• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಭಾರತ ನಮ್ಮ ಆಪ್ತ ಮಿತ್ರ ಎಂದು ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹೇಳಿದ್ದರು”

ಭಾರತವು ಇರಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುವ ದೇಶವಾಗಿತ್ತು ಎಂದ ಬಿ.ಕೆ. ಹರಿಪ್ರಸಾದ್..

ಪ್ರತಿಧ್ವನಿ by ಪ್ರತಿಧ್ವನಿ
March 2, 2026
in Top Story, ದೇಶ, ರಾಜಕೀಯ, ವಿದೇಶ
0
“ಭಾರತ ನಮ್ಮ ಆಪ್ತ ಮಿತ್ರ ಎಂದು ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹೇಳಿದ್ದರು”
Share on WhatsAppShare on FacebookShare on Telegram

ಬೆಂಗಳೂರು : ಭಾರತೀಯ ಬ್ಯಾಂಕುಗಳಲ್ಲಿ ನಮ್ಮ 60,000 ಕೋಟಿ ಹಣವಿದೆ ಮತ್ತು ಅದನ್ನು ಭಾರತ ಬಳಸುತ್ತಿದ್ದರೆ ನಮಗೆ ಸಂತೋಷವಾಗುತ್ತದೆ. ಭಾರತ ನಮ್ಮ ಆಪ್ತ ಮಿತ್ರ ಅಂತ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಹೇಳಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ.

ADVERTISEMENT
Akilesh yadav : ಇವರೆಲ್ಲಾ ರಾಷ್ಟ್ರೀಯ ನಾಯಕರು #pratidhvani #akhileshyadav  #modi #bjp #politics

ಡಾ. ಮನಮೋಹನಸಿಂಗ್ ಆಡಳಿತ ಕಾಲದಲ್ಲಿ ಭಾರತವು ಇರಾನ್ ಗೆ ಕೊಡಬೇಕಾದ 60,000 ಕೋಟಿ ಸಾಲ ಮತ್ತು ಅದರ ನಿಖರವಾದ ಹಿನ್ನೆಲೆ ಬಗ್ಗೆ ಹೇಳಿರುವ ಹರಿಪ್ರಸಾದ್‌, ಭಾರತವು ಇರಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುವ ದೇಶವಾಗಿತ್ತು. ಭಾರತ ಇರಾನ್‌ನಿಂದ ತೈಲ ಖರೀದಿಸಿತು, ಆದರೆ ಅಮೆರಿಕದ ನಿರ್ಬಂಧಗಳಿಂದಾಗಿ ಡಾಲರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಮುಖ್ಯಮಂತ್ರಿಗಳೇ ನನ್ನ ಬೆಂಬಲಕ್ಕೆ ಇದ್ದಾರೆ- ಡಿ.ಕೆ ಶಿವಕುಮಾರ್

ಹಾಗಾದರೆ ಹಣವನ್ನು ಹೇಗೆ ಪಾವತಿಸಲಾಯಿತು? ಅದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಯಿತು. ಹಣವನ್ನು ರೂಪಾಯಿಗಳಲ್ಲಿ ಪಾವತಿಸಲಾಗುತ್ತಿತ್ತು. ಹಣವನ್ನು ಕೆಳಗಿನ ಬ್ಯಾಂಕುಗಳಲ್ಲಿ ಇರಿಸಲಾಗಿತ್ತು. ಯುಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್, ಈ ಖಾತೆಗಳಲ್ಲಿ ಸಾವಿರಾರು ಕೋಟಿ ಇರಾನಿನ ರೂಪಾಯಿಗಳನ್ನು ಠೇವಣಿ ಇಡಲಾಗಿತ್ತು. ಈ ಹಣವನ್ನು ಭಾರತ ತಡೆಹಿಡಿದಿರಲಿಲ್ಲ, ಇರಾನ್ ಹೆಸರಿನಲ್ಲಿ ಭಾರತೀಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿತ್ತು. ಆ ಸಮಯದಲ್ಲಿ, ಈ ಎರಡೂ ಬ್ಯಾಂಕುಗಳು ಆರ್ಥಿಕ ತೊಂದರೆಯಲ್ಲಿದ್ದವು ಮತ್ತು ಈ ಇರಾನಿನ ಹಣದಿಂದಾಗಿ ಅವು ಉಳಿದವು ಎಂಬ ಅಂಶವನ್ನು ಹೊರಗೆಡವಿದ್ದಾರೆ.

ಇರಾನ್ ಈ ರೂಪಾಯಿಯನ್ನು ಭಾರತದಿಂದ ಸರಕುಗಳನ್ನು ಖರೀದಿಸಲು ಬಳಸುತಿತ್ತು. ಔಷಧಿ, ಅಕ್ಕಿ, ಚಹಾ ಪುಡಿ, ಆಹಾರಧಾನ್ಯ, ಔದ್ಯೋಗಿಕ ಪರಿಕರಗಳು ಇತ್ಯಾದಿ. ಇಂದಿಗೂ ಸಹ, ಈ ಹಣದ ಸ್ವಲ್ಪ ಭಾಗವು, ಕ್ರಮೇಣ ವ್ಯಾಪಾರದಿಂದ ಬಳಸಲ್ಪಡುತ್ತಿದೆ. ಹಾಗಾಗಿ ಇದು ಆಯತೊಲ್ಲಾ ಅಲಿ ಖಮೇನಿ ಅವರ ಭಾರತದ ಮೇಲಿನ ಪ್ರೀತಿ ಮತ್ತು ಬೆಂಬಲ ಜವಾಹರಲಾಲ್ ನೆಹರೂ ಅವರ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ ಎಂದು ಬಿ.ಕೆ. ಹರಿಪ್ರಸಾದ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Tags: America PresidentAyotullah alB K HariprasadBenjamin netanyahuDonald Trumpformer Prime MinisterGovernment of IndiaIDBI BankIndia iran relationsIran israel conflictsiran Oil Transportisrael vs iranKarnataka CongressManamohan Singhoil well iranPratidhvaniRupee Payment MechanismUCO Bank
Previous Post

ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

Next Post

ಖಮೇನಿ ಆಯ್ತು ಮಧ್ಯಂತರ ನಾಯಕ ಅರಾಫಿ ಕಥೆಯೂ ಮುಗೀತಾ..?

Related Posts

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!
Top Story

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

by ಪ್ರತಿಧ್ವನಿ
April 26, 2026
0

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ “ದೀರ್ಘಾಯುಷ್ಯ ಮತ್ತು ಅಮರತ್ವ” ಕನಸಿಗೆ ಹೊಸ ವೇಗ ಸಿಕ್ಕಿರುವಂತೆ ಕಾಣುತ್ತಿದೆ. ರಷ್ಯಾದ ವಿಜ್ಞಾನಿಗಳು ಮಾನವ ಜೀವನಾವಧಿಯನ್ನು 150 ವರ್ಷಗಳವರೆಗೆ ವಿಸ್ತರಿಸಬಹುದಾದ...

Read moreDetails
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
Next Post
ಖಮೇನಿ ಆಯ್ತು ಮಧ್ಯಂತರ ನಾಯಕ  ಅರಾಫಿ ಕಥೆಯೂ ಮುಗೀತಾ..?

ಖಮೇನಿ ಆಯ್ತು ಮಧ್ಯಂತರ ನಾಯಕ ಅರಾಫಿ ಕಥೆಯೂ ಮುಗೀತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada