ನೀಲಿ

ನೀಲಿ

ಮೈಸೂರು: ಮಗುವನ್ನು ನಿರಾಕರಿಸಿದ ಅವಿವಾಹಿತ ದಂಪತಿಗಳು: ಹೈಕೋರ್ಟ್ ನಿಂದ ಮಹತ್ವದ ತೀರ್ಪು!

ಪೋಷಕರು ತಮ್ಮ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಕರ್ನಾಟಕ ಹೈಕೋರ್ಟ್ ಮಕ್ಕಳ ಕಲ್ಯಾಣ ಸಮಿತಿಗಳಿಗೆ (ಸಿಡಬ್ಲ್ಯೂಸಿ) ಮಾರ್ಗಸೂಚಿಯನ್ನು ನೀಡಿದೆ. ಮೈಸೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಅವಿವಾಹಿತ...

Read moreDetails

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ : ಕಾಲ್ತುಳಿತದಿಂದ 7 ಮಂದಿ ಸಾವು

ತಾಲಿಬಾನ್ ಸ್ವಾಧೀನದಿಂದ ಪಲಾಯನ ಮಾಡುವವರ ಸಂಕಷ್ಟದ ನಡುವೆ ಕಾಬೂಲ್‌ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉಂಟಾದ ಜನಸಂದಣಿಯಿಂದ ಏಳು ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬ್ರಿಟಿಷ್...

Read moreDetails

ಮೈಸೂರು: ಶೇ. 50 ರಷ್ಟು ಮಕ್ಕಳು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ: ಸೆರೋಸರ್ವೆ ಅಧ್ಯಯನ

ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಕೋವಾಕ್ಸಿನ್ ಲಸಿಕೆ ಪ್ರಯೋಗಗಳು ಮತ್ತು ಮಕ್ಕಳು ಎದುರಿಸುತ್ತಿರುವ ಸಾಮಾಜಿಕ, ಭಾವನಾತ್ಮಕ ಮತ್ತು ಪೌಷ್ಠಿಕಾಂಶದ ಅಸ್ವಸ್ಥತೆಗಳ ಭಾಗವಾಗಿ ನಡೆಸಿದ ಒಂದು ಸಮೀಕ್ಷೆಯನ್ನು ಉಲ್ಲೇಖಿಸಿ, ತಜ್ಞರು...

Read moreDetails

ಪೆಗಾಸಸ್ ಹಗರಣ: ಸುಪ್ರೀಂ ಕೋರ್ಟ್‌ ತರಾಟೆಯ ನಂತರ ತನಿಖೆಗೆ ಸಮಿತಿ ರಚಿಸುವುದಾಗಿ ಕೇಂದ್ರ ಒಪ್ಪಿಗೆ!

ಪೆಗಾಸಸ್ ಸ್ನೂಪಿಂಗ್ ಹಗರಣದ ತನಿಖೆಗೆ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಗಸ್ಟ್ 16, ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಭಾರತದ...

Read moreDetails

ಖಾಸಗಿ ಶಾಲೆಗಳ ದಾಖಲಾತಿ ಕುಂಠಿತ: ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ ಪೋಷಕರು

ಕೋವಿಡ್ -19 ಸಾಂಕ್ರಾಮಿಕ ಶಾಲಾ ಶಿಕ್ಷಣ ಕ್ಷೇತ್ರವನ್ನೇ ಅಸ್ತವ್ಯಸ್ತಗೊಳಿಸಿದೆ. ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚುವುದು ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವುದಲ್ಲದೆ ಈ...

Read moreDetails

14 ಹೊಸ ‘ಅಮೃತ್’ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ: ಇಲ್ಲಿದೆ ಸಂಪೂರ್ಣ ವಿವರ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾನುವಾರ 14 ಹೊಸ ಕಾರ್ಯಕ್ರಮಗಳನ್ನು ಘೋಷಿಸಿದರು, ಆಯ್ದ...

Read moreDetails

ರಾಜಕಾರಣದಲ್ಲಿ ಲಿಂಗ ತಾರತಮ್ಯ: ನಾಯಕತ್ವಕ್ಕೆ ಲಿಂಗವೇ ಮಾನದಂಡ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಯಾಬಿನೆಟ್‌ನಲ್ಲಿರುವ ಏಕೈಕ ಮಹಿಳೆ ಶಶಿಕಲಾ ಜೊಲ್ಲೆ, ಮುಜರಾಯಿ, ಹಜ್ ಮತ್ತು ವಕ್ಫ್ ಪೋರ್ಟ್‌ಫೋಲಿಯೊದಿಂದ ಕೆಳಗಿಳಿದಿದ್ದಾರೆ. ಜೊಲ್ಲೆ ಹಿಂದಿನ ಬಿ ಎಸ್ ಯಡಿಯೂರಪ್ಪ...

Read moreDetails

ಸ್ವಾತಂತ್ರ್ಯ ದಿನಾಚಾರಣೆ: ಲಂಡನ್ ಬ್ರಿಡ್ಜ್ ಮೇಲೆ ‘Resign Modi’ ಬ್ಯಾನರ್ ಹಾರಾಟ

ಯೂನೈಟೆಡ್ ಕಿಂಗ್ಡಮ್ ನ ಅನಿವಾಸಿ ಮತ್ತು ಭಾರತೀಯ ಸ್ನೇಹಿತರು "ಮೋದಿ ರಾಜಿನಾಮೆ ನೀಡಿ" "Resign Modi" ಎಂಬ ಬ್ಯಾನರ್ ಅನ್ನು ವೆಸ್ಟ್‌ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಹಾಕುವ ಮೂಲಕ...

Read moreDetails

ಮಧ್ಯಪ್ರದೇಶ ವೈದ್ಯಕೀಯ ಪರೀಕ್ಷೆಯಲ್ಲಿ ಭಾರಿ ಅಕ್ರಮ: ಸರ್ಕಾರಿ ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಸುಮಾರು 300 ಕಾಲೇಜುಗಳನ್ನು ನಿಯಂತ್ರಿಸುವ ಮಧ್ಯಪ್ರದೇಶದ ಉನ್ನತ ಸರ್ಕಾರಿ ವೈದ್ಯಕೀಯ ವಿಶ್ವವಿದ್ಯಾಲಯ ಪರೀಕ್ಷಾ ಫಲಿತಾಂಶಗಳನ್ನು ತಿದ್ದಲಾಗಿದ್ದು ಇದು 2013ರ ವ್ಯಾಪಂ ಹಗರಣದ ರೀತಿಯ ಅತಿದೊಡ್ಡ ಹಗರಣವಾಗಿರಬಹುದೆಂದು ಸರ್ಕಾರಕ್ಕೆ...

Read moreDetails

ಬೇಗೂರು ಕೆರೆಯ ಶಿವ ಪ್ರತಿಮೆ ಅನಾವರಣದ ಹಿಂದೆ ಬಲಪಂಥೀಯ ಗುಂಪುಗಳ ಕೈವಾಡ!: ತನಿಖೆಗೆ ಹೈಕೊರ್ಟ್ ಸೂಚನೆ

ಬುಧವಾರ, ಕರ್ನಾಟಕ ಹೈಕೋರ್ಟ್ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬೇಗೂರು ಕೆರೆಯ ಕೃತಕ ದ್ವೀಪದಲ್ಲಿ ಶಿವ ಪ್ರತಿಮೆಯನ್ನು ಅನಾವರಣಗೊಳಿಸಿದ ಬಗ್ಗೆ ಬಲಪಂಥೀಯ ಗುಂಪುಗಳ ಕೈವಾಡವಿದೆ ಎಂಬ ಆರೋಪದ ಬಗ್ಗೆ...

Read moreDetails

HC ಆದೇಶವನ್ನು ಉಲ್ಲಂಘಿಸಿ ಬೇಗೂರು ಕೆರೆಯ ಶಿವನ ಮೂರ್ತಿ ಅನಾವರಣ!: ರಾಜ್ಯ ಸರ್ಕಾರ, BBMPಗೆ ಕೋರ್ಟ್ ತರಾಟೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಬೇಗೂರು ಸರೋವರದ ಒಳಗೆ ನಿರ್ಮಿಸಲಾಗಿರುವ ಕೃತಕ ದ್ವೀಪದಲ್ಲಿ ಸ್ಥಾಪಿಸಲಾಗಿರುವ ಶಿವನ ಪ್ರತಿಮೆಯ ಕವರ್ ತೆಗೆಯುವ ಘಟನೆಯನ್ನು ಕರ್ನಾಟಕದ ಹೈಕೋರ್ಟ್...

Read moreDetails

ಆಗಸ್ಟ್ ಅಂತ್ಯದೊಳಗೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸುವ ಕುರಿತು ನಿರ್ಧಾರ!

ತಿಂಗಳ ಅಂತ್ಯದ ವೇಳೆಗೆ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಕೋವಿಡ್ -19 ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯ...

Read moreDetails

ಪದಕ ಗೆದ್ದಾಗ ಮನಮೋಹನ್ ಸಿಂಗ್ ಕೂಡ ನನಗೆ ಕರೆ ಮಾಡಿ ಅಭಿನಂದಿಸಿದ್ದರು ಆದರೆ ಮೋದಿಯಂತೆ ನಟಿಸಲಿಲ್ಲ: ಬಾಕ್ಸರ್ ವಿಜೇಂದರ್ ಸಿಂಗ್

ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಬಾಕ್ಸರ್ ವಿಜೇಂದರ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿಜೇಂದರ್ ಸಿಂಗ್ ಅವರು ಒಲಿಂಪಿಕ್ಸ್ ನಲ್ಲಿ‌ ನಾನು...

Read moreDetails

ಡೆಲ್ಟಾ ಪ್ಲಸ್ ಹೊಂದಿರುವ ವ್ಯಕ್ತಿ ನಾಪತ್ತೆ: ಪತ್ತೆಹಚ್ಚಲು ಪೋಲೀಸರ ನೆರವು ಕೇಳಿದ ಬಿಬಿಎಂಪಿ

ಕೋವಿಡ್ -19 ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪತ್ತೆಯಾದ 29 ವರ್ಷದ ವ್ಯಕ್ತಿ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು ಆತನನ್ನು ಪತ್ತೆ ಮಾಡಲು...

Read moreDetails

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿದ ಪೋಲಿಸ್ ಆಯುಕ್ತ ಕಮಲ್ ಪಂತ್

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ ಶನಿವಾರ ಬೆಂಗಳೂರು ಮತ್ತು ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿದ್ದಾರೆ. ಕೋವಿಡ್ -19 ರ ಹರಡುವಿಕೆಯನ್ನು ತಡೆಗಟ್ಟಲು ಮುಖ್ಯ ಕಾರ್ಯದರ್ಶಿಗಳು...

Read moreDetails

ಆಗಸ್ಟ್ 23 ರಿಂದ 9 – 12ನೇ ತರಗತಿಗಳು ಆರಂಭ, ರಾಜ್ಯಾದ್ಯಂತ ನೈಟ್ ಕರ್ಫ್ಯೂ‌ ಜಾರಿ: ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಅಗಸ್ಟ್ 23 ರಿಂದ 9-12ನೇ ತರಗತಿಗಳಿಗೆ ಶಾಲೆ ಕಾಲೇಜನ್ನು ಪುನರಾಂಭಿಸುವುದಾಗಿ ಹೇಳಿದ್ದಾರೆ. ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಆಗಸ್ಟ್ ಕೊನೆಯ ವಾರದವರೆಗೆ ಮುಂದೂಡಲಾಗಿದ್ದು,...

Read moreDetails

ಅಣ್ಣ ಮಲೈ ಹಾದಿಯಲ್ಲೇ ಮತ್ತೊರ್ವ ಐಪಿಎಸ್‌ ಅಧಿಕಾರಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ರವಿ ಡಿ ಚನ್ನಣ್ಣನವರ್

ದೇಶದಲ್ಲಿ ಉನ್ನತ ಹುದ್ದೆಗೆ ಗುಡ್ ಬೈ ಹೇಳಿ ರಾಜಕೀಯ ಜೀವನಕ್ಕೆ ಕಾಲಿಡುತ್ತಿರುವ ಐಪಿಎಸ್ ಐಎಎಸ್ ಅಧಿಕಾರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನಬಹುದು. ಅದಕ್ಕೆ ತಾಜ ಉದಾಹರಣೆಗೆ ಎಂದರೆ,...

Read moreDetails

ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವ ಪ್ರಯಾಣಿಕರಿಂದ ಸ್ವ್ಯಾಬ್ ಟೆಸ್ಟ್ ಸಂಗ್ರಹ, ನೆಗೆಟಿವ್‌ ವರದಿ ತಪಾಸಣೆ: ಬಿಬಿಎಂಪಿ; ನಿಜವಾದ ವಾಸ್ತವ ಏನು?

ಒಂಬತ್ತು ಬಸ್ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ negative ಆರ್‌ಟಿ-ಪಿಸಿಆರ್ ಪ್ರಮಾಣಪತ್ರಗಳಿಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುತ್ತಿರುವ ಜನರಿಂದ 1,736 ಸ್ವ್ಯಾಬ್‌ ಟೆಸ್ಟ್ (ಬುಧವಾರ ಮಧ್ಯಾಹ್ನದವರೆಗೆ) ಸಂಗ್ರಹಿಸಿದ್ದಾರೆ...

Read moreDetails

ಸಚಿವ ಸಂಪುಟದಲ್ಲಿ ಹಿರಿಯ ಮತ್ತು ಹೊಸ ಮಂತ್ರಿಗಳಿಗೆ ಸ್ಥಾನ: ಯಡಿಯೂಪ್ಪ ವಿರೋಧಿ ಬಣದ ಸಚಿವರಿಗೆ ಕೋಕ್!

ಳೆದ ಕೆಲವು ದಿನಗಳಿಂದ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯೆ ಊಹಾಪೋಹಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ...

Read moreDetails

ಸಚಿವ ಸಂಪುಟ ವಿಸ್ತರಣೆ: ಬುಧವಾರ ಪ್ರಮಾಣವಚನ ಸ್ವೀಕರಿಸುವ 29 ಶಾಸಕರು ಯಾರು?: ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ 29 ಸಚಿವರು ಇರಲಿದ್ದು, ಅವರು ಬುಧವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೊಮ್ಮಾಯಿ ಅವರ ಹಿಂದಿನ ಬಿಎಸ್ .ಯಡಿಯೂರಪ್ಪನವರಂತೆ ಯಾವುದೇ...

Read moreDetails
Page 3 of 4 1 2 3 4

Welcome Back!

Login to your account below

Retrieve your password

Please enter your username or email address to reset your password.

error: Content is protected !!