ನವೀನ್‌ ಸೂರಿಂಜೆ

ನವೀನ್‌ ಸೂರಿಂಜೆ

ಧರ್ಮಸ್ಥಳದ ವಕೀಲರಿಂದ ಲೀಗಲ್ ನೋಟಿಸ್ ವಂಚನೆ ! ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಎಸ್ ಬಾಲನ್ ಲೀಗಲ್ ನೋಟಿಸ್ !

ಧರ್ಮಸ್ಥಳದ ವಕೀಲರು ಲೀಗಲ್ ನೋಟಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ-ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ...

Read moreDetails

ಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷನ್ ಸಿಂಗ್ ಸರಿಯಾದ ಆಯ್ಕೆ !

ಕಂಬಳವೂ ಕೂಡಾ ಬ್ರಿಜ್ ಭೂಷನ್ ಸಿಂಗ್ ನಂತದ್ದೇ ಇತಿಹಾಸ ಹೊಂದಿದೆ. ಹಾಗಾಗಿಯೇ ಬೆಂಗಳೂರು ಕಂಬಳದಲ್ಲಿ ಸಾಧಕರನ್ನು ಸನ್ಮಾನಿಸಲು ಕುಸ್ತಿ ಫೆಡರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷನ್...

Read moreDetails

ಉಡುಪಿ ವಿದ್ಯಾರ್ಥಿನಿ ವಿಡಿಯೊ ವಿವಾದದ ಹಿಂದಿದೆ ಸಾಮರಸ್ಯದ ಕತೆ | ‘ಬೆತ್ತಲೆ’ ಜನಗಳು ಓದಲೇಬೇಕಾದ ನೈಜ ಸುದ್ದಿ !

ಉಡುಪಿ ವಿದ್ಯಾರ್ಥಿನಿಯರ ವಿಡಿಯೊ ವಿವಾದದ ಹಿಂದೆ ವಿದ್ಯಾರ್ಥಿಗಳ ನಡುವಿನ ಸಾಮರಸ್ಯದ ಹಿನ್ನಲೆಯಿದೆ. ಶೌಚಾಲಯದಂತಹ ತೀರಾ ಖಾಸಗಿ ಸ್ಥಳದಲ್ಲಿ ಫೊಟೊ/ವಿಡಿಯೊ ತೆಗೆಯುವ ಮಕ್ಕಳಾಟ ಮಾಡುವುದು ತಪ್ಪಾದರೂ, ಇದರ ಹಿಂದೆ...

Read moreDetails

ಬಿಜೆಪಿ/ ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದಾಗ ಏನೇನಾಗಿತ್ತು ?

ಹುಬ್ಬಳ್ಳಿಯಲ್ಲಿ ಠಾಣೆಯ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಮುಸ್ಲಿಂ ಯುವಕರು ಅರೋಪಿಗಳಾದರೆ ಪೊಲೀಸರು ಸಂತ್ರಸ್ತರಾಗಿದ್ದಾರೆ. ಇಡೀ ಪೊಲೀಸ್ ಇಲಾಖೆ, ಸರ್ಕಾರ ಮತ್ತು ಜನರು ಹುಬ್ಬಳ್ಳಿ ಪೊಲೀಸರ ಪರ...

Read moreDetails

ಹಿಂದೂ ಧರ್ಮದ ದೇಗುಲಗಳ ನಿಜವಾದ ಧ್ವಜದ ಬಣ್ಣ ಯಾವುದು? ಇಲ್ಯಾಕೆ ಕೇಸರಿ ಧ್ವಜ ಹಾರಿಸಲ್ಲ? ಭಟ್ಟರು ಯಾಕೆ ಕೇಸರಿ ಶಾಲು ಹಾಕಲ್ಲ?

ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕರೆದಿದ್ದು ವಿವಾದವಾಗಿತ್ತು. ಈ ವಿವಾದಕ್ಕಿಂತಲೂ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಸ್ವಾಗತ ಕೋರಲು...

Read moreDetails

ಅಂದು ಕಾಪು ಮಾರಿಗುಡಿಯಲ್ಲಿ ಮುಸ್ಲೀಮರು ಇಲ್ಲದಿರುತ್ತಿದ್ದರೆ? ಅಂದು ಆತ ಜಾತಿಗಳನ್ನು ಒಟ್ಟುಗೂಡಿಸದಿದ್ದರೆ?

ಉಡುಪಿ ಐತಿಹಾಸಿಕ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶ ಇಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ ಮನವಿಯಂತೆ ಈ ನಿರ್ಧಾರ...

Read moreDetails

ಯುಕ್ರೇನ್ ನಿಂದ ಭಾರತೀಯರ ರಕ್ಷಣೆಯಲ್ಲಿ ಪ್ರಚಾರದ ಹಪಾಹಪಿ ಮತ್ತು ಮನಮೋಹನ್ ಸಿಂಗ್ ರ ಐತಿಹಾಸಿಕ ಕಾರ್ಯಾಚರಣೆ!

ಯುದ್ದಗ್ರಸ್ಥ ಯುಕ್ರೇನ್ (Ukraine) ನಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. ಆ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವರು ( Central Ministers), ರಾಜ್ಯಗಳ ಸಚಿವರು ವಿಮಾನ...

Read moreDetails

ವಿರೋಧಿಗಳೂ ತಲೆದೂಗಿದ ರಾಹುಲ್ ಗಾಂಧಿಯವರ ಭಾಷಣದ ಕನ್ನಡ ಬರಹ ರೂಪ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದ ಭಾಷಣ ಈಗ ಎಲ್ಲಡೇ ಚರ್ಚೆಯಾಗುತ್ತಿದೆ. ಅವರ ಭಾಷಣದ ಬರೆಹ ರೂಪ ಕಟ್ಟಿಕೊಟ್ಟಿದ್ದಾರೆ ಪತ್ರಕರ್ತ ನವೀನ್ ಸೂರಿಂಜೆ.

Read moreDetails

ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಸೃಷ್ಟಿಸುವುದೇ ಹಿಂದುತ್ವ ರಾಜಕಾರಣದ ಹುನ್ನಾರ!

ನಾರಾಯಣ ಗುರುಗಳನ್ನು ಅವಮಾನಿಸಿದ್ದಲ್ಲದೇ ಈಗ ಅದೇ ನೆಪವನ್ನು ಹಿಡಿದುಕೊಂಡು ಬಿಲ್ಲವರ ಏಕೈಕ ಮುಖ್ಯಮಂತ್ರಿ, ನಾರಾಯಣ ಗುರುಗಳ ಪ್ರಖರ ಅನುಯಾಯಿ ಪಿಣರಾಯಿ ವಿಜಯನ್ ರವರನ್ನು ಗುರಿಯಾಗಿಸುವ ಪ್ರಯತ್ನವನ್ನು ಹಿಂದುತ್ವವಾದಿಗಳು...

Read moreDetails

ಕುತ್ಲೂರೆಂಬ ಕರ್ನಾಟಕ ಕಯ್ಯೂರು, ವಿಠಲ ಮಲೆಕುಡಿಯನೆಂಬ ಅಪ್ಪು!

ನಕ್ಸಲ್ ಆರೋಪ ಹೊತ್ತಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ನಿಂಗಣ್ಣ ಮಲೆಕುಡಿಯರನ್ನು ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪ ಮುಕ್ತಗೊಳಿಸಿ...

Read moreDetails

ಭಾರತದ ರಾಷ್ಟ್ರೀಯವಾದಿಗಳು ಅಫ್ಘಾನ್ ರಾಷ್ಟ್ರೀಯವಾದಿ ತಾಲೀಬಾನ್ ಜೊತೆ ಮಾತುಕತೆ ನಡೆಸಿದ್ದು ಯಾಕೆ.?

ಅಫ್ಘಾನಿಸ್ತಾನದ ತಾಲೀಬಾನ್ ಜೊತೆ ಭಾರತವು ಹಿಂಬಾಗಿಲಿನಿಂದ ಮಾತುಕತೆ ನಡೆಸುತ್ತಿದೆ. ಭಾರತದ ಬದಲಾದ ನಿರ್ಣಾಯಕ ನೀತಿಪಲ್ಲಟದಲ್ಲಿ ಈ "ಹಿಂಬಾಗಿಲ ಮಾತುಕತೆ"ಯನ್ನು ಭಾರತವೇ ಒಪ್ಪಿಕೊಂಡಿದೆ ಜೂನ್ ಆರಂಭದಲ್ಲಿ ಅಫ್ಘಾನಿಸ್ತಾನದಿಂದ ಅಮೇರಿಕಾವು...

Read moreDetails

ಚೇತನ್ ಬೆನ್ನು ಬಿದ್ದಿದ್ದು ಬ್ರಾಹ್ಮಣರಲ್ಲ…! ದೂರಿನ ಹಿಂದಿದೆ ನಕಲಿ ಜೋತಿಷ್ಯ ದಂಧೆ..!

ನಟ ಚೇತನ್ ಫೇಸ್ ಬುಕ್ ನಲ್ಲಿ ಮಾತನಾಡಿರುವ ವಿಡಿಯೋ ಮತ್ತು ಬರವಣಿಗೆಯಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಚೇತನ್ ಎತ್ತಿರುವ ಆಕ್ಷೇಪಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!