• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಕಾಂತಾರಕ್ಕೆ ʻವರಾಹ ರೂಪಂʼ ಸಂಕಷ್ಟ; ಕಾಪಿರೈಟ್‌ ಕೇಳಿದ ಖ್ಯಾತ ಆಡಿಯೋ ಸಂಸ್ಥೆ

ಮಣಿಕಂಠ ಡಿ by ಮಣಿಕಂಠ ಡಿ
October 28, 2022
in ಸಿನಿಮಾ
0
ಕಾಂತಾರಕ್ಕೆ ʻವರಾಹ ರೂಪಂʼ ಸಂಕಷ್ಟ; ಕಾಪಿರೈಟ್‌ ಕೇಳಿದ ಖ್ಯಾತ ಆಡಿಯೋ ಸಂಸ್ಥೆ
Share on WhatsAppShare on FacebookShare on Telegram

ಬೆಂಗಳೂರು: ಇತ್ತೀಚೆಗೆ ಭಾರೀ ಸದ್ದು ಮಾಡಿರುವ ಕನ್ನಡ ಚಲನ ಚಿತ್ರ ಕಾಂತಾರಕ್ಕೆ ಸಂಕಷ್ಟ ಎದುರಾಗಿದೆ. ಸಿನೆಮಾದಲ್ಲಿರುವ “ವರಹಾ ರೂಪಮ್‌” ಹಾಡಿನ ಟ್ಯೂನು ಕದ್ದದ್ದೆಂಬ ಆರೋಪಕ್ಕೆ ಪೂರಕವಾಗಿ ಮೂಲ ಹಾಡಿನ ನಿರ್ಮಾಣ ಸಂಸ್ಥೆ ಕಾಂತಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ADVERTISEMENT

“ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ʼಕಾಂತಾರʼ ದೊಂದಿಗೆ ಸಂಯೋಜಿತವಾಗಿಲ್ಲ ಎನ್ನುವುದು ನಮ್ಮ ಕೇಳುಗರಿಗೆ ತಿಳಿಸುತ್ತಿದ್ದೇವೆ. ನಮ್ಮ ʼನವರಸಂʼ ಮತ್ತು ʼವರಾಹ ರೂಪಂʼ ನಡುವೆ ಅಲ್ಲಗೆಳೆಯಲಾಗದಷ್ಟು ಹೋಲಿಕೆಗಳು ಇವೆ. ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಕೋನದಿಂದ, “ಸ್ಪೂರ್ತಿ” ಮತ್ತು “ಚೌರ್ಯ” ನಡುವಿನ ಗೆರೆಯು ವಿಭಿನ್ನವಾಗಿದೆ ಮತ್ತು ನಿರ್ವಿವಾದವಾಗಿದೆ. ಆದ್ದರಿಂದ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ಬಯಸುತ್ತೇವೆ. ವಿಷಯದ ಮೇಲೆ ನಮಗಿರುವ ಹಕ್ಕುಗಳಿಗೆ ಯಾವುದೇ ಕ್ರೆಡಿಟ್‌ ನೀಡಲಾಗಿಲ್ಲ ಮತ್ತು ಚಲನಚಿತ್ರದ ಸೃಜನಶೀಲ ತಂಡವು ಹಾಡನ್ನು ಒರಿಜಿನಲ್‌ ಹಾಡಿನಂತೆ ಪ್ರಚಾರ ಮಾಡಿದೆ.” ಎಂದು ಹೇಳಿದೆ.

https://t.co/lY9jCYMBvZ#thaikkudambridge #bethebridge pic.twitter.com/9sWq3Vyhi3

— Thaikkudam Bridge (@thaikudambridge) October 24, 2022

ಅಲ್ಲದೆ, ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಅದರ ಕೇಳುಗರನ್ನು ವಿನಂತಿಸಿಕೊಂಡ ಸಂಸ್ಥೆಯು, ನಮ್ಮ ಕೇಳುಗರ ಬೆಂಬಲವನ್ನು ನಾವು ವಿನಂತಿಸುತ್ತೇವೆ ಮತ್ತು ಅದರ ಕುರಿತು ನೀವು ಪ್ರಚಾರ ಮಾಡಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಸಂಗೀತದ ನಕಲಿನ ವಿರುದ್ಧ ಕಲಾವಿದರ ಹಕ್ಕುಗಳನ್ನು ರಕ್ಷಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ನಾವು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ ಎಂದು ಹೇಳಿದೆ.

ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಲಹರಿ ಆಡಿಯೋ ಸಂಸ್ಥೆ ತನ್ನಲ್ಲಿ ಕಾಪಿ ರೈಟ್‌ ಇರುವ ಸಂಗೀತವನ್ನು ಕಿರಿಕ್‌ ಪಾರ್ಟಿ ಚಿತ್ರತಂಡ ಅನುಮತಿ ಇಲ್ಲದೆ ಬಳಸಿದೆ ಎಂದು ದಾವೆ ಹೂಡಿತ್ತು.

Tags: Covid 19ಕರೋನಾಕೋವಿಡ್-19
Previous Post

ಸರಳವಾಗಿ ಮೂಹೂರ್ತ ನೆರವೇರಿಸಿಕೊಂಡ ಸಂಜು ಮತ್ತು ಗೀತಾ

Next Post

ಸಾಲು ಸಾಲು ರಜೆ ಅರಮನೆ ನಗರಿ ಫುಲ್ ರಶ್

Related Posts

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಶೆಟ್ಟಿ: ಕನ್ನಡದ ತಾರೆಗೆ ಜಾಗತಿಕ ಮನ್ನಣೆ
Top Story

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಶೆಟ್ಟಿ: ಕನ್ನಡದ ತಾರೆಗೆ ಜಾಗತಿಕ ಮನ್ನಣೆ

by ಪ್ರತಿಧ್ವನಿ
August 28, 2026
0

ಬೆಂಗಳೂರು: ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ (ಸೆಲೆಬ್ರಿಟಿಗಳ) ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ...

Read moreDetails
ಅತಿಯಾದ ಹಿಂಸೆ..ಮಹಿಳೆಯರಿಗೆ ಅಗೌರವ: ‘ಟಾಕ್ಸಿಕ್’ ಬಗ್ಗೆ ಅಣ್ಣಾಮಲೈ ಅಸಮಾಧಾನ

ಅತಿಯಾದ ಹಿಂಸೆ..ಮಹಿಳೆಯರಿಗೆ ಅಗೌರವ: ‘ಟಾಕ್ಸಿಕ್’ ಬಗ್ಗೆ ಅಣ್ಣಾಮಲೈ ಅಸಮಾಧಾನ

August 28, 2026
ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

August 27, 2026
ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

August 27, 2026
ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

August 25, 2026
Next Post
ಸಾಲು ಸಾಲು ರಜೆ ಅರಮನೆ ನಗರಿ ಫುಲ್ ರಶ್

ಸಾಲು ಸಾಲು ರಜೆ ಅರಮನೆ ನಗರಿ ಫುಲ್ ರಶ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada