• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾರ್ವಜನಿಕರ ಗಮನಕ್ಕೆ: ಗ್ರಾಮ ಪಂಚಾಯತಿ ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲೇ ಸಿಗಲಿವೆ ಪ್ರಮುಖ ಪ್ರಮಾಣ ಪತ್ರಗಳು!

ಪ್ರತಿಧ್ವನಿ by ಪ್ರತಿಧ್ವನಿ
October 21, 2026
in Top Story, ಕರ್ನಾಟಕ
0
Attention Public: Key certificates will now be available at Gram Panchayat ‘Bapuji Seva Kendras’!
Share on WhatsAppShare on FacebookShare on Telegram

ಬೆಂಗಳೂರು:  ಗ್ರಾಮೀಣ ಭಾಗದ ಜನರಿಗೆ ಮತ್ತು ಸಾರ್ವಜನಿಕರಿಗೆ ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಸಿಹಿ ಸುದ್ದಿ (Good News) ಸಿಕ್ಕಿದೆ. ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ಪಡೆಯಲು ತಾಲೂಕು ಕೇಂದ್ರದ ನಾಡಕಚೇರಿಗಳಿಗೆ (ಅಟಲ್ ಜೀ ಜನಸ್ನೇಹಿ ಕೇಂದ್ರಗಳು) ಅಲೆದಾಡುವ ಅವಶ್ಯಕತೆ ಇನ್ನುಮುಂದೆ ಇರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ನಾಡಕಚೇರಿಯ ವಿವಿಧ ಪ್ರಮುಖ ಸೇವೆಗಳನ್ನು ಈಗ ಆಯಾ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರ (Bapuji Seva Kendras)ಗಳಲ್ಲಿಯೇ ಒದಗಿಸಲಾಗುತ್ತಿದೆ.

ADVERTISEMENT

ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಪ್ರಮುಖ ಪ್ರಮಾಣ ಪತ್ರಗಳು

ಕೃಷಿ ಕಾರ್ಮಿಕ ದೃಢೀಕರಣ ಪತ್ರ

ವ್ಯವಸಾಯಗಾರರ ದೃಢೀಕರಣ ಪತ್ರ

ಸಣ್ಣ / ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ

ಮೇಲುಸ್ತರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ (Non-Creamy Layer Certificate)

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಸೇವೆಗಳು

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು:

ಕಡ್ಡಾಯ ದಾಖಲೆಗಳು:

ಪಡಿತರ ಚೀಟಿ (Ration Card) / ಮತದಾರರ ಗುರುತಿನ ಚೀಟಿ (Voter ID) / ಆಧಾರ್ ಕಾರ್ಡ್.

ಪಹಣಿ ಪತ್ರ (RTC).

ಮೇಲುಸ್ತರಕ್ಕೆ ಸೇರಿಲ್ಲವೆಂಬ ಪತ್ರಕ್ಕಾಗಿ ಅರ್ಜಿ ನಮೂನೆಯಲ್ಲಿ ಆದಾಯದ ಬಗ್ಗೆ ಸ್ವಯಂ ಘೋಷಿತ ಪತ್ರ.

ಐಚ್ಛಿಕ ದಾಖಲೆಗಳು:

ವೇತನ ರಶೀದಿ ಹಾಗೂ ಆದಾಯ ತೆರಿಗೆ ಪಾವತಿ ವಿವರಗಳು.

ಕಾರ್ಯ ವಿಧಾನ ಮತ್ತು ವಿತರಣೆ:

ಏಕದಿನ ಸೇವೆ (One Day Service): ಭೂಮಿ ಆನ್‌ಲೈನ್ ಪೋರ್ಟಲ್‌ನಲ್ಲಿ ಆಪರೇಟರ್ ಪಹಣಿಯನ್ನು ಪರಿಶೀಲಿಸಲಿದ್ದಾರೆ. ಪಹಣಿಯಲ್ಲಿ ಅರ್ಜಿದಾರರ ಹೆಸರು ಸ್ಪಷ್ಟವಾಗಿದ್ದರೆ, ಪಹಣಿ ಆಧಾರದ ಮೇಲೆ ಒಂದೇ ದಿನದಲ್ಲಿ (One Day Service) ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

ಕ್ಷೇತ್ರ ಪರಿಶೀಲನೆ: ಪಹಣಿಯಲ್ಲಿ ಹೆಸರು ಇಲ್ಲದ ಸಂದರ್ಭದಲ್ಲಿ ಅಥವಾ ನಿಯಮಾನುಸಾರ, ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ/ವಂಶವೃಕ್ಷ ಪರಿಶೀಲಿಸಿದ ನಂತರ ನಿಯಮಾನುಸಾರ ಪ್ರಮಾಣ ಪತ್ರ ನೀಡಲಾಗುತ್ತದೆ.

ನಿಗದಿತ ಶುಲ್ಕ:

ಪ್ರತಿ ಅರ್ಜಿಗೆ ನಿಗದಿತ ಶುಲ್ಕ ಕೇವಲ ರೂ. 40/- ಮಾತ್ರ.

ನಾಗರಿಕರು ದೂರದ ತಾಲೂಕು ಕಚೇರಿ ಅಥವಾ ನಾಡಕಚೇರಿಗಳಿಗೆ ತೆರಳಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳದೆ, ತಮ್ಮ ಸಮೀಪದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: 750 ಕೆಜಿ ಚಿನ್ನದ ಅಂಬಾರಿ ಹೊರಲು ‘ಪ್ರಶಾಂತ’ ಸಜ್ಜು

 

Tags: Bapuji Seva KendrasGram PanchayatKarnataka
Previous Post

ರಾಕಿಂಗ್ ಸ್ಟಾರ್ ಯಶ್‌ ‘ರಾವಣ ತಾಂಡವ’ ಅನಾವರಣ! ‘ರಾಮಾಯಣ’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭ

Next Post

ನಿಮ್ಮ ಆಧಾರ್ ಸುರಕ್ಷತೆಗೆ ಹೊಸ ಆ್ಯಪ್! ಒಂದೇ ಟ್ಯಾಪ್‌ನಲ್ಲಿ ಬಯೋಮೆಟ್ರಿಕ್ ಲಾಕ್

Related Posts

Good news for passengers: Vande Bharat sleeper train service between Bengaluru and Mumbai to begin soon
Top Story

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ

by ಪ್ರತಿಧ್ವನಿ
October 21, 2026
0

ಬೆಂಗಳೂರು : ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಸಂಚಾರಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ....

Read moreDetails

ಪರ್ಸನಲ್ ಲೋನ್ EMI ಮಿಸ್ ಮಾಡಿದ್ದೀರಾ..? ಒಂದೇ ಒಂದು ತಿಂಗಳು ತಪ್ಪಿದ್ರೂ ಬೀಳುತ್ತೆ ಭಾರಿ ದಂಡ!

October 21, 2026
Has money been deducted from your bank account without your knowledge? Follow these steps to get a full refund!

ನಿಮಗೇ ತಿಳಿಯದೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆಯೇ? ಈ ರೀತಿ ಮಾಡಿದರೆ ಸಿಗಲಿದೆ ಪೂರ್ಣ ರೀಫಂಡ್!

October 21, 2026
Mysuru Dasara: CM D.K. Shivakumar offers prayers to the Nandi Dhwaja

ಮೈಸೂರು ದಸರಾ : ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ ಶಿವಕುಮಾರ್

October 21, 2026
A New Look for Government Services: 'Sakala' Services to Become Even Faster and More Transparent!

ಸರ್ಕಾರಿ ಸೇವೆಗೆ ಹೊಸ ರೂಪ : ‘ಸಕಾಲ’ ಸೇವೆಗಳು ಇನ್ಮುಂದೆ ಮತ್ತಷ್ಟು ತ್ವರಿತ, ಪಾರದರ್ಶಕ!

October 21, 2026
Next Post
A new app for your Aadhaar security! Lock your biometrics with a single tap.

ನಿಮ್ಮ ಆಧಾರ್ ಸುರಕ್ಷತೆಗೆ ಹೊಸ ಆ್ಯಪ್! ಒಂದೇ ಟ್ಯಾಪ್‌ನಲ್ಲಿ ಬಯೋಮೆಟ್ರಿಕ್ ಲಾಕ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada