ಕೋವಿಡ್ ಮೂರನೇ ಅಲೆ ಭೀತಿಯಲ್ಲಿ ಪಂಚರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರದ ಮೇಲೆ ನಿರ್ಬಂಧ ಹೇರಿದ ಚುನಾವಣ ಆಯೋಗವು ಇದೀಗ ಹಿಂಪಡೆದಿದೆ.
ಈ ಹಿಂದೆ ಬೆಳ್ಳಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರಚಾರದ ಅವಧಿಯನ್ನು ಸೀಮಿತ ಮಾಡಲಾಗಿತ್ತು. ಆದರೆ, ಈಗ ಬೆಳ್ಳಗ್ಗೆ 6ರಿಂದ ರಾತ್ರಿ 10ರವರೆಗೆ ಪ್ರಚಾರದ ಅವಧಿಯನ್ನು ವಿಸ್ತರಿಸಿದೆ. ಆದರೆ, ಸಾರ್ವಜನಿಕ ಸಮಾವೇಶ ಹಾಗೂ ಪಾದಯಾತ್ರೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿಲ್ಲ.













