• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಸ್ಸಾಂ ಶಾಸಕ ಅಮೀನುಲ್ಲಾ ಇಸ್ಲಾಂ ಅರೆಸ್ಟ್ – ಪಾಕಿಸ್ತಾನ ಬೆಂಬಲಿಸಿ ಉಗ್ರರ ವಕಾಲತ್ತು ವಹಿಸಿದ್ದ ನೀಚ ಅಂದರ್ 

Chetan by Chetan
April 25, 2025
in Top Story, ಇದೀಗ, ದೇಶ, ರಾಜಕೀಯ
0
ಅಸ್ಸಾಂ ಶಾಸಕ ಅಮೀನುಲ್ಲಾ ಇಸ್ಲಾಂ ಅರೆಸ್ಟ್ – ಪಾಕಿಸ್ತಾನ ಬೆಂಬಲಿಸಿ ಉಗ್ರರ ವಕಾಲತ್ತು ವಹಿಸಿದ್ದ ನೀಚ ಅಂದರ್ 
Share on WhatsAppShare on FacebookShare on Telegram

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ (Pahalgam terror attack) ಬಳಿಕ ಪಾಕಿಸ್ತಾನವನ್ನು (Pakistan), ಉಗ್ರರ ದಾಳಿಯನ್ನು ಬೆಂಬಲಿಸಿ ಮಾತನಾಡಿದ್ದ ಅಸ್ಸಾಂ ಎಐಯುಡಿಎಫ್ (AIUDF) ಶಾಸಕ ಅಮೀನುಲ್ಲಾ ಇಸ್ಲಾಂ ಎಂಬಾತನನ್ನು ಪೊಲೀಸರು ಪಾಕ್ ಪರ ಪ್ರೇಮ ಮೆರೆದಿದ್ದಕ್ಕಾಗಿ, ಉಗ್ರಗಾಮಿಗಳ ಪರ ನಾಲಗೆ ಹರಿಬಿಟ್ಟಿದ್ದಕ್ಕಾಗಿ ಬಂಧಿಸಿದ್ದಾರೆ. 

ADVERTISEMENT

ಅಸ್ಸಾಂ ನ ದಿಂಗಾ ಕ್ಷೇತ್ರದ ಶಾಸಕ ಈ ಅಮೀನುಲ್ಲಾ ಇಸ್ಲಾಂ ವಿರುದ್ದ ಕೇಸ್ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಪಾಕಿಸ್ತಾನವನ್ನು ಮತ್ತು ಉಗ್ರರನ್ನು ಸಮರ್ಥಿಸುವಂತೆ ಮಾತನಾಡಿದ್ದ ಈ ಕ್ರಿಮಿಯನ್ನು ದೇಶದ್ರೋಹದ ಆರೋಪದಡಿ ಕೇಸ್ ದಾಖಲಿಸಿ‌ ಶಾಸಕನನ್ನು ಬಂಧಿಸಲಾಗಿದೆ. 

ಇನ್ನು ಈ ಹೇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷ, ಅಮೀನುಲ್ಲಾ ಇಸ್ಲಾಂ ಹೇಳಿಕೆ ಆತನ ವೈಯಕ್ತಿಕ ಹೇಳಿಕೆ ಎಂದು ಎಐಯುಡಿಎಫ್ ಅಧಿಕೃತ ಹೇಳಿಕೆ ನೀಡಿದ್ದು, ಇಂದು ಅಮೀನುಲ್ಲಾ ಇಸ್ಲಾಂನನ್ನು ಕೋರ್ಟ್ ಗೆ ಹಾಜರುಪಡಿಸುವ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. 

Tags: ಅಮೀನುಲ್ಲಾ ಇಸ್ಲಾಂಅಸ್ಸಾಂ ಶಾಸಕಉಗ್ರರ ದಾಳಿಪಹಲ್ಗಾಮ್ ದಾಳಿಪಾಕಿಸ್ತಾನಭಯೋತ್ಪಾದನೆ
Previous Post

ರಕ್ಷಣೆ ಕೊಡಲು ಆಗದ ನಿಮಗೆ ತೆರಿಗೆ ಯಾಕೆ ಕಟ್ಟಬೇಕು..?

Next Post

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

Related Posts

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!
Top Story

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
Next Post
ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!