• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯ: ಕೇಜ್ರಿವಾಲ್ ಕೇಸಿನ ಹಿಂದಿನ ಅಸಲಿ ಸಂಚೇನು..?

ಪ್ರತಿಧ್ವನಿ by ಪ್ರತಿಧ್ವನಿ
February 28, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಭಾರತದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯ: ಕೇಜ್ರಿವಾಲ್ ಕೇಸಿನ ಹಿಂದಿನ ಅಸಲಿ ಸಂಚೇನು..?
Share on WhatsAppShare on FacebookShare on Telegram
ADVERTISEMENT

ಭಾರತದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ಬರೆಯಲ್ಪಡುತ್ತಿದೆ. ಜನರಿಂದ ಆಯ್ಕೆಯಾದ ಒಬ್ಬ ಮುಖ್ಯಮಂತ್ರಿಯನ್ನು ಯಾವುದೇ ಭದ್ರ ಸಾಕ್ಷಾಧಾರಗಳಿಲ್ಲದೆ ತಿಂಗಳುಗಟ್ಟಲೆ ಜೈಲಿನಲ್ಲಿಡುವುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ, ಅದು ಇಡೀ ಸಂವಿಧಾನಕ್ಕೆ ಮೇಲೆ ನಡೆಸಲಾಗುತ್ತಿರುವ ದಾಳಿ. ಅರವಿಂದ್ ಕೇಜ್ರಿವಾಲ್ ಅವರು ಕಣ್ಣೀರಿಟ್ಟು “ನಾನು ಭ್ರಷ್ಟನಲ್ಲ” ಎಂದು ಹೇಳಿದ ಮಾತುಗಳು ಇಂದು ಪ್ರತಿಯೊಬ್ಬ ಪ್ರಾಮಾಣಿಕ ಮತದಾರನ ಕಿವಿಯಲ್ಲಿ ಮೊಳಗುತ್ತಿದೆ. ಅಕ್ರೋಶ ಸ್ಫೋಟಗೊಳ್ಳಲು ಕಾಲದ ನಿರೀಕ್ಷೆಯಿದೆ.

Advocate Vivek Jain says : ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ಬಗ್ಗೆ ಲಾಯರ್‌ ಹೇಳಿದ್ದೇನು..! #pratidhvani #ed

ದೆಹಲಿ ಅಬಕಾರಿ ಹಗರಣದ ವಿಚಾರದಲ್ಲಿ ಸಿಬಿಐ ಮತ್ತು ಇಡಿ ಸಂಸ್ಥೆಗಳನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿರುವುದು ಸಣ್ಣ ವಿಷಯವಲ್ಲ. “ಸಾಕ್ಷಾಧಾರಗಳ ಕೊರತೆ” ಮತ್ತು “ತನಿಖೆಯ ವಿಳಂಬ”ದ ಬಗ್ಗೆ ಕೋರ್ಟ್ ವ್ಯಕ್ತಪಡಿಸಿದ ಅಸಮಾಧಾನವು ಈ ಕೇಸಿನ ಹಿಂದಿನ ಅಸಲಿ ಸಂಚನ್ನು ಬಯಲು ಮಾಡಿದೆ.

ವರ್ಷಗಟ್ಟಲೆ ತನಿಖೆ ನಡೆಸಿದರೂ ಒಂದು ರೂಪಾಯಿಯ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಇವರಿಂದ ಸಾಧ್ಯವಾಗಿಲ್ಲ. ಎದುರಾಳಿಗಳನ್ನು ಚುನಾವಣಾ ಕಣದಲ್ಲಿ ಎದುರಿಸಲಾಗದ ಬಿಜೆಪಿ, ತನಿಖಾ ಸಂಸ್ಥೆಗಳನ್ನು ‘ಪಂಜರದ ಗಿಳಿ’ಯಂತೆ ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಮಟ್ಟಹಾಕಲು ನೋಡುತ್ತಿದೆ.

BSY Birthday Celebration : ರಾಜ್ಯದ ಧೀಮಂತ ನಾಯಕನಿಗೆ ಜನ್ಮದಿನದ ಸಂಭ್ರಮ.! #pratidhvani

ಈ ಸುಳ್ಳು ಪ್ರಕರಣದ ಸರಣಿಯಿಂದಾಗಿ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಒಂದು ಸುಸಂಸ್ಕೃತ ಆಡಳಿತವನ್ನು ಹಳಿತಪ್ಪಿಸಲು ಕೇಂದ್ರ ಸರ್ಕಾರ ಹೂಡಿದ ಸಂಚು ಯಶಸ್ವಿಯಾದಂತೆ ಕಂಡರೂ, ನ್ಯಾಯಾಲಯದ ತೀರ್ಪು ಸತ್ಯಕ್ಕೆ ಜಯ ತಂದುಕೊಟ್ಟಿದೆ. ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು, ಆದರೆ ಜನರ ಮನಸ್ಸಿನಲ್ಲಿ ಬಿಜೆಪಿಯ ಈ ‘ಅಟ್ಟಹಾಸ’ದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿರುವುದು ಸುಳ್ಳಲ್ಲ.

Rahul Gandhi : ನನಗೆ ಲೋಕಸಭೆಯಲ್ಲಿ ಮಾತನಾಡೋಕೆ ಅವಕಾಶ ನೀಡಿಲ್ಲ..!  #pmmodi #trump #donaldtrump

ಅಧಿಕಾರದ ಮದದಿಂದ ವಿರೋಧಿಗಳನ್ನು ಜೈಲಿಗೆ ಅಟ್ಟುವ ‘ಮೋದಿ ಗ್ಯಾಂಗ್’ನ ಈ ನಡೆಯನ್ನು ಜನತೆ ಗಮನಿಸುತ್ತಿದ್ದಾರೆ. ಇತಿಹಾಸ ಸಾಕ್ಷಿಯಾಗಿದೆ, ಅಹಂಕಾರ ಮತ್ತು ದ್ವೇಷದ ರಾಜಕಾರಣ ಯಾವತ್ತೂ ಶಾಶ್ವತವಲ್ಲ. ಇಂದು ಕೇಜ್ರಿವಾಲ್ ಅವರಂತಹ ನಾಯಕರ ಕಣ್ಣೀರು ನಾಳೆ ಬಿಜೆಪಿಯ ಪತನಕ್ಕೆ ನಾಂದಿಯಾಗಲಿದೆ. ತನಿಖಾ ಸಂಸ್ಥೆಗಳ ದುರುಪಯೋಗ ನಿಲ್ಲದಿದ್ದರೆ, ಈ ದೇಶದ ಜನರು ಬೀದಿಗಿಳಿದು ತಕ್ಕ ಪಾಠ ಕಲಿಸುವುದು ನಿಶ್ಚಿತ.

ವಿಶೇಷ ವರದಿ-ರಾ.ಚಿಂತನ್

Priyanka Gandhi ಕೇರಳ ಜನರಿಗೆ ಕೊಟ್ಟ ಮಾತು ಈಡೇರಿಸಿದ ಸಂಸದೆ ಪ್ರಿಯಾಂಕ್‌ ಗಾಂಧಿ.! #priyankagandhi #congress
Tags: AAPArvind Kejriwalarvind kejriwal arrestedArvind Kejriwal BailbailBJPcongressDelhiEDPoliticssupreme court
Previous Post

2nd PUC Exam 2026: ಫೀಸ್ ಬಾಕಿ: ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡದ ಕಾಲೇಜು ಆಡಳಿತ ಮಂಡಳಿ

Next Post

Iran–Israel War: ಇರಾನ್ ಮೇಲೆ ಇಸ್ರೇಲ್‌ ದಾಳಿ: ಮತ್ತೆ ಸಂಘರ್ಷ ಶುರು

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
Iran–Israel War: ಇರಾನ್ ಮೇಲೆ ಇಸ್ರೇಲ್‌ ದಾಳಿ: ಮತ್ತೆ ಸಂಘರ್ಷ ಶುರು

Iran–Israel War: ಇರಾನ್ ಮೇಲೆ ಇಸ್ರೇಲ್‌ ದಾಳಿ: ಮತ್ತೆ ಸಂಘರ್ಷ ಶುರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada