• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಸೇನೆಗೆ ಮತ್ತಷ್ಟು ಬಲ: ಭಾರತದ ಬತ್ತಳಿಕೆಗೆ ಅಭೇದ್ಯ S-400 ಕ್ಷಿಪಣಿ ಎಂಟ್ರಿ!

ನಚಿಕೇತು by ನಚಿಕೇತು
November 23, 2021
in ವಿದೇಶ
0
ಸೇನೆಗೆ ಮತ್ತಷ್ಟು ಬಲ: ಭಾರತದ ಬತ್ತಳಿಕೆಗೆ ಅಭೇದ್ಯ S-400 ಕ್ಷಿಪಣಿ ಎಂಟ್ರಿ!
Share on WhatsAppShare on FacebookShare on Telegram

ಸಾಕಷ್ಟು ಅಡೆತಡೆಗಳ ನಡುವೆಯೂ ಭಾರತದ ಬತ್ತಳಿಕೆಗೆ ಮತ್ತೊಂದು ಮಹಾಅಸ್ತ್ರ  ಸೇರ್ಪಡೆಯಾಗ್ತಿದೆ.  ಕೊಟ್ಟ ಮಾತಿನಂತೆ ರಷ್ಯಾ ಭಾರತಕ್ಕೆ ಆಕ್ರಮಣಾಕಾರಿ ಕ್ಷಿಪಣಿಯನ್ನ ಕಳುಹಿಸಲು ಶುರು ಮಾಡಿದೆ. ಭಾರತದ ಬತ್ತಳಿಕೆಗೆ ಇಂಥದೊಂದು ಅಭೇದ್ಯ ಕ್ಷಿಪಣಿ ಎಂಟ್ರಿಯಾಗ್ತಿರೋದು ಪಕ್ಕದ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.

ADVERTISEMENT

ಮಹಾ ಅಸ್ತ್ರವೊಂದು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲೂ ರಷ್ಯಾದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಈ ಒಪ್ಪಂದವನ್ನ ಮುರಿಯಲು ಅಮೆರಿಕಾ ಸಾಕಷ್ಟು ಸಂಚು ರೂಪಿಸಿತ್ತು. ಸದ್ಯ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಷ್ಯಾ ಭಾರತಕ್ಕೆ ಕೊಟ್ಟ ಮಾತಿನಂತೆ ಅಭೇಧ್ಯ S-400 ಕ್ಷಿಪಣಿಗಳನ್ನ ಕಳುಹಿಸಿಕೊಡಲು ಶುರುಮಾಡಿದೆ.

2018ರಲ್ಲಿ ಭಾರತ ಐದು S-400 ಕ್ಷಿಪಣಿಗಳನ್ನ ಖರೀದಿಸಲು ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು ಐದು ಬಿಲಿಯನ್ ಡಾಲರ್ ಅಂದ್ರೆ, ಸುಮಾರು 40 ಸಾವಿರ ಕೋಟಿಗೆ S-400 ಕ್ಷಿಪಣಿಗಳನ್ನ ಖರೀದಿಸಲು ಒಪ್ಪಂದವಾಗಿತ್ತು. ಸದ್ಯ ಕೊಟ್ಟ ಮಾತಿನಂತೆ ರಷ್ಯಾ ಅಭೇಧ್ಯ S-400 ಕ್ಷಿಪಣಿಗಳನ್ನ ಭಾರತಕ್ಕೆ ಕಳುಹಿಸಲು ಶುರು ಮಾಡಿದೆ. ಈಗಾಗಲೇ ಕ್ಷಿಪಣಿಗಳ ಕೆಲ ಭಾಗಗಳು ಭಾರತಕ್ಕೆ ಎಂಟ್ರಿಯಾಗಿದ್ದು, ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗ್ತಿದೆ. ಇದಾದ ಬಳಿಕ ಚೀನಾ ಗಡಿ ಪ್ರದೇಶಗಳಲ್ಲಿ ಎಸ್-400 ಕ್ಷಿಪಣಿಗಳನ್ನ ನಿಯೋಜಿಸಲಾಗುತ್ತೆ.

ಸದ್ಯ ಇಂಥದ್ದೊಂದು ಅಭೇದ್ಯ ಕ್ಷಿಪಣಿ ಭಾರತಕ್ಕೆ ಎಂಟ್ರಿ ಕೊಟ್ಟಿರೋದಕ್ಕೆ ವಿಶ್ವದ ದೊಡ್ಡಣ ಅಮೆರಿಕಾನೇ ದಂಗಾಗಿದೆ. ಇನ್ನು ಪಕ್ಕದ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಎದೆಯಲ್ಲಂತೂ ನಡುಕ ಹುಟ್ಟಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಅಭೇದ್ಯ S-400 ಕ್ಷಿಪಣಿ ಭಾರತದ ಗಡಿಯಲ್ಲಿ ಆಕಾಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೆ. ಇದರ ಕಣ್ಣು ತಪ್ಪಿಸಿ ಯಾವುದೇ ಕ್ಷಿಪಣಿ, ಯುದ್ಧ ವಿಮಾನಗಳು ಭಾರತದ ಗಡಿ ಒಳಗೆ ನುಸುಳಲು ಬಿಡೋದಿಲ್ಲ. ಹಾಗೇನಾದರೂ ಎಂಟ್ರಿಕೊಟ್ಟರೆ ಕ್ಷಣಮಾತ್ರದಲ್ಲಿ ಆಕಶದಲ್ಲೇ ಯಾರನ್ನೇ ಆಗಲೀ ಉಡೀಸ್ ಮಾಡುತ್ತೆ.

400 ಕಿಲೋ ಮೀಟರ್ ದೂರದಲ್ಲೇ ಹಾಗೂ 30 ಕಿಲೋ ಮೀಟರ್ ಎತ್ತರದಲ್ಲಿ ಹಾರುವ ಯುದ್ಧ ವಿಮಾನಗಳನ್ನ ಹೊಡೆದುರುಳಿಸುತ್ತೆ. ವಿಮಾನ ಮಾತ್ರವಲ್ಲದೆ  ಕ್ಷಿಪಣಿ, ಡ್ರೋನ್‌ಗಳನ್ನೂ ಗುರುತಿಸಿ ಕ್ಷಣಮಾತ್ರದಲ್ಲೇ ಹೊಡೆದಾಕಿ ಮತ್ತೊಂದು ಹೊಸ ಪ್ರಹಾರಕ್ಕೆ ಸಜ್ಜಾಗುತ್ತೆ. ಸದ್ಯ ಈ S-400 ಕ್ಷಿಪಣಿಯನ್ನ ವಿಶ್ವದ ಬೆಸ್ಟ್ ಮತ್ತು ಟಾಪ್ ಮಿಲಿಟರಿ ವೆಪನ್ ಅಂತಾಲೇ ಕರೆಯಲಾಗುತ್ತೆ.

ಭಾರತಕ್ಕೆ S-400 ಎಂಟ್ರಿಕೊಟ್ಟಿರೋದು ಈಗಾಗಲೇ ಪಕ್ಕದ ರಾಷ್ಟ್ರಗಳನ್ನ ದಂಗು ಬಡಿಸಿದೆ. ಅದರಲ್ಲೂ ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳಿಗೆ ನಡುಕು ಶುರುವಾಗಿದೆ. 

Tags: Another force: Army's entry into India's replica S-400 missile!
Previous Post

ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

Next Post

ದೇಶದಲ್ಲೇ ಅತ್ಯಂತ್ಯ ಕೆಟ್ಟ ಆಡಳಿತ ಹೊಂದಿರುವ ರಾಜ್ಯ ಉತ್ತರಪ್ರದೇಶ; ಅತೀ ಕೆಟ್ಟ ಸಿಎಂ ಯೋಗಿ ಆದಿತ್ಯನಾಥ್!

Related Posts

ನ್ಯೂಜಿಲೆಂಡ್‌ ವಿರುದ್ಧ 50 ರನ್‌ಗಳಿಂದ ಸೋತ ಯಾದವ್‌ ಪಡೆ : ಕೊನೆಗೂ ಗೆಲುವಿನ ಖಾತೆ ತೆರೆದ ಕಿವೀಸ್‌..!
ಇದೀಗ

ನ್ಯೂಜಿಲೆಂಡ್‌ ವಿರುದ್ಧ 50 ರನ್‌ಗಳಿಂದ ಸೋತ ಯಾದವ್‌ ಪಡೆ : ಕೊನೆಗೂ ಗೆಲುವಿನ ಖಾತೆ ತೆರೆದ ಕಿವೀಸ್‌..!

by ಪ್ರತಿಧ್ವನಿ
January 29, 2026
0

ಬೆಂಗಳೂರು : ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 50 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು...

Read moreDetails
ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

January 28, 2026
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

January 27, 2026
VIRAL NEWS: ವೈರ್ ಇಲ್ಲದೆ ವಿದ್ಯುತ್ ಹರಿಸುವ ತಂತ್ರಜ್ಞಾನಕ್ಕೆ ಯಶಸ್ವಿ ಪ್ರಯೋಗ

VIRAL NEWS: ವೈರ್ ಇಲ್ಲದೆ ವಿದ್ಯುತ್ ಹರಿಸುವ ತಂತ್ರಜ್ಞಾನಕ್ಕೆ ಯಶಸ್ವಿ ಪ್ರಯೋಗ

January 26, 2026
Next Post
ದೇಶದಲ್ಲೇ ಅತ್ಯಂತ್ಯ ಕೆಟ್ಟ ಆಡಳಿತ ಹೊಂದಿರುವ ರಾಜ್ಯ ಉತ್ತರಪ್ರದೇಶ; ಅತೀ ಕೆಟ್ಟ  ಸಿಎಂ ಯೋಗಿ ಆದಿತ್ಯನಾಥ್!

ದೇಶದಲ್ಲೇ ಅತ್ಯಂತ್ಯ ಕೆಟ್ಟ ಆಡಳಿತ ಹೊಂದಿರುವ ರಾಜ್ಯ ಉತ್ತರಪ್ರದೇಶ; ಅತೀ ಕೆಟ್ಟ ಸಿಎಂ ಯೋಗಿ ಆದಿತ್ಯನಾಥ್!

Please login to join discussion

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?
Top Story

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

by ಪ್ರತಿಧ್ವನಿ
February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!