• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, March 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಾಸಕ ಮುನಿರತ್ನ ವಿರುದ್ಧ ಮತ್ತೊಂದು F.I.R ! ಕೂಲಿ ಕಾರ್ಮಿಕರ ವಿರುದ್ಧ ಶಾಸಕರ ದರ್ಪ ?! 

Chetan by Chetan
January 21, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಶಾಸಕ ಮುನಿರತ್ನ ವಿರುದ್ಧ ಮತ್ತೊಂದು F.I.R ! ಕೂಲಿ ಕಾರ್ಮಿಕರ ವಿರುದ್ಧ ಶಾಸಕರ ದರ್ಪ ?! 
Share on WhatsAppShare on FacebookShare on Telegram

ರಾಜಾಜಿನಗರ ಕ್ಷೇತ್ರದ (RR Nagar) ಶಾಸಕ ಮುನಿರತ್ನ (MLA Muniratna) ಮೇಲೆ ಮತ್ತೊಂದು ಎಫ್.ಐ.ಆರ್ (FIR) ದಾಖಲಾಗಿದೆ.ದಿನಗೂಲಿ ಕೆಲಸ ಮಾಡುವವರ ಮೇಲೆ ಶಾಸಕ ಮುನಿರತ್ನ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ಮೇಲೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ADVERTISEMENT
Screenshot

ಬೆಂಗಳೂರಿನ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂ ನಲ್ಲಿ (Akka mahadevi slum) ಸುಮಾರು 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ವಾಸವಿದೆ. ಆದ್ರೆ ಏಕಾಏಕಿ ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.

Screenshot

ಈ ವೇಳೆ ತಮ್ಮ ತಮ್ಮ  ಮನೆಗಳಲ್ಲಿ ಕೂಡಿಟಿದ್ದ ಹಣ ಮತ್ತು ಚಿನ್ನಾಭರಣ ಕೂಡ ಮಣ್ಣು ಪಾಲಾಗಿದೆಯೆಂದು ಬಡ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

Tags: ಅಕ್ಕಮಹಾದೇವಿ ಸ್ಲಂಕೂಲಿ ಕಾರ್ಮಿಕರುಮುನಿರತ್ನ ದೌರ್ಜನ್ಯಮುನಿರತ್ನ ವಿರುದ್ಧ ಎಫ್ ಐ ಆರ್ಶಾಸಕ ಮುನಿರತ್ನ
Previous Post

ಫೈಬರ್ ಅಂಶದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ.!

Next Post

BREAKING : ನಟ ದರ್ಶನ್ ಗೆ ಪೊಲೀಸರಿಂದ ಮತ್ತೊಂದು ಶಾಕ್ – ದರ್ಶನ್ ಗನ್ ಲೈಸೆನ್ಸ್ ರದ್ದು ! 

Related Posts

ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?
Top Story

ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?

by ಪ್ರತಿಧ್ವನಿ
March 8, 2026
0

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಮದ್ಯದ ಬಾಟಲ್‌, ಗ್ಲಾಸ್‌ ತುಂಬಿದ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  ಈ ಬಗ್ಗೆ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರು...

Read moreDetails
“ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ”

“ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ”

March 8, 2026
ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ

ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ

March 8, 2026
ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ? ಯಾವಾಗ ರಜೆ ?

ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ? ಯಾವಾಗ ರಜೆ ?

March 7, 2026
ಚಿಕ್ಕಮಗಳೂರಿಗರನ್ನೇ ಉಸ್ತುವಾರಿ ಮಾಡಿ, ನನಗೆ ಈ ಜವಾಬ್ದಾರಿ ಸಾಕು! : ಸಚಿವ ಜಾರ್ಜ್‌ ತ್ಯಾಗದ ಮಾತು..

ಚಿಕ್ಕಮಗಳೂರಿಗರನ್ನೇ ಉಸ್ತುವಾರಿ ಮಾಡಿ, ನನಗೆ ಈ ಜವಾಬ್ದಾರಿ ಸಾಕು! : ಸಚಿವ ಜಾರ್ಜ್‌ ತ್ಯಾಗದ ಮಾತು..

March 7, 2026
Next Post
BREAKING : ನಟ ದರ್ಶನ್ ಗೆ ಪೊಲೀಸರಿಂದ ಮತ್ತೊಂದು ಶಾಕ್ – ದರ್ಶನ್ ಗನ್ ಲೈಸೆನ್ಸ್ ರದ್ದು ! 

BREAKING : ನಟ ದರ್ಶನ್ ಗೆ ಪೊಲೀಸರಿಂದ ಮತ್ತೊಂದು ಶಾಕ್ - ದರ್ಶನ್ ಗನ್ ಲೈಸೆನ್ಸ್ ರದ್ದು ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada