“ಮಸೀದಿ ಕಟ್ಟಲು 36,000 ದೇವಾಲಯಗಳನ್ನು ಧ್ವಂಸಗೊಳಿಸಲಾಗಿದ್ದು, ಅವೆಲ್ಲವನ್ನೂ ಕಾನೂನಾತ್ಮಕವಾಗಿ ಹಿಂಪಡೆಯಲಾಗುವುದು” ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಸೀದಿ ಕಟ್ಟಲು 36,000 ದೇವಾಲಯಗಳನ್ನು ನಾಶಪಡಿಸಲಾಗಿದೆ. ಅವರು ಬೇರೆಡೆ ಮಸೀದಿಗಳನ್ನು ನಿರ್ಮಿಸಲಿ ಮತ್ತು ನಮಾಜ್ ಮಾಡಲಿ, ಆದರೆ ನಮ್ಮ ದೇವಾಲಯಗಳ ಮೇಲೆ ಮಸೀದಿಗಳನ್ನು ನಿರ್ಮಿಸಲು ನಾವು ಅನುಮತಿಸುವುದಿಲ್ಲ. ಎಲ್ಲಾ 36000 ದೇವಸ್ಥಾನಗಳನ್ನು ಹಿಂದೂಗಳು ಕಾನೂನುಬದ್ಧವಾಗಿ ಹಿಂಪಡೆಯುತ್ತಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
