• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮತ್ತೆ ಕ್ಯಾತೆ ತೆಗೆದ “ಜಯಾ ಅಮಿತಾಭ್ ಬಚ್ಚನ್”;‌ ಸ್ಪೀಕರ್‌ ಧನಕರ್‌ ಸಿಡಿಮಿಡಿ

ಪ್ರತಿಧ್ವನಿ by ಪ್ರತಿಧ್ವನಿ
August 9, 2024
in Top Story, ಇತರೆ / Others, ರಾಜಕೀಯ
0
ಮತ್ತೆ ಕ್ಯಾತೆ ತೆಗೆದ “ಜಯಾ ಅಮಿತಾಭ್ ಬಚ್ಚನ್”;‌ ಸ್ಪೀಕರ್‌ ಧನಕರ್‌ ಸಿಡಿಮಿಡಿ
Share on WhatsAppShare on FacebookShare on Telegram

ನವದೆಹಲಿ:ನಟಿ-ರಾಜಕಾರಣಿ ಜಯಾ ಬಚ್ಚನ್ ಮತ್ತು ರಾಜ್ಯಸಭಾ ಸ್ಪೀಕರ್‌ ಜಗದೀಪ್ ಧನಕರ್ ನಡುವೆ ಶುಕ್ರವಾರ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದೆ.ಸ್ಪೀಕರ್‌ ಧನಕರ್‌ ಅವರು ರಾಜ್ಯಸಭೆಯಲ್ಲಿ ಜಯಾ ಅವರನ್ನು ಚರ್ಚೆಯಲ್ಲಿ ಮಾತನಾಡಲು ಆಹ್ವಾನಿಸಿದಾಗ “ಜಯಾ ಅಮಿತಾಭ್‌ ಬಚ್ಚನ್‌” ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಮತ್ತೆ ತಮ್ಮ ಹೆಸರಿನಲ್ಲಿ “ಅಮಿತಾಭ್”‌ ಎಂದು ಉಲ್ಲೇಖಿಸಿದ್ದಕ್ಕೆ ಸಿಟ್ಟಿಗೆದ್ದ ಜಯಾ, ಸ್ಪೀಕರ್‌ ತಮ್ಮೊಂದಿಗೆ ಸ್ವೀಕಾರಾರ್ಹವಲ್ಲದ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಸಮಾಜವಾದಿ ಪಕ್ಷದ ಸಂಸದೆ ಜಯಾ ಶುಕ್ರವಾರ ಮೇಲ್ಮನೆಯಲ್ಲಿ ಮಾತನಾಡುತ್ತಾ, ನಾನೊಬ್ಬ ಕಲಾವಿದೆ. ನಾನು ದೇಹ ಭಾಷೆ ಮತ್ತು ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುತ್ತೇನೆ.

ಆದರೆ ನೀವು ನನಗೆ ಬಳಸಿದ ಟೋನ್ ಸರಿಯಾಗಿಲ್ಲ. ನಾವು ನಿಮ್ಮ ಸಹೋದ್ಯೋಗಿಗಳು. ಆದರೆ ನಿಮ್ಮ ಧ್ವನಿ ಸ್ವೀಕಾರಾರ್ಹವಲ್ಲ ಎಂದು ಬಚ್ಚನ್ ಹೇಳಿದರು.ಇದಕ್ಕೆ ಸಿಡಿಮಿಡಿಗೊಂಡ ಧನಕರ್‌, ಜಯಾ ಜೀ, ನೀವು ದೊಡ್ಡ ಖ್ಯಾತಿಯನ್ನು ಗಳಿಸಿದ್ದೀರಿ.ಒಬ್ಬ ನಟ ಡೈರೆಕ್ಟರ್ ನ ನಿರ್ದೇಶನಕ್ಕೆ ಒಳಪಟ್ಟಿರುತ್ತಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ಪ್ರತಿದಿನ ನಾನು ಈ ವಿಚಾರವನ್ನು ಪುನರಾವರ್ತಿಸಲು ಬಯಸುವುದಿಲ್ಲ. ಪ್ರತಿದಿನ ನಾನು ನಿಮಗೆ ಕ್ಲಾಸ್‌ ಮಾಡಲು ಬಯಸುವುದಿಲ್ಲ.

Who does Jaya Bachchan think she is? Every day, she throws the same tantrums.

Jagdeep Dhankhar Ji put her in her place today. Hopefully, she'll learn from this. pic.twitter.com/f4dDuWy3fl

— BALA (@erbmjha) August 9, 2024

ನೀವು ನನ್ನ ಟೋನ್ ಬಗ್ಗೆ ಮಾತನಾಡುತ್ತಿದ್ದೀರಿ.ನೀವು ಯಾರೇ ಆಗಿರಲಿ, ನೀವು ಸೆಲೆಬ್ರಿಟಿಯಾಗಿದ್ದರೂ ನಾವು ಇಲ್ಲಿ ಹೇಳುವುದನ್ನು ಸ್ವೀಕರಿಸಬೇಕು ಎಂದು ಜಯಾ ವಿರುದ್ಧ ವಾಗ್ದಾಳಿ ನಡೆಸಿದರು.ಈ ಹಿಂದೆಯೂ ರಾಜ್ಯಸಭೆಯಲ್ಲಿ ಜಯಾ ಹಾಗೂ ಸ್ಪೀಕರ್‌ ನಡುವೆ ವಾಗ್ವಾದ ಏರ್ಪಟ್ಟಿತ್ತು. ಜುಲೈ 29 ರಂದು ಜಯಾ ಪತಿ ಅಮಿತಾಭ್ ಬಚ್ಚನ್ ಅವರ ಹೆಸರನ್ನು ತಮ್ಮ ಹೆಸರಿನಲ್ಲಿ ಉಲ್ಲೇಖಿಸುವುದನ್ನು ವಿರೋಧಿಸಿ, ಪ್ರತಿಯೊಬ್ಬ ಮಹಿಳೆಯೂ ತನ್ನದೇ ಆದ ಗುರುತನ್ನು ಹೊಂದಿದ್ದಾಳೆ ಎಂದು ಜಯಾ ಹೇಳಿದ್ದರು.

Tags: Government of IndiaMPJaya BachchanRajya Sabha Speaker Dhankar
Previous Post

 ದಯಮಾಡಿ ಎಲ್ಲಾ ಕುತ್ಕೋಬೇಕು ಎಲ್ರೂ ಕುತ್ಕೋಬೇಕು..!

Next Post

ಮಂಡ್ಯ ಭಾಗದ ವಿಚಾರವಾಗಿ ಚರ್ಚೆನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್..

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
Next Post

ಮಂಡ್ಯ ಭಾಗದ ವಿಚಾರವಾಗಿ ಚರ್ಚೆನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada