
ಪ್ರಯಾಗ್ ರಾಜ್ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ. ಸಾಮಾಜಿಕ ಜಾಲತಾಣ ಡಾಲಿ ವೈರಲ್ ಆಗಿದ್ದ ಐಐಟಿ ಬಾಬಾ ಎಂದೇ ಪ್ರಸಿದ್ಧಿ ಆಗಿದ್ದ ಅಭಯಸಿಂಗ್ ಬಾಂಬೆ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಸನ್ಯಾಸಿಯಾದ ಯುವಕ.

ನೋಯ್ಡಾ: ನಗರದ ಖಾಸಗಿ ವಾಹಿನಿಯ ಚರ್ಚಾ ಕಾರ್ಯಕ್ರಮದ ಸಂದರ್ಭ ಕೆಲವರು ಕೇಸರಿ ಬಣ್ಣದ ಬಟ್ಟೆ ಧರಿಸಿ ಸುದ್ದಿಮನೆಯೊಳಗೆ ಬಂದು ಅನುಚಿತ ವರ್ತನೆ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆ ಖಂಡಿಸಿ ನೋಯ್ಡಾ ಸೆಕ್ಟರ್ 126 ಪೊಲೀಸ್ ಔತಪೋಸ್ಟ್ ಹೊರಗೆ ಪ್ರತಿಭಟನೆ ನೆಡೆಸಿದ್ದರು ನಂತರ ಮನಹೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆಡಿದ್ದಾರೆ.

ಕುಂಭಮೇಳ ಹಾಗೂ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಫಲಿತಾಂಶ ಭವಿಷ್ಯ ನುಡಿದು ಗಮನ ಸೆಳೆದಿದ್ದ ‘ಐಐಟಿ ಬಾಬಾ ‘

2014ರಲ್ಲಿ ಆಭಯಸಿಂಗ್ ಎಂಜಿನಿಯರಿಂಗ್ ಪದವಿ ಪಡೆದು ಉತ್ತಮ ಸಂಬಳ ಪಡೆಯುತ್ತಿದ್ದು ಕೆಲಸ ಬಿಟ್ಟು ಅಧ್ಯಾತ್ಮಿಕ ಚಿಂತನೆಗಳ ಒಲವು ಕೊಟ್ಟು ಕುಂಭಮೇಳದಲ್ಲಿ ಬಾರಿ ವೈರಲ್ ಆಗಿದ್ದ ಹಾಗೆಯೇ ಐಸಿಸಿ ಚಾಂಪಿಯನ್ ಟ್ರೋಫಿ ಯಲ್ಲಿ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ ಅಭಯ್ ಸಿಂಗ್ ಅಲಿಯಾಸ್ ಐಐಟಿ ಬಾಬಾ
