• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಫ್ಯಾಶನ್‌ ಲೋಕದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ, ಮುದ್ದು ಶ್ವಾನಗಳ ರೈನ್‌ಕೋಟ್ಸ್‌ ಮತ್ತು ಬೂಟ್ಸ್.!

ಪ್ರತಿಧ್ವನಿ by ಪ್ರತಿಧ್ವನಿ
June 26, 2024
in Top Story, ಜೀವನದ ಶೈಲಿ
0
ಫ್ಯಾಶನ್‌ ಲೋಕದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ, ಮುದ್ದು ಶ್ವಾನಗಳ ರೈನ್‌ಕೋಟ್ಸ್‌ ಮತ್ತು ಬೂಟ್ಸ್.!
Share on WhatsAppShare on FacebookShare on Telegram

ಅತಿಹೆಚ್ಚು ಜನರ ಮನೆಯಲ್ಲಿ ಶ್ವಾನಗಳನ್ನು ಸಾಕುತ್ತಾರೆ.. ಅಬ್ಬಬ್ಬ ಸಾಕುವುದು ಮಾತ್ರವಲ್ಲ ತಮ್ಮ ಮನೆಯ ಮಕ್ಕಳಂತೆ ಅವುಗನ್ನು ನೋಡಿಕೊಳ್ತಾರೆ.ಶ್ವಾನಕ್ಕೆ ಅಂತಾನೆ ವಿಷೇಶವಾದ ಅಡುಗೆಗಳನ್ನು ತಯಾರಿಸುವುದರ ಜೊತೆಗೆ ಮಕ್ಕಳ್ಳಿಗೆ ತಿನ್ನಿಸಿದಂತೆ ತಿನ್ನಿಸುತ್ತಾರೆ..ಸರಿಯಾದ ಸಮಯಕ್ಕೆ ಊಟ ಸ್ನಾನ ಎಲ್ಲವು ಕೂಡಾ ಮನುಷ್ಯಂತೆಯೆ ಮಾಡುತ್ತಾರೆ..

ADVERTISEMENT

ಇಷ್ಟು ಮಾತ್ರವಲ್ಲದೆ ತಿಂಗಳಿಗೊಮ್ಮೆ ಸ್ಪಾ, ಹೇರ್‌ ಕಟ್ಟ ,ನೈಲ್‌ ಟ್ರಿಮ್‌ ಅಬ್ಬಬ್ಬ ಒಂದಾ ಎರಡ.ಇದೆಲ್ಲದೆ ಜೊತೆಗೆ ಶ್ವಾನಗಳಿಗಂತನೆ ವಿವಿಧವಾದ ಬಟ್ಟೆ, ಆಸ್ಕಸೆರಿಸ್‌ ಕೂಡಾ ಮಾರ್ಕೆಟ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿವೆ.. ಇವೆಲ್ಲದರ ಜೊತೆಗೆ ಹುಬ್ಬೆರಿರುವಂತೆ ಮಾಡಿದ್ದು ಶ್ವಾನಗಳಿಗೆ ಮಳೆಗಾಲಕ್ಕೆ ಅಂತ ಬಂದಿರುವ ರೈನ್‌ಕೋಟ್‌ಗಳು..

ಶ್ವಾನಗಳನ್ನು ಮೆನೆಯಲ್ಲಿರುವ ಮಕ್ಕಳಾಗಲಿ ಅಥವ ಹಿರಿಯರಾಗಲಿ ಬೆಳಗ್ಗೆ ಹಾಗೂ ಸಂಜೆವೇಳೆ ವಾಕ್‌ ಕರೆದುಕೊಂಡು ಹೋಗ್ತಾರೆ. ಹಾಗೂ ಕೆಲವು ಬಾರಿ ಬೈಕ್‌ ಹಾಗೂ ಕಾರ್‌ಗಳಲ್ಲಿಯು ಶ್ವಾನಗಳನ್ನು ನೋಡ್ತಿವಿ. ಮಳೆಗಾಲದಲ್ಲಿ ಮನುಷ್ಯರು ನೆನೆಯಬಾರದೆಂದು ಛತ್ರಿ ಅಥವ ರೈನ್‌ ಕೋಟ್‌ ಬಳಸುತ್ತಾರೆ..ಇದೀಗಾ ಶ್ವಾನಕ್ಕು ರೈನ್‌ ಕೋಟ್‌ ಬಂದಿರೋದು ಪೆಟ್‌ ಪ್ರಿಯರಿಗೆ ಸಂತಸದ ವಿಚಾರ.ಆಯಾ ಜಾಯಿಯ ಶ್ವಾನಗಳಿಗೆ ಬೇರೇ ಬೇರೇ ಸೈಜ್‌ನ ರೈಟ್‌ಕೋಟ್‌ ಮತ್ತು ಆಕ್ಸಿಸೆರಿಸ್‌ ಬಂದಿದೆ..ಇವುಗಳನ್ನು ಧರಿಸಿದಾಗ ಶ್ವಾನಗಳು ಮದ್ದಾಗಿ ಕಾಣುತ್ತವೆ..

ಬಣ್ಣಬಣದ ರೈನ್‌ ಕೋಟ್‌ಗಳ ಜೊತೆಗೆ ನೆಡೆಯುವಾಗ ಕಾಲಿನ ಪಾದಗಳಿಗೆ ಮಣ್ಣು ಹಾಗೂ ಕೆಸರು ತಾಕದಿರಲಿ ಎಂದು ರೈನ್‌ ಬೂಟ್ಸ್‌,ಟೈಯಿಂಗ್‌ ಸ್ಲಿಪರ್‌,ಹಾಗೂ ಪೆಟ್‌ ವೆಲ್ಲೈಸ್‌ಗಳಲ್ಲು ಲಗ್ಗೆ ಇಟ್ಟಿವೆ..

ಹಾಗೂ ಶ್ವಾನಗಳಿಗೆ ಹೆಚ್ಚು ಚಳಿ ಆಗದೆ ಇರಲು ವಾಟರ್‌ಪ್ರೂಫ್‌ ರೈನ್‌ ಕೋಟ್‌ ಜೊತೆಗೆ, ವಿವಿಧ ಮೆಟಿರಿಯಲ್‌ನ ಕೋಟ್‌ಗಳು ಟ್ರೆಂಡ್‌ ಕ್ರಿಯೇಟ್‌ ಮಾಡಿವೆ,ಅದರಲ್ಲು ಸಿಂಥಟಿಕ್‌,ಉಲ್ಲನ್‌,ಪಾಲಿಸ್ಟರ್‌ ಕೋಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ..

ಇದರ ಜೊತೆಗೆ ಶ್ವಾನಗಳಿಗೆ ಬೇಕಾದಂತಹ ಬೆಲ್ಟ್‌, ಟವೆಲ್ಸ್‌, ವೈಪ್ಸ್‌, ಮ್ಯಾಟ್‌, ಬೆಡ್‌ ಎಲ್ಲವು ಕೂಡಾ ಪೆಟ್‌ ಸ್ಟೋರ್‌ಗಳಲ್ಲು ಲಭ್ಯವಿದ್ದು ಶ್ವಾನ ಪ್ರಿಯರು ಮುಗಿಬಿದ್ದು ಕರಿದಿ ಮಾಡ್ತಯಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಮಾನ್ಸೂನ್‌ನಲ್ಲಿ ಮುದ್ದು ಮುದ್ದಾದ ನಾಯಿಮರಿಗಳ ಆರೋಗ್ಯಕ್ಕಾಗಿ ಜನರ ಸಿಕ್ಕಪಟ್ಟೆ ವೆಚ್ಚ ಮಾಡ್ತಾಯಿದ್ದಾರೆ..ಹಾಗೂ ಬೇಡಿಕೆ ಹೆಚ್ಚಾದಂತೆ ಮತ್ತಷ್ಟು ಹೊಸ ಫ್ಯಾಶನ್‌ ಮಾರುಕಟ್ಟೆಯಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ..

Tags: MansoonPet lovePetsRainy seasonTrend
Previous Post

Skin care: ಈ ಹಣ್ಣುಗಳನ್ನು ಸೇವಿಸುವುದರಿಂದ ಅಥವ ಅಪ್ಲೈ ಮಾಡುವುದರಿಂದ ಹೊಳೆಯುವ ತ್ವಜೆ ನಿಮ್ಮದಾಗುತ್ತದೆ.!

Next Post

ಲೋಕಸಭಾ ಅಧಿವೇಶನ ನೇರ ಪ್ರಸಾರ..!

Related Posts

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?
Top Story

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ರಾಜ್ಯದಲ್ಲಿನ ವಿಧಾನ ಪರಿಷತ್‌ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ...

Read moreDetails
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
Next Post

ಲೋಕಸಭಾ ಅಧಿವೇಶನ ನೇರ ಪ್ರಸಾರ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada