• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ದುಬೈನಲ್ಲಿ ಮಾರಾಟಕ್ಕಿದೆ ಬರೋಬ್ಬರಿ 1675 ಕೋಟಿ ರೂ. ಮೌಲ್ಯದ ಮನೆ : ಇದರ ವಿಶೇಷತೆಯೇನು ಗೊತ್ತೇ?

Any Mind by Any Mind
June 15, 2023
in ವಿದೇಶ
0
ದುಬೈನಲ್ಲಿ ಮಾರಾಟಕ್ಕಿದೆ ಬರೋಬ್ಬರಿ 1675 ಕೋಟಿ ರೂ. ಮೌಲ್ಯದ ಮನೆ : ಇದರ ವಿಶೇಷತೆಯೇನು ಗೊತ್ತೇ?
Share on WhatsAppShare on FacebookShare on Telegram

ದುಬೈನಲ್ಲಿ ವರ್ಸೈಲ್ಸ್​ನ ಎವೋಕೇಟಿವ್​ ಬಂಗಲೆಯು ಮಾರಾಟಕ್ಕಿದ್ದು ಇದರ ಬೆಲೆ ಬರೋಬ್ಬರಿ 204 ಮಿಲಿಯನ್​ ಡಾಲರ್​ ಆಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಈ ಐಷಾರಾಮಿ ಆಸ್ತಿ ಕೊಳ್ಳುವವರು ಬರೋಬ್ಬರಿ 1675 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.

ADVERTISEMENT


ಎಮಿರೇಟ್ಸ್​ ಹಿಲ್ಸ್​ ಸಮೀಪದಲ್ಲಿರುವ ಈ ಮನೆಯು ಬರೋಬ್ಬರಿ 60 ಸಾವಿರ ಚದರ ಅಡಿ ಒಳಗಾಂಗಣ ಸ್ಥಳವನ್ನು ಹೊಂದಿದೆ. ಆದರೆ ಇಷ್ಟು ದೊಡ್ಡ ಸ್ಥಳವಿದ್ದರೂ ಸಹ ಈ ಭವ್ಯವಾದ ಮನೆಯಲ್ಲಿ ಇರುವುದು ಕೇವಲ ಐದು ಬೆಡ್​ ರೂಮ್​ಗಳು. ನೆಲ ಮಹಡಿಯಲ್ಲಿ ಡೈನಿಂಗ್​ ಹಾಗೂ ಮನರಂಜನೆಗೆ ಪ್ರತ್ಯೇಕ ಕೊಠಡಿಗಳನ್ನು ಇಡಲಾಗಿದೆ. ಈ ಮನೆಯ ಒಂದು ಬೆಡ್​ ರೂಮ್​ ಒಂದು ಮನೆಯಷ್ಟು ದೊಡ್ಡದಿದೆ.


ಮನೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆಯಲ್ಲಿ ಪೂಲ್​ಗಳು, ಅಕ್ವೆರಿಯಂ, ಪವರ್​ ಸಬ್​ಸ್ಟೇಷನ್​ ಹಾಗೂ ಗಾಲ್ಫ್​ ಮೈದಾನವನ್ನು ಇಡಲಾಗಿದೆ.
ಸದ್ಯ ಮಾರಾಟಕ್ಕಿರುವ ಈ ಭವ್ಯ ಬಂಗಲೆಗೆ ಮಾರ್ಬಲ್​ ಪ್ಯಾಲೇಸ್ ಎಂದು ಹೆಸರಿಡಲಾಗಿದೆ. ಇದನ್ನು ಇಟಾಲಿಯನ್ ಕಲ್ಲಿನಲ್ಲಿ ಅಂದಾಜು 80 ಮಿಲಿಯನ್‌ನಿಂದ 100 ಮಿಲಿಯನ್ ದಿರ್ಹಂ ಬಳಸಿ ನಿರ್ಮಿಸಲಾಗಿದೆ. ಈ ಐಷಾರಾಮಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ Luxhabitat Sotheby’s International Realty ಹೇಳುವ ಪ್ರಕಾಯ ಈ ಮನೆಯ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳು ತಗುಲಿವೆಯಂತೆ..!

Tags: dubaiEmirates Hillsluxury propertymansion evocative of Versaillesmost expensive house
Previous Post

ಸಾಂವಿಧಾನಿಕ ಹಕ್ಕುಗಳೂ ಹಿತವಲಯದ ಆರ್ಭಟವೂ

Next Post

ಇದು ವಂದೇ ಭಾರತ್ ರೈಲಿನ ಅವ್ಯವಸ್ಥೆ ಎಂದ ಸಾರ್ವಜನಿಕರು!?

Related Posts

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ
Top Story

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

by ಪ್ರತಿಧ್ವನಿ
August 21, 2026
0

ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯ ಸಿಬ್ಬಂದಿಯಿದ್ದ ಎರಡು ವಾಣಿಜ್ಯ ಹಡಗುಗಳನ್ನು ಸಶಸ್ತ್ರ ದುಷ್ಕರ್ಮಿಗಳು ಅಪಹರಿಸಿದ್ದಾರೆ. https://youtu.be/Xi8SRFQXkrQ?si=SpzaOeOtTSfFKt_V...

Read moreDetails
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಸಾ**, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಸಾ**, ಸುನಾಮಿ ಎಚ್ಚರಿಕೆ

August 15, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

August 7, 2026
ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

July 30, 2026
Next Post
ಇದು ವಂದೇ ಭಾರತ್ ರೈಲಿನ ಅವ್ಯವಸ್ಥೆ ಎಂದ ಸಾರ್ವಜನಿಕರು!?

ಇದು ವಂದೇ ಭಾರತ್ ರೈಲಿನ ಅವ್ಯವಸ್ಥೆ ಎಂದ ಸಾರ್ವಜನಿಕರು!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada