ಖ್ಯಾತ ಉದ್ಯಮಿ ಹಾಗೂ ಬಜಾಜ್ ಆಟೋ ಮೊಬೈಲ್ಸ್ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್(83) ಶನಿವಾರ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುಣೆಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು.. 2008ರಲ್ಲಿ ಬಜಾಜ್ ಕಂಪನಿಯನ್ನು ಮೂರು ಭಾಗಗಳಾಗಿ ವಿಭಜಿಸಿ. ಬಜಾಜ್ ಆಟೋ, ಬಜಾಜ್ ಫಿನ್ಸರ್ವ್ ಹಾಗೂ ಹೋಲ್ಡಿಂಗ್ ಕಂಪನಿಗಳಾಗಿ ವಿಭಜಿಸಿದ್ದರು.













