• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಭಾರತದ ಆತ್ಮ ಹಳ್ಳಿಯಲ್ಲಿದೆ, ನಿಮ್ಮ ಆತ್ಮ ತಾಜ್ ವೆಸ್ಟ್‌ಎಂಡ್‌ನಲ್ಲಿದೆ’: ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

Shivakumar by Shivakumar
November 5, 2026
in Top Story, ಕರ್ನಾಟಕ, ರಾಜಕೀಯ
0
'India's soul lies in its villages, while your soul is at the Taj West End': Priyank Kharge's jibe at Kumaraswamy
Share on WhatsAppShare on FacebookShare on Telegram

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರ ಹೇಳಿಕೆಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ADVERTISEMENT

ಭಾರತದ ಆತ್ಮ ಹಳ್ಳಿಗಳಲ್ಲಿದೆ ನಿಜ, ಆದರೆ ನಿಮ್ಮ ಆತ್ಮ ಮಾತ್ರ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿದೆ” ಎಂದು ಪ್ರಿಯಾಂಕ್ ಖರ್ಗೆ ನೇರವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಅವರ ನಡವಳಿಕೆಯನ್ನು ಪ್ರಶ್ನಿಸಿರುವ ಅವರು, “ಹಳ್ಳಿಗರಾಗುವುದು ಹೆಮ್ಮೆಯ ವಿಷಯವೇ. ಆದರೆ, ನೀವು ಆ ಹೆಸರಿನಲ್ಲಿ ಗುಗ್ಗುತನ ಪ್ರದರ್ಶಿಸಬೇಡಿ ಎನ್ನುವುದಷ್ಟೇ ನನ್ನ ಕಳಕಳಿ ಹಾಗೂ ಸಲಹೆ. ಅಧಿಕಾರ ಕೈತಪ್ಪಿದಾಗ ಮಾತ್ರ ನಿಮಗೆ ಹಳ್ಳಿಯ ಹಟ್ಟಿ ಜಪ ನೆನಪಾಗುತ್ತದೆ. ಅಧಿಕಾರ ಸಿಕ್ಕಾಗ ತಾಜ್ ವೆಸ್ಟ್‌ಎಂಡ್‌ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ?” ಎಂದು ಚುಚ್ಚಿದ್ದಾರೆ.

ಭಾರತದ ಆತ್ಮ ಹಳ್ಳಿಗಳಲ್ಲಿದೆ. ನಿಮ್ಮ ಆತ್ಮ ತಾಜ್ ವೆಸ್ಟೆಂಡ್ ನಲ್ಲಿದೆ!

ಹಳ್ಳಿಗರಾಗುವುದು ಹೆಮ್ಮೆಯೇ, ಆದರೆ ನೀವು ಗುಗ್ಗುತನದ ಪ್ರದರ್ಶನ ಮಾಡಬೇಡಿ ಎನ್ನುವುದಷ್ಟೆ ನನ್ನ ಕಳಕಳಿ ಮತ್ತು ಸಲಹೆ.

ಅಧಿಕಾರ ಇಲ್ಲದಾಗ ಹಳ್ಳಿಯ ಹಟ್ಟಿ ಜಪ ಮಾಡುತ್ತೀರಿ.
ಅಧಿಕಾರವಿದ್ದಾಗ ತಾಜ್ ವೆಸ್ಟೆಂಡ್‌ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ?

ಹಳ್ಳಿಗರ ನಂಬಿಕೆ, ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಮಂಕುಬೂದಿ ಎರಚುವ ನಿಮ್ಮ ಸೀರಿಯಲ್ ನಾಟಕವನ್ನು ನಂಬುವುದಕ್ಕೆ ಹಳ್ಳಿಗರು ಮೂರ್ಖರಲ್ಲ, ನಗರದವರೂ ಮುಗ್ಧರಲ್ಲ.

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 5, 2026

ಹಳ್ಳಿಗರ ನಂಬಿಕೆ ಮತ್ತು ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದೀರಿ. ನಿಮ್ಮ ಈ ಸೀರಿಯಲ್ ನಾಟಕಗಳನ್ನು ನಂಬಲು ಹಳ್ಳಿಗರು ಮೂರ್ಖರಲ್ಲ, ಹಾಗೆಯೇ ನಗರದ ಜನರೂ ಮುಗ್ಧರಲ್ಲ ಎಂದು ಎಚ್ಚರಿಸಿದ್ದಾರೆ.

ಕಿಂಗ್ ಕೊಹ್ಲಿ ಹುಟ್ಟುಹಬ್ಬದ ಸ್ಪೆಷಲ್: ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ 10 ದಾಖಲೆಗಳಿವು!

Tags: h.d. kumaraswamyPriyank Khargetweet war
Previous Post

ಕಿಂಗ್ ಕೊಹ್ಲಿ ಹುಟ್ಟುಹಬ್ಬದ ಸ್ಪೆಷಲ್: ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ 10 ದಾಖಲೆಗಳಿವು!

Next Post

ಪ್ರಜಾಪ್ರಭುತ್ವದ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸಿಎಂ ಡಿ.ಕೆ.ಶಿವಕುಮಾರ್

Related Posts

ಬೆಂಗಳೂರಿಗರೇ ಗಮನಿಸಿ:ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಹೊಸ ರೂಟ್ ಜಾರಿ!
ಕರ್ನಾಟಕ

ಬೆಂಗಳೂರಿಗರೇ ಗಮನಿಸಿ:ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಹೊಸ ರೂಟ್ ಜಾರಿ!

by Shivakumar
November 5, 2026
0

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲೊಂದಾದ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 6ರಿಂದ ಮುಂದಿನ 18 ತಿಂಗಳವರೆಗೆ ಈ ರಸ್ತೆಯಲ್ಲಿ ವಾಹನ...

Read moreDetails
ವಿಗ್ರಹ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆ

ವಿಗ್ರಹ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆ

November 5, 2026
State Cabinet gives the green signal for several projects, including ₹20000 crore for road development and the introduction of robotic surgery!

ರಾಜ್ಯದಲ್ಲಿ ರಸ್ತೆ ಅಭಿವೃದ್ಧಿಗೆ ₹20,000 ಕೋಟಿ, ರೋಬೋಟಿಕ್ ಸರ್ಜರಿ ಸೇರಿ ಹಲವು ಯೋಜನೆಗಳಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ! 

November 5, 2026
Kannada is the only language that views a human being as a human being: T.S. Nagabharana

ಮನುಷ್ಯನನ್ನು ಮನುಷ್ಯನಂತೆ ಕಾಣುವ ಏಕೈಕ ಭಾಷೆ ಕನ್ನಡ: ಟಿ.ಎಸ್. ನಾಗಾಭರಣ

November 5, 2026
Rahul Gandhi’s style is ‘no data, only commotion’: BJP national spokesperson Sambit Patra launches an attack

ರಾಹುಲ್ ಗಾಂಧಿ ಅವರದ್ದು ‘ನೋ ಡಾಟಾ, ಓನ್ಲಿ ಗಲಾಟ’: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ

November 5, 2026
Next Post
Protecting democracy and safeguarding the right to vote is the responsibility of us all: CM D.K. Shivakumar

ಪ್ರಜಾಪ್ರಭುತ್ವದ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸಿಎಂ ಡಿ.ಕೆ.ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada