• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING : ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಜಲಸಮಾಧಿ

ಪ್ರತಿಧ್ವನಿ by ಪ್ರತಿಧ್ವನಿ
October 1, 2026
in Top Story, ಇದೀಗ, ದೇಶ
0
BREAKING Horrific tragedy in Maharashtra 8 students drown in the sea
Share on WhatsAppShare on FacebookShare on Telegram

ಮುಂಬೈ : ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಕ್ಕೆಂದು ತೆರಳಿದ್ದ ಪುಣೆಯ ಎಂಟು ಮಂದಿ ವಿದ್ಯಾರ್ಥಿಗಳು (Students) ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ADVERTISEMENT
DK Shivakumar :  ರಾಜ್ಯದಲ್ಲಿ ಮತದಾರರ ಡಿಲೀಟ್ ಬಗ್ಗೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ-ಸಿಎಂ ಡಿಕೆಶಿ..!

ಪುಣೆಯ ಆಳಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ ಫಾರ್ 11th & 12th’ ಎಂಬ ಖಾಸಗಿ ಕೋಚಿಂಗ್ ಕ್ಲಾಸ್‌ನಿಂದ 25 ಬಾಲಕರು, 17 ಬಾಲಕಿಯರು ಹಾಗೂ 6 ಮಂದಿ ಶಿಕ್ಷಕರು ಸೇರಿದಂತೆ ಒಟ್ಟು 48 ಜನರ ತಂಡವು ರಾಯಗಢದ ದಿವ್ಯಾಗರ್ ಬೀಚ್‌ಗೆ ವಿಹಾರಕ್ಕಾಗಿ ಬಂದಿತ್ತು.

ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಾಡಲು ಇಳಿದಾಗ ನೀರಿನ ಆಳ ಮತ್ತು ಭಾರಿ ಅಲೆಗಳ ರಭಸದ ಸರಿಯಾದ ಅರಿವಿಲ್ಲದೆ ಕೊಚ್ಚಿಹೋಗಿದ್ದಾರೆ. ನೀರಿನ ರಭಸಕ್ಕೆ ಸಿಲುಕಿ ಎಂಟು ವಿದ್ಯಾರ್ಥಿಗಳು ಮುಳುಗುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದ ಸ್ಥಳೀಯರು, ಪೊಲೀಸರು ಮತ್ತು ಸ್ಥಳೀಯ ವಾಟರ್ ಸ್ಪೋರ್ಟ್ಸ್ ತಂಡದ ಸಹಯೋಗದೊಂದಿಗೆ ಮುಳುಗಿದ ಎಲ್ಲಾ ಎಂಟು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ದುರಂತದಲ್ಲಿ ಮೃತಪಟ್ಟವರೆಲ್ಲರೂ 16 ವರ್ಷ ವಯಸ್ಸಿನವರಾಗಿದ್ದು, ಅವರನ್ನು ತನ್ಮಯ್ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸನ್ಕರ್, ರಾಜ್‌ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಮ್ ಭಾಂಡವಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ರಾಯಗಢದ ಪ್ರಸಿದ್ಧ ಪ್ರವಾಸಿ ತಾಣವಾದ ದೀವ್ಯಾಗರ್ ಬೀಚ್‌ನಲ್ಲಿ ಸಂಭವಿಸಿದ ಈ ದುರ್ಘಟನೆ ಇಡೀ ಪ್ರದೇಶದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Maharashtra | Eight students died after drowning in the sea off Diveagar beach in Raigad district. A total of 48 students and teachers from Winners Academy, Alandi, Pune, comprising 25 boys, 17 girls, and 6 teachers, visited Dighi Sagari, Diveagar Beach, for a picnic/tour.…

— ANI (@ANI) October 1, 2026

ದಂಡ ಕಟ್ಟದಿದ್ದರೆ ವಾಹನದ RC, PUC, DL ಸೇವೆಗಳಿಗೆ ತಡೆ? ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah

Tags: BreakingMaharashtraStudents
Previous Post

ಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah

Next Post

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

Related Posts

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ
Top Story

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ

by ಪ್ರತಿಧ್ವನಿ
October 1, 2026
0

ಬೆಂಗಳೂರು, ಅ.1: ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಅಥವಾ ತಪ್ಪು ಘೋಷಣೆ ನೀಡಿ ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ...

Read moreDetails
ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

October 1, 2026
₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

October 1, 2026
Transfer of 49 Civil Police Inspectors in the State Police Department

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

October 1, 2026
Change in society is impossible without electoral system reform Siddaramaiah

ಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah

October 1, 2026
Next Post
Transfer of 49 Civil Police Inspectors in the State Police Department

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!