• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

ಸೈಫ್ ಅಲಿ ಖಾನ್ ಮತ್ತು ಪಹಲ್ ಚೌಧರಿ ಬಾಂಧವ್ಯದ ಹಾಡಿದು...

ಪ್ರತಿಧ್ವನಿ by ಪ್ರತಿಧ್ವನಿ
August 20, 2026
in ದೇಶ, ಸಿನಿಮಾ
0
‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್
Share on WhatsAppShare on FacebookShare on Telegram

 

ADVERTISEMENT

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಹೈವಾನ್’ ಸಿನಿಮಾದ ಮೊದಲ ಹಾಡು ‘ಮೇರೆ ಹೀರೋ ಹೈ ವೋ’ ಜೀ ಮ್ಯೂಸಿಕ್ ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನಗೆಲ್ಲುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದ ಟೀಸರ್ ಬೆನ್ನಲ್ಲೇ ಈ ಭಾವಪೂರ್ಣ ಹಾಡನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರೀತಮ್ ಅವರ ಸುಮಧುರ ಸಂಗೀತ ಸಂಯೋಜನೆ, ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರ ಅರ್ಥಗರ್ಭಿತ ಸಾಹಿತ್ಯ ಹಾಗೂ ಜನಪ್ರಿಯ ಗಾಯಕ ಶಾನ್ ಮತ್ತು ಪುಟಾಣಿ ಗಾಯಕಿ ವನಿಕಾ ನಾಯಕ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆ ಪ್ರೇಕ್ಷಕರನ್ನು ಚಿತ್ರದ ಜಗತ್ತಿಗೆ ಮತ್ತಷ್ಟು ಹತ್ತಿರವಾಗಿಸಿದೆ.

ರೋಮಾಂಚಕ ಹಾಗೂ ಗಂಭೀರ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ಸೂಕ್ಷ್ಮ ಮತ್ತು ಮುಗ್ಧ ಸೈಡ್‌ ಅನ್ನು ಈ ಹಾಡು ಅನಾವರಣಗೊಳಿಸಿದೆ. ನಟ ಸೈಫ್ ಅಲಿ ಖಾನ್ ಮತ್ತು ಬಾಲ ನಟಿ ಪಹಲ್ ಚೌಧರಿ ನಡುವಿನ ಆಪ್ತ ಹಾಗೂ ವಾತ್ಸಲ್ಯಮಯ ಬಾಂಧವ್ಯವನ್ನು ಈ ಟ್ರ್ಯಾಕ್‌ನಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಡಲಾಗಿದೆ. ಚಿತ್ರದ ತೀವ್ರತೆಯ ನಡುವೆಯೂ ಪ್ರೀತಿ, ಮಮತೆ ಮತ್ತು ಮುಗ್ಧತೆಯನ್ನು ಸಾರುವ ಬಲವಾದ ಭಾವನಾತ್ಮಕ ಅಡಿಪಾಯವಾಗಿ ಈ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಬೊಮನ್ ಇರಾನಿ, ಸಯಾಮಿ ಖೇರ್ ಹಾಗೂ ಶ್ರಿಯಾ ಪಿಲ್ಗಾಂವ್ಕರ್ ತಾರಾಗಣದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಶೈಲಜಾ ದೇಸಾಯಿ ಫೆನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಜೀ ಮ್ಯೂಸಿಕ್ ಕಂಪನಿ ಆಡಿಯೋ ಹಕ್ಕು ಪಡೆದುಕೊಂಡಿರುವ ‘ಹೈವಾನ್’ ಚಿತ್ರವು ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Previous Post

ʻಪ್ರೇಮದ ಊರಲಿʼ ಸಿನಿಮಾ ಹಾಡು ರಿಲೀಸ್‌ ಆಯ್ತು…

Next Post

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

Related Posts

ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ
Top Story

ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ

by ಪ್ರತಿಧ್ವನಿ
August 21, 2026
0

ಚೆನ್ನೈ: ದಕ್ಷಿಣ ಭಾರತದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 1:59ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ....

Read moreDetails
‘ರಾಮಾಯಣ’ದಲ್ಲಿ ರಾವಣನಿಗೆ ದೇವರಾಜ್ ಧ್ವನಿ? ವೈರಲ್ ಸುದ್ದಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ

‘ರಾಮಾಯಣ’ದಲ್ಲಿ ರಾವಣನಿಗೆ ದೇವರಾಜ್ ಧ್ವನಿ? ವೈರಲ್ ಸುದ್ದಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ

August 21, 2026
1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

August 20, 2026
`A date’ ಸಿನಿಮಾದ ಟ್ರೇಲರ್‌ ಬಂತು

`A date’ ಸಿನಿಮಾದ ಟ್ರೇಲರ್‌ ಬಂತು

August 20, 2026
20 ವರ್ಷಗಳ ಬಳಿಕ ರಂಗಭೂಮಿ ಅಖಾಡಕ್ಕೆ ರಾಜೇಶ್ ನಟರಂಗ

20 ವರ್ಷಗಳ ಬಳಿಕ ರಂಗಭೂಮಿ ಅಖಾಡಕ್ಕೆ ರಾಜೇಶ್ ನಟರಂಗ

August 20, 2026
Next Post
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಶಿವರಾಜ್‌ಕುಮಾರ್ ಈಗ 'ಕೂರ್ಮಾವತಾರ್'ನ ಹೊಸ ಅವತಾರ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada