• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

Ind vs Pak: ಭಾರತದ ಗೆಲುವಿಗೆ ಮುಖ್ಯ ಕಾರಣ ಈ ತೀರ್ಮಾನ..! 

ಪ್ರತಿಧ್ವನಿ by ಪ್ರತಿಧ್ವನಿ
February 16, 2026
in ಕ್ರೀಡೆ
0
Ind vs Pak: ಭಾರತದ ಗೆಲುವಿಗೆ ಮುಖ್ಯ ಕಾರಣ ಈ ತೀರ್ಮಾನ..! 
Share on WhatsAppShare on FacebookShare on Telegram

ಭಾರತ ಪಾಕ್ ವಿರುದ್ಧ ಪಂದ್ಯ ಗೆದ್ದ ನಂತರ ಕ್ಯಾಪ್ಟನ್‌ ಸೂರ್ಯಕುಮಾರ್‌ ಮಾತನಾಡಿ ಹೇಳಿದ್ದೇನು ? ಆಟದ ಬಗ್ಗೆ ಕ್ಯಾಪ್ಟನ್ ಮಾತು ಹೀಗಿದೆ

ADVERTISEMENT

 

CM Siddaramaiah on DCM DK Shivakumar  ಟಗರು ಜೊತೆ ಬಂಡೆ ಐದು ವರ್ಷ ನಿಲ್ಲುತ್ತೆ  ! #pratidhvani

ನಾವು ಯಾವ ರೀತಿ ಆಡಬೇಕು ಎಂದುಕೊಂಡಿದ್ದೇವು ಅದೇ ರೀತಿ ಅದೇ ಮಾದರಿ ಆಡಿದ್ದೇವೆ. ಪಂದ್ಯದ ಆರಂಭದಲ್ಲಿ ಟಾಸ್‌ ಹಾಕುವಾಗ ಟಾಸ್‌ ಗೆದ್ದಿದ್ದರೆ ನಾವು ಬ್ಯಾಟಿಂಗ್‌ ಆಯ್ಕೆ ಮಾಡುತ್ತಿದ್ದೇವು. ಅದರಂತೆ ನಮಗೆ ಬ್ಯಾಟಿಂಗ್‌ ಮೊದಲು ಸಿಕ್ಕಿರುವುದು ಒಳ್ಳೆಯದೇ ಆಯಿತು. ಈ ದಿನ ಈ ಗೆಲುವು ಭಾರತಕ್ಕಾಗಿ ಎಂದು ನಾನು ಹೇಳುತ್ತೇನೆ.

HDD ದೇವೇಗೌಡ್ರು ಮಾತಿಗೆ ಬಿದ್ದು ಬಿದ್ದು ಎದ್ದು ನಕ್ಕ ಡಿಕೆ ಶಿವಕುಮಾರ್ #pratidhvani #dkshivakumar #politics 1

 

ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್‌ ಮಾಡುವುದು ಒಳ್ಳೆಯದು.2ನೇ ಬ್ಯಾಟಿಂಗ್‌ನಲ್ಲಿ ಗೆಲುವು ತುಂಬಾ ಕಷ್ಟ ಎನ್ನಬಹುದು. ಏಕೆಂದರೆ ಆಗ ತಾನೆ ಇಬ್ಬನಿ ಬೀಳುತ್ತಿರುತ್ತದೆ. ಮತ್ತು ಬೆಳಕು ಸ್ವಲ್ಪವಾದರೂ ಇರುತ್ತದೆ. 155 ರನ್‌ ಗುರಿ ತಲುಪುವುದು ಇಲ್ಲಿ ತುಂಬಾ ದೊಡ್ಡ ಸವಾಲು. ಆದರೂ ನಾವು 176 ರನ್‌ ಟಾರ್ಗೆಟ್‌ ನೀಡಿದ್ದರಿಂದ ಅಂದುಕೊಂಡಿದ್ದಕ್ಕಿಂತ 15 ರಿಂದ 20 ರನ್‌ ಹೆಚ್ಚಾಗಿ ಇತ್ತು. ನಾವು ಮೊದಲೇ ಅಂದುಕೊಂಡಂತೆ ಇಲ್ಲಿ ಆಡಿದ್ದೇವೆ ಎಂದು ಭಾರತದ ನಾಯಕ ಹೇಳಿದ್ದಾರೆ.

Gilli Nata Kavya Shaiva | Gilli Kavya | BBK12 | Hampi Utsava 2026 | ಹಂಪಿ ಉತ್ಸವದಲ್ಲಿ ಗಿಲ್ಲಿ ಕಾವ್ಯ ಲವ್

 

ಹಾಗಾಗಿ ನಿನ್ನೆ ಗೆಲುವಿಗೆ ಮುಖ್ಯವಾಗಿ ಭಾರತ ಮೊದಲು ಬ್ಯಾಟ್ ಮಾಡಿದ್ದೇ ಮುಖ್ಯ ಕಾರಣವಾಗಿದೆ. ಪಾಕ್ ಟಾಸ್ ಗೆದ್ದರೂ ಮೊದಲು ತಾನು ಬಾಲಿಂಗ್ ಆಯ್ಕೆ ಮಾಡಿಕೊಂಡಿದ್ದೇ ಭಾರತಕ್ಕೆ ಗೆಲುವಿನ ಮೆಟ್ಟಿಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: india pakistan matchIndia won
Previous Post

 Daily Horoscope February 16: ಇಂದು ಈ ರಾಶಿಗಳಿಗೆ ಭಾಗ್ಯೋದಯದ ದಿನ

Next Post

ಬಂಡವಾಳಶಾಹಿ ವ್ಯವಸ್ಥೆಯೂ ಸಾಮಾಜಿಕ ವ್ಯಸನಗಳೂ

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
Next Post
ಬಂಡವಾಳಶಾಹಿ ವ್ಯವಸ್ಥೆಯೂ ಸಾಮಾಜಿಕ ವ್ಯಸನಗಳೂ

ಬಂಡವಾಳಶಾಹಿ ವ್ಯವಸ್ಥೆಯೂ ಸಾಮಾಜಿಕ ವ್ಯಸನಗಳೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada