
ಸಚಿವ ಸ್ಥಾನದಿಂದ ಸಮಾಜ ಉದ್ಧಾರ ಆಗಿಲ್ಲ, ಯಾರ ಪರವಾಗಿ ಬೇಡಿಕೆನೂ ಇಲ್ಲ ಎಂದಿದ್ದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Jaya Mruthyunjaya Swamiji). ಸ್ವಾಮೀಜಿ ಮಾತಿಗೆ ಕಾಶಪ್ಪನವರ ತಿರುಗೇಟು. ಈ ಖಾವಿಧಾರಿ ಮಾತಿಗೆ ನಾವು ಕ್ಯಾರೆ ಅನ್ನೋದಿಲ್ಲ, ಕೇರ್ ಸಹ ಮಾಡೋದಿಲ್ಲ.

ಇವ್ರು ಹೇಳಿದ್ರೆ ಮಂತ್ರಿ ಆಗ್ತೀವಾ,?
ನಮ್ಮ ಸಿಎಂ(CM) , ಡಿಸಿಎಂ(DCM) & ಹೈಕಮಾಂಡ್ ಮೇಲೆ ವಿಶ್ವಾಸ ಇದೆ.. ಸ್ವಾಮೀಜಿಗೆ ಬೇಕಾದಾಗೊಂದು, ಬೇಡವಾದಾಗೊಂದು,,ಇವರು ಹೇಳಿದ್ರೆ ಮಂತ್ರಿಯಾಗ್ತೀವಾ.? ಬಸವಜಯ ಮೃತ್ಯುಂಜಯ ಸ್ವಾಮಿಗಳನ್ನು ಅವರ ಪಕ್ಷಕ್ಕೆ ತೆಗೆದುಕೊಂಡು ಹೋಗಿದಾರೆ.

ಬಹುತೇಕ ಎಲ್ಲಿ ಎಲೆಕ್ಷನ್ ಗೆ ನಿಲ್ಲಿಸ್ತಾರೊ ಗೊತ್ತಿಲ್ಲ ನನಗೆ. ನನಗೂ ಡೌಟ್ ಇದೆ ಅವರು ರೆಡಿನೆ ಆಗಿದಾರೆ. ಎಲ್ಲರೂ ಅದಕ್ಕೆ ನಿಂತತಿ ಮೇಳ. ಖಾದಿ ಹಾಕ್ತಾರೆ ಅವರು (ಬಸವಜಯ ಮೃತ್ಯುಂಜಯ) ಜಲ್ದಿ. ಭಕ್ತರ ನಿರ್ಧಾರದ ಮೇಲೆ ನನ್ನ ನಿರ್ಧಾರ ಅಂತಾರೆ ಸ್ವಾಮೀಜಿ. ಹೊಯ್ಕೊಂತ ಹೋಗರಿ ನನಗೆ ಏನಾಗಬೇಕಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಕಾಶಪ್ಪನವರ ಠಕ್ಕರ್.. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮ.

