
ದರ್ಶನ್ ಕೋಪಕ್ಕೆ ಬ್ಯಾರಕ್ ನಲ್ಲಿರುವ ಸಹಚರರು ಶಾಕ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ದರ್ಶನ್ (Darshan), ಪವಿತ್ರಾ ಗೌಡ ಅವರು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ಜಾಮೀನು ಪಡೆದು ಹೊರಗೆ ಬಂದಿದ್ದ ದರ್ಶನ್ ಅವರ ಬೇಲ್ ಕ್ಯಾನ್ಸಲ್ ಮಾಡಿದ ಬೆನ್ನಲ್ಲೇ 7 ಆರೋಪಿಗಳನ್ನು ನಾನು ಅರೆಸ್ಟ್ ಮಾಡುವಂತೆ ಸುಪ್ರೀಂ ಆದೇಶ ನೀಡಿತ್ತು. ಅದರಂತೆ ದರ್ಶನ್, ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳು ಮತ್ತೆ ಜೈಲು ಸೇರಿದ್ದು ನಂಗೆ ಇಲ್ಲಿ. ಹಾಸಿಗೆ ದಿಂಬು ಇಲ್ಲ. ಮತ್ತು ತಿಂಗಳಾದರೂ ಬಿಸಿಲು ನೋಡಿಲ್ಲ. ಕೈಯಲ್ಲ ಫಂಗಸ್ ಆಗಿದೆ ಎಂದು. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದ.

ಇದಕ್ಕೆ ಜೈಲಿನ ಸಿಂಬಂದಿಯನ್ನ ನೇಮಿಸಿ ದರ್ಶನ್ ಬ್ಯಾರಲ್ ಭೇಟಿ ಕೊಟ್ಟಿದ್ದ ಜೈಲಿನ ಸಿಬ್ಬಂದಿ ಎಲ್ಲಾ ಪರಿಶೀಲನೆ ನಂತರ ನ್ಯಾಯಾಧೀಶರ ಮುಂದೆ ಎಲ್ಲ ವರದಿ ಸಲ್ಲಿಸಿ ಅಧಿಕಾರಿಗಳು. ದರ್ಶನ್ ಯಾವುದೇ ಫಂಗಸ್ ಆಗಿಲ್ಲ ಕಾಲಲ್ಲಿ ಹಿಮ್ಮಡಿಯಲ್ಲಿ ಬಿರುಕು. ಮಾತ್ರ ಬಿಟ್ಟಿದೆ ಎಂದು ವರದಿ ಸಲ್ಲಿಸಿದ್ದಾರೆ.

ಈ ವರದಿ ಕೇಳಿದ ಆರೋಪಿ ದರ್ಶನ್ ನಾನು ಜೈಲಲ್ಲೇ ಸಾಯಬೇಕ ಎಂದು ಬ್ಯಾರಲ್ ನಲ್ಲಿ ಕಿರುಚಾಡಿದ್ದಾರೆ ಎಂದು ವರದಿ ಆಗಿದೆ..!












