
ಬೀದರ್ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ.
ಸಂಪುಟ ಬದಲಾವಣೆ ವಿಚಾರ ಸಿಎಂ, ಡಿಸಿಎಂ ಸಂಪೂರ್ಣ ಪ್ರೀಡಮ್ ಇದೆ.
ಹೈಕಮಾಂಡ್ ತೀರ್ಮಾಣ ಅಂತಿಮವಾಗಿರುತ್ತೆ.
ಬಿಜೆಪಿಗರು ನವೆಂಬರ್ ಕ್ರಾಂತಿ ಅಂತಿರೋದು, ನಿತಿನ್ ಗಡ್ಕರಿ ಪಿಎಂ ಆಗ್ತಾರೆ ಅನ್ನೊ ಕ್ರಾಂತಿ ಇದೆ.
ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡ್ತಾರೆ, ಅವರು ಪಿಎಂ ಆಗೊ ಸಾದ್ಯತೆ ಇದೆ.
RSS ಬ್ಯಾನ್ ವಿಚಾರ ಹೇಳಿಕೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಬೀದರ್ನಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ.

ವಲ್ಲಭ ಭಾಯ್ ಪಟೇಲ್ ಅವರು ಗೃಹ ಮಂತ್ರಿ ಇದ್ದಾಗ 2 ಸಲ RSS ಬ್ಯಾನ್ ಮಾಡಿದ್ರು
ಬಿಜೆಪಿಗರು ಅದನ್ನ ಮರೆತಿದ್ದಾರೆ, ಅವರಿಗೆ ಅದನ್ನ ನೆನಪಿಸಿ
ದೇಶಪ್ರೇಮ ಎನ್ನುವುದು ಪ್ರತಿಯೊಬ್ಬ ಪ್ರಜೆಗಳಲ್ಲೂ ಇದೇ.
ಯಾವ ಸಮಾಜದವರಾದರೇನು, ದೇಶವಾಸಿಗಳೆಲ್ಲ ದೇಶಪ್ರೇಮಿಗಳು.

ಆರ್.ಎಸ್.ಎಸ್ ನಿಂದ ಎಕ್ಸ್ಟ್ರಾ ದೇಶಪ್ರೇಮ ಬರಲ್ಲ.
ದೇಶದ 145 ಕೋಟಿ ಜನರೆಲ್ಲರೂ ದೇಶಪ್ರೇಮಿಗಳೇ.
ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಸ್ವಪಕ್ಷೀಯರ ಅಸಮಾಧಾನ ವಿಚಾರ…
ನಮ್ಮ ಗ್ಯಾರಂಟಿಗಳನ್ನೇ ಮೋದಿ ಸಾಹೇಬ್ರು ಹಿಡ್ಕೊಂಡು ಓಡಾಡುತ್ತಿದ್ದಾರೆ.
ಬಿಹಾರದಲ್ಲಿ ವೋಟಿಗೆ 10 ಸಾವಿರ ಕೊಡ್ತೀನಿ ಅಂತಾ ಮೋದಿ ಸಾಹೇಬ್ರು ಹೇಳಿದ್ದಾರೆ.
ಚುನಾವಣೆ 2 ತಿಂಗಳು ಇರುವಾಗ 10 ಸಾವಿರ ಕೊಟ್ಟು ವೋಟ್ ಹಾಕಿಸಿಕೊಳ್ಳುತ್ತಿದ್ದಾರೆ.
ಇದರಕಿಂತ ಒಳ್ಳೆಯ ಕಾರ್ಯಕ್ರಮಗಳಿವೆಯಾ ದೇಶದಲ್ಲಿ..?
ಶಾಸಕ ದೇಶಪಾಂಡೆ ಹೇಳಿಕೆ ಅವರ ಅಭಿಪ್ರಾಯವಷ್ಟೇ ಪಕ್ಷದಲ್ಲ.
ನಾನೇನಾದ್ರೂ ಸಿಎಂ ಆಗಿದ್ರೆ ಅಂತಾ ಹೇಳಿದ್ದಾರೆ, ಈಗ ಅವರು ಸಿಎಂ ಅಗಿಲ್ವಲ್ಲಾ.
ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ನಡೆಸಿರೋದು, ಬಿಹಾರ ಎಲೆಕ್ಷನ್ ಕಲೆಕ್ಷನ್ಗೆ ಮಾಡಿರೋದು ಎಂಬ ಬಜೆಪಿ ಹೇಳಿಕೆ ವಿಚಾರ…
ಬಿಜೆಪಿ ಅವರೂ ಹೇಳ್ತಾ ಇರೊದು ಸರಿಯಗಿದೆ.

ನಾವೆಲ್ಲಾ ಕಲೆಕ್ಟ್ ಮಾಡಿ ಮೋದಿ ಸಾಹೇಬರಿಗೆ ಹಣ ಕೊಡಬೇಕು.
ಬಿಹಾರ ಎಲೆಕ್ಷನ್ಗೆ ಮೋದಿ ಹಣ ಕಡಿಮೆ ಬಿದ್ದಿದೆ.
ಡಿಕೆಶಿ ಕರಿ ಟೋಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಲಾಡ್.
ಬೀದರ್ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ.







