
ಪ್ರಖ್ಯಾತ ಅಸ್ಸಾಂ ಮೂಲದ ಗಾಯಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದ ಜುಬೀನ್ ಗರ್ಗ್ ಸಾವಿನ ತನಿಖೆಗೆ ಸರ್ಕಾರ ಆಯೋಗವನ್ನು ರಚಿಸಿದೆ.

ಗುವಾಹಾಟಿ ಹೈ ಕೋರ್ಟ್ ನ ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರ ನೇತೃತತ್ವದಲ್ಲಿ ಆಯೋಗವನ್ನು ರಚಿಸಲಾಗಿದ್ದು, ಆರು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದೆ. ಇತ್ತ ಜುಬೀಬನ್ ಸಾವು ಸಹಜವೋ ಇಲ್ಲ ಕೊಲೆಯೋ ಎಂದು ತಿಳಿಯಲು ಆಯೋಗವನ್ನು ರಚಿಸಲಾಗಿದ್ದು, ಆಯೋಗವು ನಡೆಸುವ ತನಿಖೆ ನೀಡುವ ವರದಿಯಿಂದ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲಿದೆ.