• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಪು ಸ್ಮರಣೆ : ವಿಶೇಷ ರೈಲು ಸಂಚಾರ !

ಪ್ರತಿಧ್ವನಿ by ಪ್ರತಿಧ್ವನಿ
October 5, 2025
in Top Story, ಇದೀಗ, ದೇಶ, ರಾಜಕೀಯ
0
ಬಾಪು ಸ್ಮರಣೆ :  ವಿಶೇಷ ರೈಲು ಸಂಚಾರ !
Share on WhatsAppShare on FacebookShare on Telegram

ಮಹಾತ್ಮ ಗಾಂಧಿ ಅವರು 1925ರಲ್ಲಿ ಪರ್ವತಗಳ ನಾಡಿಗೆ ಭೇಟಿ ನೀಡಿದ್ದರು.  ಅವರು ಅಂದು ಭೇಟಿ ನೀಡಿದ್ದನ್ನು ಸ್ಮರಿಸಲು ಡಾಜರ್ಲಿಂಗ್‌ ಹಿಮಾಲಯನ್‌ ರೈಲ್ವೆ (DHR) ವತಿಯಿಂದ ಒಂದು ತಿಂಗಳ ಕಾಲ ʼ ಶತಾಬ್ದಿ ಮಾರ್ಚ್‌ʼ ಪ್ರಾರಂಭಿಸಲಿದೆ.

ADVERTISEMENT


ಈ ʼ ಶತಾಬ್ಧಿ ಮಾರ್ಚ್‌ ʼ ಪಶ್ಚಿಮ ಬಂಗಳಾದ ಡಾರ್ಜಲಿಂಗ್‌ ರೈಲ್ವೆ ನಿಲ್ದಾಣದಿಂದ ಆರಂಭಗೊಂಡು ಸಿಲಿಗುರಿ ನಿಲ್ಧಾಣದವರೆಗೂ ಸಂಚರಿಸಲಿದೆ.


1925ರಲ್ಲಿ ಜೂನ್‌ ನಲ್ಲಿ ಬಾಪು ಅವರು ಡಾರ್ಜಲಿಂಗ್‌ ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಖ್ಯಾತ ವಕೀಲರು ಹಾಗೂ ಸ್ವರಾಜ್‌ ಪಕ್ಷದ ಸಂಸ್ಥಾಪಕ ದೇಶಬಂಧು ಚಿತ್ತರಂಜನ್‌ ದಾಸ್‌ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಅವರು ಪ್ರಯಾಣಿಸಿದರು. ಜೂನ್‌ 4 ರಿಂದ 9 ರವರೆಗೂ ದಾಸ್‌ ಅವರೊಂದಿಗೆ ಬಾಪು 5 ದಿನಗಳ ಕಾಲ ಜೊತೆಗಿದ್ದು, ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುವುದುರ ಜೊತೆಗೆ ಅವರೊಂದಿಗೆ ಅನೇಕ ವಿಚಾರಗಳ ಬಗ್ಗ ಚರ್ಚೆ ನಡೆಸಿದ್ದರು.




Tags: AICCBJPChittaranjan DasDrajeeling Himalayan RailwayKPCCMahatma GandhiMinsitry of RailwaysRSS
Previous Post

ಶಿಶುಗಳ ಪ್ರಾಣ ತೆಗೆದ ಕೆಮ್ಮಿನ ಔಷಧ !

Next Post

ಜುಬೀನ್ ಗರ್ಗ್ ಸಾವಿನ ತನಿಖೆ ನ್ಯಾಯಾಂಗ ಆಯೋಗ ರಚನೆ!

Related Posts

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!
Top Story

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!

by ಪ್ರತಿಧ್ವನಿ
February 14, 2026
0

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ...

Read moreDetails
ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

February 14, 2026
ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

February 14, 2026
IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
Next Post
ಜುಬೀನ್ ಗರ್ಗ್ ಸಾವಿನ ತನಿಖೆ ನ್ಯಾಯಾಂಗ ಆಯೋಗ ರಚನೆ!

ಜುಬೀನ್ ಗರ್ಗ್ ಸಾವಿನ ತನಿಖೆ ನ್ಯಾಯಾಂಗ ಆಯೋಗ ರಚನೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada