
ಪಿಂಟೋ ಮಹಾದೇವನ್ ಎಂಬ ಬಿಜೆಪಿ ವಕ್ತಾರ . Tv ನೇರಾ ಪ್ರಸಾರದಲ್ಲಿ ರಾಹುಲ್ ಗಾಂಧಿ ಗೆ ಬರಿರಂಗ ಕೊಲೆ ಬೆದರಿಕೆ ಹಾಕಿರುವ . ಬಿಜೆಪಿ ವಕ್ತಾರ ಪಿಂಟೋ ಮಹಾದೇವನ್ ವಿರುದ್ಧ ಮೋದಿ ಮತ್ತು ಅಮಿತ್ ಶಾ ಮೌನಕ್ಕೆ ಸಿಎಂ ಸಿದ್ದರಾಮಯ್ಯ ಮೋದಿ ಮತ್ತು ಅಮಿತ್ ಷಾ ಗೆ x ಖಾತೆಮೂಲಕ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
Bjp ಮತ್ತು ಸಂಘ ಪರಿವಾರದಿಂದ ಬೆದರಿಕೆ ಒಡ್ಡುವುದು ಹೊಸದೇನಲ್ಲ ಮೊದಲೆಲ್ಲಾ ತೆರೆಮರೆಯಲ್ಲಿ ನಿಂತು ತಮ್ಮ ವಿರೋಧಿಗಳ ಹತ್ಯೆ ಗಳಿಗೆ ಬಿಜೆಪಿ ಮತ್ತು rss ಬೆಂಬಲ ನೀಡುತ್ತಾ ಬಂದವರು ಈಗ ನೇರವಾಗಿ ಆಕಾಶಕ್ಕೆ ಇಳಿದ್ದಾರೆ.
ಸಂವಾದ ಮತ್ತು ಚರ್ಚೆ .ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಬಿಜೆಪಿ ಮತ್ತು rss ನಾ ದಿವಾಳಿತಾನ ವನ್ನು ತೋರುತಿದೆ.
ಹಾಗೂ ಸಂಘಪರಿವಾರ ದುರುಳರಿಂದ ಪ್ರಾಣ ಕಳೆದುಕೊಂಡವರು ಒಬ್ಬರ.? ಇಬ್ಬರ..? ಆಗಿನ ಮಹಾತ್ಮ ಗಾಂಧಿ ಇಂದ ಆರಂಭಗೊಂಡ ಸಂಘ ಪರಿವಾರ ಹತ್ಯಾ ಸರಣಿ . ಗೋವಿಂದ ಪನ್ಸಾರೆ. ನರೇಂದ್ರ ದಾಬೋಲ್ಕರ್. Mm ಕಲಬುರಗಿ. ಗೌರಿ ಲಂಕೇಶ್.

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರ 5ಕೊಲೆಗೂ ತಮಗೂ ಸಂಬಂಧ ಇಲ್ಲ ವೆಂದು ಹೇಳಿ ಸಂಘ ಪರಿವಾರದ ನಾಯಕರು ಸುಲಭವಾಗಿ ತಲೆ ತಲೆ ತೊಳೆದುಕೊಳ್ಳುವುದು ಅವರ ಕೈ ಗೆ ಹಂಟಿದ ರಕ್ತದ ಕಲೆಗಳನ್ನು ತೊಳೆಯಲಾಗಲ್ಲ . ಹಾಗೂ. ರಾಹುಲ್ ಗಾಂಧಿ ಯವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದು ಮೊದಲಲ್ಲ ಇಂತಹ ಕೊಲೆಗಡುಕರಿಂದ ರಾಹುಲ್ ಗಾಂಧಿ ತಮ್ಮ ಅಜ್ಜಿ ತಾತ ಮತ್ತು ಅಪ್ಪ ನನ್ನು ಕಳೆದುಕೊಂಡವರು . ಹಾಗಾಗಿ ರಾಹುಲ್ ಗಾಂಧಿ ಈಗ ಒಬ್ಬಂಟಿ ಅಲ್ಲಾ ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆ ಕಾರ್ಯಕರ್ತರು ಇದ್ದಾರೆ ಇದು ಬಿಜೆಪಿಯ ಕೊಲೆ ಗಡುಕ ಮನಸ್ಸುಗಳಿಗೆ ತಿಳಿದಿರಲಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ X ಖಾತೆಯ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.














