
ಬೆಂಗಳೂರಿನ ಮಾಗ್ರತ್ ರಸ್ತೆಯಲ್ಲಿನ ಗರುಡಾ ಮಾಲ್‌ನಲ್ಲಿ ಹೊಸ Luxury Beauty & Wellness Destination. NAASH Studio, ಇತ್ತೀಚಿಗೆ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ.
ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಸುಧಾರಾಣಿ ರಿಬ್ಬನ್ ಕಟ್ ಮಾಡುವ ಮೂಲಕ ಗ್ರ್ಯಾಂಡ್ ಲಾಂಚ್‌ಗೆ ಚಾಲನೆ ನೀಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸುಧಾರಾಣಿ, “NAASH ಉದ್ಘಾಟನೆಗೆ ಅಹ್ವಾನಿಸಿದ್ದು ಮತ್ತು ಉದ್ಟಾಟಿಸಿದ್ದು ನನಗೆ ಸಂತೋಷ ತಂದಿದೆ. ನಿಜವಾದ ಸೌಂದರ್ಯ ಸಂಪೂರ್ಣ ಸ್ವಯಂ ಆರೈಕೆಯಿಂದ ಬರುತ್ತದೆ ಎಂಬುದನ್ನು ಈ ಬ್ರ್ಯಾಂಡ್ ಅರಿತಿರುವುದು ಶ್ಲಾಘನೀಯ. ವಿಕ್ರಮ್ ಮತ್ತು ವಿವಾನ್ ಹಾಗೂ ಇಡೀ NAASH ತಂಡಕ್ಕೆ ನನ್ನ ಶುಭ ಹಾರೈಕೆಗಳು” ಸುಧಾರಾಣಿ ತಿಳಿಸಿದರು.
Services Available at NAASH Studio
Nails : Signature Manicure and Pedicure
Lashes : Signature Manicure and Pedicure
Skin : Advances Hydro Facial Treatments
Hair and Relaxation : Luxurious Hair wash and Head Message

NAASH ಸಂಸ್ಥಾಪಕರ ಹೇಳಿಕೆ
NAASH ಸಂಸ್ಥಾಪಕರಾದ ವಿಕ್ರಮ್ ಮತ್ತು ವಿವಾನ್ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “NAASH, ನಮ್ಮ ಪರಿಪೂರ್ಣತೆಯ ಪೈಪೋಟಿ ಮತ್ತು ಗ್ರಾಹಕರಿಗೆ ಎಲ್ಲಾ ಸೌಂದರ್ಯ ಸೇವೆಗಳು ಒಂದೇ ಜಾಗದಲ್ಲಿ ಸಿಗುವ ತಾಣವನ್ನು ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದೆ. ಉತ್ತಮ ತಂತ್ರಜ್ಞಾನ ಹಾಗೂ ತರಬೇತಿ ಪಡೆದ ತಜ್ಞರಲ್ಲಿ ನಾವು ಹೂಡಿಕೆ ಮಾಡಿದ್ದೇವೆ. ಶೀಘ್ರ ಮ್ಯಾನಿಕ್ಯೂರ್ ಆಗಿರಲಿ ಅಥವಾ ವಿಶ್ರಾಂತಿ ನೀಡುವ ಹೈಡ್ರಾ ಫೇಷಿಯಲ್ ಆಗಿರಲಿ – ಪ್ರತಿಯೊಂದು ಸೇವೆಯೂ ಗ್ರಾಹಕರ ನಿರೀಕ್ಷೆಗಳನ್ನು ಮೀರುವಂತಿವೆ ಎಂದರು.
NAASH ಬಗ್ಗೆ NAASH, ಸಂಪೂರ್ಣ Luxurious Beauty Studio ಆಗಿದ್ದು, Nails, Lashes, Hydro Facial, Pedicure and Manicure and Hair wash with Massage.
ಸೇರಿದಂತೆ ವಿಶೇಷ ಸೇವೆಗಳನ್ನು ಒದಗಿಸುತ್ತದೆ. ಇಂಡೋನೇಷಿಯನ್ ಪ್ರೀಮಿಯಂ ಉತ್ಪನ್ನಗಳು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಪ್ರತಿಯೊಬ್ಬ ಗ್ರಾಹಕರಿಗೂ ಸಂಪೂರ್ಣ ಹಾಗೂ ಆನಂದದ ಅನುಭವವನ್ನು ನೀಡುವುದೇ ಇದರ ಉದ್ದೇಶ.
