• Home
  • About Us
  • ಕರ್ನಾಟಕ
Thursday, June 26, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Raju Kaage: ಶಾಸಕರಿಗಿಂತ..ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? – ಶಾಸಕ ರಾಜು ಕಾಗೆ ಸಿಡಿಮಿಡಿ ! 

Chetan by Chetan
June 24, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
Raju Kaage: ಶಾಸಕರಿಗಿಂತ..ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? – ಶಾಸಕ ರಾಜು ಕಾಗೆ ಸಿಡಿಮಿಡಿ ! 
Share on WhatsAppShare on FacebookShare on Telegram

ರಾಜ್ಯ ಸರ್ಕಾರದ ಮೇಲೆ ರಾಜು ಕಾಗೆ (Raju kage) ಆರೋಪ ವಿಚಾರ ಮಾಡಿ, ತಮ್ಮ ಅಸಮಾಧಾನ ತೋಡಿಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ, ಇಂದು ಬೆಂಗಳೂರಿನಲ್ಲಿ (Bengaluru) ಶಾಸಕ ರಾಜುಕಾಗೆ ಸ್ಪಷ್ಟನೆ ನೀಡಿದ್ದಾರೆ. 

ADVERTISEMENT

ನಾನು ಸಿಎಂ (Cm) ಮೇಲೆ ಅಥವಾ ಮಂತ್ರಿಗಳ ಆರೋಪ ಮಾಡಿಲ್ಲ.ನಾನು ವ್ಯವಸ್ಥೆ ಬಗ್ಗೆ ಆರೋಪ ಮಾಡಿದ್ದೇನೆ.ಈ ವ್ಯವಸ್ಥೆ ಬಗ್ಗೆ ನನಗೆ ಅಸಮಾಧಾನವಿದೆ.ನನ್ನ ಕ್ಷೇತ್ತದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ ಮಾಡಲು ಅವಕಾಶ ಆಗ್ತಿಲ್ಲ, ನಮಗೆ ಅಧಿಕಾರಿಗಳು ಸ್ಪಂದನೆ ಕೊಡ್ತಿಲ್ಲ ಎಂದು ಹೇಳಿದ್ದಾರೆ. 

ನನ್ನ ಮತ ಕ್ಷೇತ್ರದಲ್ಲಿ 8,9 ನೇ ತರಗತಿ ತೆಗೆದುಕೊಳ್ಳಲು ಆಗ್ತಿಲ್ಲ..ಇದು ನನ್ನ ಅಸಮಾಧಾನ.ಈಗ ನನ್ನ ಸಿಎಂ ಕರೆದರೆ ಹೋಗಿ ಮಾತಾಡ್ತೀನಿ.ನಾನು ಕೂಡ ಸಿನಿಯರ್  ಲೀಡರ್ ಇದ್ದೇನೆ.30 ವರ್ಷದಿಂದ ಶಾಸಕನಾಗಿದ್ದೇನೆ.ಸಿಎಂ ನಮ್ಮ ಸಮಸ್ಯೆ ಹೇಳೋಕೆ ಅವಕಾಶ ಕೊಟ್ಟರೆ ಹೇಳ್ತೀನಿ ಎಂದಿದ್ದಾರೆ. 

ಇನ್ನು ಇದೇ ವೇಳೆ ಎಂ.ಎಲ್.ಎ ಗಳಿಗಿಂತ ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? ಎಂದು ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಕ್ಕುಚ್ಯುತಿ ಕೊಟ್ಟರು ಕ್ರಮ ಆಗಿಲ್ಲ ಅಂದರೆ ಏನು ಅರ್ಥ ಅಂತ ಸಿಡಿಮಿಡಿಗೊಂಡಿದ್ದಾರೆ. 

Tags: ಅಸಮಾಧಾನಕಾಂಗ್ರೆಸ್ಭ್ರಷ್ಟಾಚಾರರಾಜು ಕಾಗೆಸಿಎಂ ಸಿದ್ದರಾಮಯ್ಯ
Previous Post

CT Ravi: ಕಾಂಗ್ರೆಸ್ & ಭ್ರಷ್ಟಾಚಾರ ಒಂದು ನಾಣ್ಯಗಳ ಎರಡು ಮುಖಗಳು – ರಕ್ತ ಹೀರುವ ಜಿಗಣೆಗಿಂತ ಕಾಂಗ್ರೆಸ್ ಡೇಂಜರ್ : ಸಿಟಿ ರವಿ 

Next Post

Narendra Modi: ಮೋದಿಜಿ ಇದೇನಿದು..?! ವಂದೇ ಭಾರತ್ ರೈಲಿನೊಳಗೆ ವಾಟರ್ ಫಾಲ್ಸ್ ! – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ! 

Related Posts

Top Story

Heartattack:1 ತಿಂಗಳಲ್ಲಿ 14 ಜನ ಸಾವು, 24 ಗಂಟೆಗಳಲ್ಲಿ ಹಾಸನದ ಇಬ್ಬರು ಹೃದಯಾಘಾತಕ್ಕೆ ಬಲಿ.

by ಪ್ರತಿಧ್ವನಿ
June 26, 2025
0

ವಯಸ್ಸಾದವರಲ್ಲಿ ಬರುತ್ತಿದ್ದ ಹೃದಯಾಘಾತ ಈಗ ಯುವಕರನ್ನು ಸಹ ಬಲಿಪಶುಗಳನ್ನಾಗಿ ಮಾಡುತ್ತಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವಕರ ಸಾವಿನ ಸರಣಿ ಮುಂದುವರೆದಿದೆ. ಹಾಸನದ ಯುವಕ-ಯುವತಿಯರು ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ...

Read moreDetails

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

June 26, 2025

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

June 26, 2025

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

June 26, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಸಿಂಧನೂರು

June 26, 2025
Next Post
Narendra Modi: ಮೋದಿಜಿ ಇದೇನಿದು..?! ವಂದೇ ಭಾರತ್ ರೈಲಿನೊಳಗೆ ವಾಟರ್ ಫಾಲ್ಸ್ ! – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ! 

Narendra Modi: ಮೋದಿಜಿ ಇದೇನಿದು..?! ವಂದೇ ಭಾರತ್ ರೈಲಿನೊಳಗೆ ವಾಟರ್ ಫಾಲ್ಸ್ ! - ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ! 

Recent News

Top Story

Heartattack:1 ತಿಂಗಳಲ್ಲಿ 14 ಜನ ಸಾವು, 24 ಗಂಟೆಗಳಲ್ಲಿ ಹಾಸನದ ಇಬ್ಬರು ಹೃದಯಾಘಾತಕ್ಕೆ ಬಲಿ.

by ಪ್ರತಿಧ್ವನಿ
June 26, 2025
Top Story

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

by ಪ್ರತಿಧ್ವನಿ
June 26, 2025
Top Story

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

by ಪ್ರತಿಧ್ವನಿ
June 26, 2025
Top Story

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

by ಪ್ರತಿಧ್ವನಿ
June 26, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಸಿಂಧನೂರು

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Heartattack:1 ತಿಂಗಳಲ್ಲಿ 14 ಜನ ಸಾವು, 24 ಗಂಟೆಗಳಲ್ಲಿ ಹಾಸನದ ಇಬ್ಬರು ಹೃದಯಾಘಾತಕ್ಕೆ ಬಲಿ.

June 26, 2025

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

June 26, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!