• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

CT Ravi: ಕಾಂಗ್ರೆಸ್ & ಭ್ರಷ್ಟಾಚಾರ ಒಂದು ನಾಣ್ಯಗಳ ಎರಡು ಮುಖಗಳು – ರಕ್ತ ಹೀರುವ ಜಿಗಣೆಗಿಂತ ಕಾಂಗ್ರೆಸ್ ಡೇಂಜರ್ : ಸಿಟಿ ರವಿ 

Chetan by Chetan
June 24, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
CT Ravi: ಕಾಂಗ್ರೆಸ್ & ಭ್ರಷ್ಟಾಚಾರ ಒಂದು ನಾಣ್ಯಗಳ ಎರಡು ಮುಖಗಳು – ರಕ್ತ ಹೀರುವ ಜಿಗಣೆಗಿಂತ ಕಾಂಗ್ರೆಸ್ ಡೇಂಜರ್ : ಸಿಟಿ ರವಿ 
Share on WhatsAppShare on FacebookShare on Telegram

ಕಾಂಗ್ರೆಸ್ (Congress) ಪಕ್ಷದಲ್ಲಿ ಹಲವು ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಪ್ರತಿಕ್ರಿಯಿಸಿದ್ದು,ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದು ನಾಣ್ಯಗಳ ಎರಡು ಮುಖಗಳು. ಕಾಂಗ್ರೆಸ್ ನ ಭ್ರಷ್ಟಾಚಾರ ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲ, ಇವರ ಅಕ್ರಮಗಳೆಲ್ಲ ಕಣ್ಣಮುಂದೆಯೇ ಕಾಣುತ್ತಿದೆ ಎಂದಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ. ಆರ್ ಪಾಟೀಲ್ ಅಷ್ಟೇ ಅಲ್ಲ, ಬಹುತೇಕ ಕಾಂಗ್ರೆಸ್ ಶಾಸಕರು ಇದೇ ರೀತಿ ಅಸಮಾಧಾನಗೊಂಡಿದ್ದಾರೆ.ಎಲ್ಲದರಲ್ಲೂ ಲಂಚ.. ಅಲ್ಪಸಂಖ್ಯಾತರ‌ ಇಲಾಖೆಯಲ್ಲಿ 14% ಹಣ ಕೊಟ್ರಷ್ಟೇ ಗ್ರ್ಯಾಂಟ್ ಸಿಗುತ್ತೆ ಎನ್ನಲಾಗುತ್ತಿದೆ. ಜಿಗಣಿ ಆದರೆ ರಕ್ತ ಹಿರಿ ಬಿದ್ದು ಹೋಗುತ್ತೆ..ಈ ಕಾಂಗ್ರೆಸ್ ನವರು ರಕ್ತ ಹೀರ್ತಾನೆ ಇರ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

Tags: ಕಾಂಗ್ರೆಸ್ಬಿ.ಆರ್.ಪಾಟೀಲ್ಭ್ರಷ್ಟಾಚಾರವಸತಿ ಯೋಜನೆ ಅಕ್ರಮಸಿಟಿ ರವಿ
Previous Post

ನಾನು ಹಿಂದೂ ವಿರೋಧಿಯಲ್ಲ..

Next Post

Raju Kaage: ಶಾಸಕರಿಗಿಂತ..ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? – ಶಾಸಕ ರಾಜು ಕಾಗೆ ಸಿಡಿಮಿಡಿ ! 

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
Raju Kaage: ಶಾಸಕರಿಗಿಂತ..ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? – ಶಾಸಕ ರಾಜು ಕಾಗೆ ಸಿಡಿಮಿಡಿ ! 

Raju Kaage: ಶಾಸಕರಿಗಿಂತ..ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? - ಶಾಸಕ ರಾಜು ಕಾಗೆ ಸಿಡಿಮಿಡಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!