• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭೀಕರ ವಿಮಾನ ದುರಂತಕ್ಕೆ ಕಾರಣವೇನು .? ಬ್ಲಾಕ್ ಬಾಕ್ಸ್ ನಲ್ಲಿ ಅಡಗಿದೆ ಆ ರಹಸ್ಯ ! 

Chetan by Chetan
June 13, 2025
in Top Story, ಇದೀಗ, ದೇಶ
0
ಭೀಕರ ವಿಮಾನ ದುರಂತಕ್ಕೆ ಕಾರಣವೇನು .? ಬ್ಲಾಕ್ ಬಾಕ್ಸ್ ನಲ್ಲಿ ಅಡಗಿದೆ ಆ ರಹಸ್ಯ ! 
Share on WhatsAppShare on FacebookShare on Telegram

ಗುಜರಾತ್ ನ ಅಹಮದಾಬಾದ್‌ ವಿಮಾನ ದುರಂತ (Air India flight crash) ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ಸಂಭವಿಸುವ ಮುನ್ನ ಕೊನೆ ಕ್ಷಣದಲ್ಲಿ ಏನಾಯ್ತು.. ಈ ದುರಂತಕ್ಕೆ ಕಾರಣವೇನು ಎಂಬುದು ತಿಳಿಯಲು ಈಗಾಗಲೇ ತನಿಖೆ ಆರಂಭವಾಗಿದೆ.

ADVERTISEMENT

ಈ ಭೀಕರ ದುರಂತದ ಸನ್ನಿವೇಶ ಸೃಷ್ಟಿಯಾಗಿದ್ದು ಏಕೆ, ಕಾರಣ ಏನಾಯ್ತು ಎಂಬುದು ಬ್ಲಾಕ್ ಬಾಕ್ಸ್‌ನಲ್ಲಿ (Black box) ರೆಕಾರ್ಡ್ ಆಗಿದೆ. ನಿನ್ನೆ ಮಧ್ಯಾಹ್ನ 1:39ಕ್ಕೆ ಅಹ್ಮಾದಾಬಾದ್ ಏರ್‌ಪೋರ್ಟ್‌ನ ರನ್‌ವೇ 23ರಿಂದ ವಿಮಾನ ಟೇಕ್ ಆಫ್ ಆಗಿತ್ತು. ಆದ್ರೆ, ಆದಾದ 30 ಸೆಕೆಂಡ್‌ನಲ್ಲಿ ವಿಮಾನ ಸ್ಫೋಟಗೊಂಡಿದೆ. 

ಈ ಘಟನೆ ಸಂಭವಿಸುವ ಮುನ್ನ ಕೊನೆ ಘಳಿಗೆಯಲ್ಲಿ ಪೈಲೆಟ್ ಹಾಗು ಕೋ ಪೈಲಟ್ ಸಂಭಾಷಣೆ ಈ ಬ್ಲಾಕ್ ಬಾಕ್ಸ್ ನಲ್ಲಿ ರೇಕಾರ್ಡ್ ಆಗಿರುತ್ತದೆ. ಹೀಗಾಗಿ ಈಗಾಗಲೇ ದುರಂತ ನಡೆದ ಸ್ಥಳದಲ್ಲಿ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ಮತ್ತೊಂದು ಬ್ಲಾಕ್ ಬಾಕ್ಸ್ ಗಾಗಿ ಹುಡುಕಾಟ ಮುಂದುವರೆದಿದೆ. 

ಈ ಬ್ಲಾಕ್ ಬಾಕ್ಸ್ ಅನ್ನು ಪರಿಶೀಲನೆಗೆ ಒಳಪಡಿಸಿದಾಗ, ಪೈಲಟ್ ಗಾಕ ನಡುವಿನ ಸಂಭಾಷಣೆ ಬಹಿರಂಗಗೊಂಡಾಗ ದುರಂತಕ್ಕೆ ಅಸಲಿ ಕಾರಣ ತಿಳಿಯಲಿದೆ.

Tags: ಅಹ್ಮದಾಬಾದ್ಏರ್ ಇಂಡಿಯಾ ವಿಮಾನಬ್ಲಾಕ್ ಬಾಕ್ಸ್ವಿಮಾನ ಅಪಘಾತವಿಮಾನ ದುರಂತ
Previous Post

ಏರ್ ಇಂಡಿಯಾ ವಿಮಾನ ದುರಂತ – ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Next Post

ನರೇಂದ್ರ ಮೋದಿ ರಿಂದ ನವಭಾರತ ನಿರ್ಮಾಣಕ್ಕೆ 11 ವರ್ಷ ಹೆಜ್ಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ನರೇಂದ್ರ ಮೋದಿ ರಿಂದ ನವಭಾರತ ನಿರ್ಮಾಣಕ್ಕೆ 11 ವರ್ಷ ಹೆಜ್ಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನರೇಂದ್ರ ಮೋದಿ ರಿಂದ ನವಭಾರತ ನಿರ್ಮಾಣಕ್ಕೆ 11 ವರ್ಷ ಹೆಜ್ಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!