• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

RCB ಅಭಿಮಾನಿಗಳಿಗೆ ನಾಳೆ ಹಬ್ಬ.. ಏನೆಲ್ಲಾ ಸಿದ್ಧತೆ ಆಗ್ತಿದೆ ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
June 2, 2025
in Top Story, ಕರ್ನಾಟಕ, ಕ್ರೀಡೆ, ದೇಶ
0
RCB ಅಭಿಮಾನಿಗಳಿಗೆ ನಾಳೆ ಹಬ್ಬ.. ಏನೆಲ್ಲಾ ಸಿದ್ಧತೆ ಆಗ್ತಿದೆ ಗೊತ್ತಾ..?
Share on WhatsAppShare on FacebookShare on Telegram
Roopesh Rajanna on Kamal Haasan : ಒಂದು ನಮ್ ಪರ ನಿಲ್ಲಿ.., ಇಲ್ಲ ಅವ್ನ್ ಪರ ನಿಲ್ಲಿ | #pratidhvani

ನಾಳೆ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಫೈನಲ್ ಪಂದ್ಯ ನಡೆಯಲಿದೆ. 2025 ರ ಫೈನಲ್ ಕದನದಲ್ಲಿ RCB ತಂಡ ಗೆದ್ದು ಮೊದಲ ಬಾರಿಗೆ ಕಪ್ ಪಡೆಯಲಿ ಅನ್ನೋದು ಕರುನಾಡಿನ ಜನರ ಆಶಯ. ಇದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ADVERTISEMENT

ಆರ್​ಸಿಬಿ ಫೈನಲ್​ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟಿನ್​ಗಳಲ್ಲೂ ಉಚಿತವಾಗಿ ಹೋಳಿಗೆ ಊಟ ನೀಡುವುದಾಗಿ ಮೈಸೂರಿನಲ್ಲಿ ಆರ್​ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಎಂಬುವವರು ಘೋಷಣೆ ಮಾಡಿದ್ದಾರೆ. ಗನ್​ ಹೌಸ್​ ವೃತ್ತದಲ್ಲಿ ಈಗಾಗಲೇ ಉಚಿತವಾಗಿ ಹೋಳಿಗೆ ಊಟ ಹಂಚಿಕೆ ಮಾಡಲಾಗಿದೆ. ನಾಳೆ ಮೈಸೂರಿನ 16 ಇಂದಿರಾ ಕ್ಯಾಂಟಿನ್​ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಿಸುವಂತೆ ಸಿಎಂ ಸಿದ್ದರಾಮಯ್ಯಗೆ ಆರ್​ಸಿಬಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ನಾಳೆ ಐಪಿಎಲ್​ ಫೈನಲ್​ ಪಂದ್ಯಾವಳಿ ಹಿನ್ನೆಲೆ, ಆರ್​ಸಿಬಿ ಗೆಲ್ಲಲಿ ಎಂದು ಎಲ್​ಕೆಜಿ ಓದುವ ಬಾಲಕ ವಿಶೇಷ ಪೂಜೆ ಮಾಡಿದ್ದಾನೆ. ಗಂಗಾವತಿಯ ಚೈತನ್ಯ ಟೆಕ್ನೋ ಶಾಲೆ ವಿದ್ಯಾರ್ಥಿ ಕೆ ಸಮೃದ್ಧ ಎಂಬ ಬಾಲಕ ಅಂಜನೇಯನಿಗೆ ಪೂಜೆ ಮಾಡಿಸಿದ್ದಾರೆ. ಪಾಲಕರೊಂದಿಗೆ ಬೆಟ್ಟ ಏರಿ ಆರ್​ಸಿಬಿ ಗೆಲುವಿಗಾಗಿ ಪೂಜೆ ಮಾಡಿದ್ದಾನೆ.

ತುಮಕೂರು ಶಾಸಕನಿಗೆ ಸವಾಲ್‌ ಹಾಕಿದ ಡಿಕೆ ಶಿವಕುಮಾರ್..!‌ #pratidhvani #watch

ನಾಳೆ ಐಪಿಎಲ್ ಫೈನಲ್​ ಪಂದ್ಯ ಹಿನ್ನೆಲೆ, ಆರ್​ಸಿಬಿಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಕೋರಿದ್ದಾರೆ. ನಾಳೆ ಗುಜರಾತ್​ನಲ್ಲಿ ಆರ್​ಸಿಬಿ ಪಂದ್ಯ ಗೆದ್ದೆ ಗೆಲ್ಲುತ್ತದೆ.. ಅವರು ಗೆದ್ದು ಇಡೀ ರಾಜ್ಯದ ಮರ್ಯಾದೆ ಉಳಿಸಲಿ.. ನನಗೆ ಗೆದ್ದೆ ಗೆಲ್ತಾರೆ ಎಂಬ ವಿಶ್ವಾಸವಿದೆ.. ಆರ್​ಸಿಬಿಗೆ ಶುಭವಾಗಲಿ ಎಂದಿದ್ದಾರೆ.

ಇನ್ನು ಮೈಸೂರಿನಲ್ಲಿ ಮಾತನಾಡಿರುವ ಹೋರಾಟಗಾರ ವಾಟಾಳ್ ನಾಗರಾಜ್​, ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಲಿದೆ. ಆರ್​ಸಿಬಿ ಕಪ್ ಗೆಲ್ಲಲ್ಲೇಬೇಕು.. ಇದು ನಮ್ಮೆಲ್ಲರ ಶುಭ ಹಾರೈಕೆ ಎಂದಿದ್ದಾರೆ. ಇನ್ನು ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಶಿವರಾಜ್​ ತಂಗಡಗಿ, ಅರವಿಂದ್ ಬೆಲ್ಲದ್, ಗಣಿಗ ರವಿಕುಮಾರ್ ಕೂಡ ಶುಭ ಹಾರೈಸಿದ್ದಾರೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ RCB ತಂಡ ಈ ಬಾರಿ ನೇರವಾಗಿಯೇ ಫೈನಲ್ ಪ್ರವೇಶ ಮಾಡಿತ್ತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿಯಾಗಿಯೇ ಗೆದ್ದು ಬೀಗಿರುವ ಪಂಜಾಬ್​ ಕಿಂಗ್ಸ್ ಇಲೆವೆನ್ ತಂಡ ಫೈನಲ್​ಗೆ ಅರ್ಹತೆ ಪಡೆದಿದೆ. ನಾಳೆ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ RCB ಹಾಗೂ ಪಂಜಾಬ್ ಮುಖಾಮುಖಿಯಾಗಲಿದ್ದ, ಬರೋಬ್ಬರಿ 11 ವರ್ಷದ ಬಳಿಕ ಪಂಜಾಬ್​ ತಂಡ ಫೈನಲ್​ ಪ್ರವೇಶಿಸಿದೆ.

ಐಪಿಎಲ್​ ಫೈನಲ್​ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಬೃಹತ್ ಎಲ್​ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. 24 ಅಡಿ ಎತ್ತರ.. 60 ಅಡಿ ಉದ್ದದ LED ವಾಲ್ ನಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ 10 ರಿಂದ 15 ಅಡಿಯ 2 ಪ್ರತ್ಯೇಕ ಸ್ಕ್ರೀನ್​ಗಳನ್ನ ಹಾಕಿದ್ದಾರೆ. ನಾಗರಭಾವಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಎಲ್​ಇಡಿ ವಾಲ್ ರೆಡಿ ಮಾಡಿದ್ದು, ಒಟ್ಟು 25 ಸಾವಿರ ಪಾಸ್ ಗಳನ್ನು ಈಗಾಗಲೇ ಉಚಿತವಾಗಿ ಆಯೋಜಕರು ನೀಡಿದ್ದಾರೆ. ಒಟ್ಟು 40 ಸಾವಿರ ಜನರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ನಾಳೆ RCB ಹಾಗೂ ಪಂಜಾಬ್ ಕಿಂಗ್ಸ್‌ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಈ ಬಾರಿ RCB ಕಪ್ ಗೆದ್ದರೇ ಒನ್ ಡೇ ಫ್ರೀ ಚಾಟ್ಸ್ ವಿತರಣೆ ಮಾಡುವುದಾಗಿ ಚಾಟ್ಸ್ ಅಂಗಡಿ ಮಾಲೀಕ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌‌‌ನಲ್ಲಿ ಮಸಾಲ ಪುರಿ, ಪಾನಿ ಪುರಿ, ಬೇಲ್‌ ಪುರಿ ಸಿಗಲಿದೆ. ಈ ಸಲ ಕಪ್ ನಮ್ದು.. ಒನ್ ಡೇ ಪಾನಿಪುರಿ ನಿಮ್ದು ಅಂತ ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕ ಬೋರ್ಡ್‌ ಹಾಕಿದ್ದಾರೆ. RCB ಕಪ್‌ ಗೆದ್ರೆ ಜೂನ್ 4ರಂದು ಸಂಜೆ ಫ್ರೀ ಚಾಟ್ಸ್‌ ಸಿಗಲಿದೆ.

Tags: finalfinal match kab haifinal rcb vs pbksipl 2025 final matchpbks vs rcbpbks vs rcb final match 2025pbks vs rcb final playing 11 2025RCBrcb aur pbks ka final match kab haircb in final whatsapp statusrcb into finalrcb punjab ipl final match kab haircb vs pbksrcb vs pbks finalrcb vs pbks final dream11rcb vs pbks final dream11 teamrcb vs pbks final match 2025rcb vs pbks ka final match kab hai
Previous Post

ಬಾನು ಮುಷ್ತಾಕ್ ಅವರು ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ ಸಿ.ಎಂ.ಸಿದ್ದರಾಮಯ್ಯ ಅಭಿನಂದನೆ

Next Post

ಕಮಲ್​ ಕ್ಷಮೆ ಕೇಳಿಲ್ಲ.. ಸಿನಿಮಾ ರಿಲೀಸ್​ ಆಗಲ್ಲ.. ಕೋರ್ಟ್​ ಏನ್​ ಹೇಳುತ್ತೆ..?

Related Posts

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
0

https://youtu.be/FH4phfSAt_4

Read moreDetails

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025
Next Post
ಕಮಲ್​ ಕ್ಷಮೆ ಕೇಳಿಲ್ಲ.. ಸಿನಿಮಾ ರಿಲೀಸ್​ ಆಗಲ್ಲ.. ಕೋರ್ಟ್​ ಏನ್​ ಹೇಳುತ್ತೆ..?

ಕಮಲ್​ ಕ್ಷಮೆ ಕೇಳಿಲ್ಲ.. ಸಿನಿಮಾ ರಿಲೀಸ್​ ಆಗಲ್ಲ.. ಕೋರ್ಟ್​ ಏನ್​ ಹೇಳುತ್ತೆ..?

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada