
ದುಬೈ ನಲ್ಲಿ ನೆಡೆದ ಐಸಿಸಿ ಚಾಂಪಿಯನ್ ಟ್ರೋಫಿ ಸರಣಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದ ಭಾರತ
12 ವರ್ಷ ನಂತರ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ
2013ರ್ಯಾಲಿ ಭಾರತ ಜಯಗೊಳಿಸಿತು.

ಟಾಸ್ ಗೆದ್ದ ಕಿವೀಸ್ ಪಡೆ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಒಂದು 251 ರನ್ ರನ್ ಗಳಿಸಿದ ಕಿವೀಸ್
ಎಡೆ ಮಾಡಿ ಕೊಟ್ಟಿತ್ತು

ನ್ಯೂಜಿಲೆಂಡ್ ಪರ ಅತಿಹೆಚ್ಚು ರನ್ ಗಳಿಸಿದ ಡೇರಿಲ್ ಮಿಚೆಲ್ 101 ಎಸತಕ್ಕೆ 63 ರನ್ ಗಳಿಸಿದರು
ಗ್ಲೆನ್ ಪಿಲಿಪ್ ತಕ್ಕಂತೆ 34 ರನ್ ಭರಿಸಿದರು ರಚಿನ್ ರವೀಂದ್ರ 37ರನ್ . ಮಿಚೆಲ್ ಬ್ರೀಸ್ವೆಲ್ ಅರ್ಧ ಶತಕ ಗಳಿಸಿದ ಕಿವೀಸ್ ಪದೇ ಪಡೆ

ಇದರ ಟಕ್ಕರ್ ಕೊಟ್ಟ ಭಾರತ ಪರ ರೋಹಿತ್ ಶರ್ಮಾ 76. ಗಿಲ್ 31. ಶ್ರೇಯಸ್ ಅಯ್ಯರ್ 48 . ಆಕ್ಸರ್ 29 ಕನ್ನಡಿಗ ರಾಹುಲ್ 34 ಗಳಿಸಿ .
ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧಿ ಆಗಿದ್ದ ಭಾರತ 49 ಓವರ್ ಗಳಲ್ಲಿ 254 ರನ್ ಗಳಿಸಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ.