ಗೊಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ಬಂಧನ

ಆರೋಪಿತೆಯ ಕೃತ್ಯದ ಹಿಂದೆ ಇವೆ ಹಲವು ಪ್ರಭಾವಿ ಕೈಗಳು ಆರೋಪಿತೆ ನಟಿ ರನ್ಯಾಗೆ ಇದೆ ಹಲವು ರಾಜಕೀಯ ನಾಯಕರ ಸಂಪರ್ಕ ಕಾಂಗ್ರೇಸ್ ಸರ್ಕಾರದ ಪ್ರಭಾವಿ ರಾಜಕಾರಣಿಯ ಜೊತೆ ಸಂಪರ್ಕ ಪ್ರತಿಷ್ಠತ ಸಚಿವ ಹುದ್ದೆ ಅಲಂಕರಿಸಿರುವ ಆ ರಾಜಕಾರಣಿ ಆರೋಪಿತೆಯ ರನ್ಯಾ ಮದುವೆಗೆ ಭಾಗಿಯಾದ್ದ ಸಚಿವ.

ಮೂರು ತಿಂಗಳ ಹಿಂದೆ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದ ಆ ಪ್ರಭಾವಿ ಸಚಿವ ಸದ್ಯ ನಟಿ ರನ್ಯಾ ಬಂಧನದ ಬೆನ್ನಲ್ಲೆ ತಬ್ಬಿಬ್ಬಾಗಿರುವ ಪ್ರಭಾವಿ ಸಚಿವ ಹೆಚ್ಚು ಕಡಿಮೆ ಆದ್ರೆ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಹೀಗಾಗಿಯೇ ರನ್ಯಾ ಬಂಧನದ ಬೆನ್ನಲ್ಲೆ ಮ್ಯಾನೇಜ್ ಮಾಡಲು ತೆರೆಮರೆ ಮಸರತ್ತು ಡಿಆರ್ ಐ ಅಧಿಕಾರಿಗಳಿಂದ ಸದ್ಯ ಆರೋಪಿತೆಯ ಬಂಧನ ಅಗಿದೆ
ಇನ್ನು ಪ್ರಕರಣದ ಹಿಂದೆ ಇರುವ ಪ್ರಭಾವಿ ಕೈಗಳ ಜಾಡು ಪತ್ತೆ ಮಾಡ್ತಾರಾ ಡಿಆರ್ ಐ ಅಧಿಕಾರಿಗಳು.