• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, October 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಯೋಧ್ಯೆ ರಾಮ ಮಾದರಿಯಲ್ಲೇ ಸೀತಾಮಾತೆಯ ಮಂದಿರ ನಿರ್ಮಾಣ: ಅಮಿತ್‌ ಶಾ

ಪ್ರತಿಧ್ವನಿ by ಪ್ರತಿಧ್ವನಿ
March 10, 2025
in Top Story, ಅಂಕಣ, ಇದೀಗ, ದೇಶ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ಅಹಮದಾಬಾದ್‌: ಅಯೋಧ್ಯೆಯ ಶ್ರೀರಾಮ ಮಂದಿರ (Ayodhya Rama Mandira) ಮಾದರಿಯಲ್ಲೇ ಭವ್ಯ ಸೀತಾ ಮಾತಾ ಮಂದಿರ ನೀರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ..

ADVERTISEMENT

ಶಾಶ್ವತ ಮಿಥಿಲಾ ಮಹೋತ್ಸವ- 2025 (Eternal Mithila Festival) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಥಿಲಾಚಲ ಹಾಗೂ ಬಿಹಾರದ ಜನರು ವಲಸೆ ಬಂದು ಗುಜರಾತ್‌ನಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಅವರಿಂದ ಗುಜರಾತ್‌ (Gujarat) ಅಭಿವೃದ್ದಿಗೆ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಹೇಳಿದ್ದರು..

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರಕ್ಕೆ ತೆರಳಿದಾಗ ಸೀತಾಮಾತೆಯ ಮಂದಿರ ನಿರ್ಮಾಣದ ಭರವಸೆ ನೀಡಿದ್ದೆ. ಅದನ್ನು ಸಕಾರೊಳಿಸುವ ಸಮಯ ಈಗ ಬಂದಿದೆ. ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲೇ ಬಿಹಾರದಲ್ಲಿ ಸೀತಾಮಾತೆಯ ಮಂದಿರ ನಿರ್ಮಾಣ ಮಾಡಲಾಗುವುದು. ಈ ಮಂದಿರವು ದೇಶದ ನಾರಿ ಶಕ್ತಿಯ ಪ್ರತೀಕವಾಗಿ ವಿಶ್ವದ ಗಮನ ಸೆಳೆಯಲಿದೆ ಅಂದು ಅಮಿತ್‌ ಶಾ ಹೇಳಿದ್ದಾರೆ..

Tags: AhmedabadAmit Shahamit shah on sita devi temple in biharayodhya ram templeBJPEternal Mithila FestivalGujaratram templeram temple in ayodhyaram temple similar as ayodhy temple in ayodhyasita temple
Previous Post

ರನ್ಯಾ ರಾವ್ ಕೇಸ್‌ನಲ್ಲಿ ನಮ್ಮ ಪಾತ್ರವಿದ್ದರೆ ಹೆಸರು ಹೇಳಲಿ ಎಂದು ಕೈ ಸಚಿವರ ಸವಾಲ್‌!

Next Post

ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಒದಗಿಸಲು ನಿಯಮ ಜಾರಿ- ದಿನೇಶ್‌ ಗುಂಡೂರಾವ್‌

Related Posts

2027ರ ಹಬ್ಬಗಳ ಕ್ಯಾಲೆಂಡರ್‌ ನೋಡಿ ರಜೆ ಪ್ಲಾನ್ ಮಾಡ್ತಿದ್ದೀರಾ? ಈ ದಿನಾಂಕಗಳನ್ನು ಮೊದಲು ಗಮನಿಸಿ!
ವಿಶೇಷ

2027ರ ಹಬ್ಬಗಳ ಕ್ಯಾಲೆಂಡರ್‌ ನೋಡಿ ರಜೆ ಪ್ಲಾನ್ ಮಾಡ್ತಿದ್ದೀರಾ? ಈ ದಿನಾಂಕಗಳನ್ನು ಮೊದಲು ಗಮನಿಸಿ!

by ಪ್ರತಿಧ್ವನಿ
October 16, 2026
0

ಹೊಸ ವರ್ಷ ಹತ್ತಿರವಾಗುತ್ತಿದ್ದಂತೆ ಹೊಸ ಕ್ಯಾಲೆಂಡರ್‌ ತರುವ ಸಂಭ್ರಮ ಶುರುವಾಗುತ್ತದೆ. ಯಾವ ದಿನ ಹಬ್ಬ ಬರುತ್ತದೆ, ಯಾವಾಗ ರಜೆ ಸಿಗುತ್ತದೆ, ವಾರಾಂತ್ಯದಲ್ಲಿ ಯಾವ ಹಬ್ಬಗಳಿವೆ ಎಂಬ ಲೆಕ್ಕಾಚಾರವೂ...

Read moreDetails
ನಾನಾ ಪಾಟೇಕರ್ ಸಾವಿನ ಬಗ್ಗೆ ತನುಶ್ರೀ ದತ್ತಾ ಸ್ಫೋಟಕ ಹೇಳಿಕೆ! ‘ಅವರು ಬದುಕಿದ್ದಾರೆ’ ಎಂದ ನಟಿ; ಡಿಎನ್‌ಎ ಪರೀಕ್ಷೆಗೆ ಒತ್ತಾಯ?

ನಾನಾ ಪಾಟೇಕರ್ ಸಾವಿನ ಬಗ್ಗೆ ತನುಶ್ರೀ ದತ್ತಾ ಸ್ಫೋಟಕ ಹೇಳಿಕೆ! ‘ಅವರು ಬದುಕಿದ್ದಾರೆ’ ಎಂದ ನಟಿ; ಡಿಎನ್‌ಎ ಪರೀಕ್ಷೆಗೆ ಒತ್ತಾಯ?

October 16, 2026
2028ರ ಚುನಾವಣೆಗೆ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ತಯಾರಿ! ಸಿಎಂ ಆಗಲು ಇಲ್ಲಿದೆ ಹೊಸ ಪ್ಲಾನ್

2028ರ ಚುನಾವಣೆಗೆ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ತಯಾರಿ! ಸಿಎಂ ಆಗಲು ಇಲ್ಲಿದೆ ಹೊಸ ಪ್ಲಾನ್

October 16, 2026
'INS Samarthak' Commissioned at Kadamba Naval Base: Minister Santosh Lad Participates

ಕದಂಬ ನೌಕಾನೆಲೆಯಲ್ಲಿ ‘INS ಸಮರ್ಥಕ್’ ಲೋಕಾರ್ಪಣೆ: ಸಚಿವ ಸಂತೋಷ್ ಲಾಡ್ ಭಾಗಿ

October 16, 2026
A 30-foot-tall effigy of a cockroach will be burnt alongside Ravana at the Delhi Ramlila

ದೆಹಲಿ ರಾಮಲೀಲಾದಲ್ಲಿ ರಾವಣನ ಜತೆ ದಹನವಾಗಲಿದೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ!

October 16, 2026
Next Post

ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಒದಗಿಸಲು ನಿಯಮ ಜಾರಿ- ದಿನೇಶ್‌ ಗುಂಡೂರಾವ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada