
ಇಂದು Karnataka School Examination and Assessment Board (KSEAB) ನಡೆಸುವ Second PUC Examinations ಆರಂಭವಾಗಿದ್ದು, 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು enrollment ಮಾಡಿಕೊಂಡಿದ್ದಾರೆ. ಈ ಬಾರಿ 1,171 Examination Centers ಅಲ್ಲಿ 5,050 PU Colleges ನಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.Malpractice ತಡೆಗಟ್ಟಲು, Board webstreaming ವ್ಯವಸ್ಥೆ ಕಲ್ಪಿಸಿದ್ದು, mobile phones, smartwatches, earphones ಸೇರಿದಂತೆ ಎಲ್ಲಾ electronic devices ನಿಷೇಧಿಸಲಾಗಿದೆ. ಇದಕ್ಕೆ Officials ಹಾಗೂ Exam Duty ನಲ್ಲಿರುವ ಸಿಬ್ಬಂದಿಯೂ ಹೊರತಾಗಿಲ್ಲ.

ವಿದ್ಯಾರ್ಥಿಗಳ smooth travel ಸಹಾಯಕ್ಕಾಗಿ KSRTC, BMTC ಮತ್ತು ಇತರ State-run Transport Corporations second PUC ವಿದ್ಯಾರ್ಥಿಗಳಿಗೆ free bus service ಒದಗಿಸುತ್ತಿವೆ. ID Card ಹಾಗೂ Exam Admission Ticket ತೋರಿಸಿದರೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.ಆದಾಗ್ಯೂ, 6,547 ವಿದ್ಯಾರ್ಥಿಗಳು 75% Attendance ಕೊರತೆಯಿಂದ Exam ಬರೆಯಲು ಅವಕಾಶ ತಪ್ಪಿಸಿಕೊಂಡಿದ್ದಾರೆ. ಇದರಲ್ಲಿ ಹೆಚ್ಚು ಮಂದಿ Arts Stream ನಿಂದ ಇದ್ದರೆ, Commerce ಹಾಗೂ Science Stream ನ ವಿದ್ಯಾರ್ಥಿಗಳು ಕೂಡ ಇದರಲ್ಲಿ ಸೇರಿದ್ದಾರೆ. Arts ಮತ್ತು Commerce Streams ನವರು Private Candidates ಆಗಿ ಮುಂದಿನ Exams ಗೆ Register ಮಾಡಿಕೊಳ್ಳಬಹುದು. ಆದರೆ Science Stream ವಿದ್ಯಾರ್ಥಿಗಳಿಗೆ Practical Examinations ಇರುವ ಕಾರಣ, ಇನ್ನೊಂದು ವರ್ಷ ಕಾಯಬೇಕಾಗುತ್ತದೆ.