• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೇಂದ್ರ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಗೆ ಕ್ಷಣಗಣನೆ..! ದಾಖಲೆಯ ಬಜೆಟ್ ಮಂಡಿಸಲಿರುವ ನಿರ್ಮಲ..! 

Chetan by Chetan
February 1, 2025
in Top Story, ಇದೀಗ, ದೇಶ, ರಾಜಕೀಯ, ವಾಣಿಜ್ಯ
0
ಕೇಂದ್ರ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಗೆ ಕ್ಷಣಗಣನೆ..! ದಾಖಲೆಯ ಬಜೆಟ್ ಮಂಡಿಸಲಿರುವ ನಿರ್ಮಲ..! 
Share on WhatsAppShare on FacebookShare on Telegram

ಇಂದು ಪ್ರಧಾನಿ ಮೋದಿ ಸರ್ಕಾರದ ಕೇಂದ್ರ ಸರ್ಕಾರದ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಮಂಡನೆಯಾಗಲಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೇಟ್ ಮಂಡನೆ ಮಾಡಲಿದ್ದಾರೆ. 

ADVERTISEMENT

ಇಂದಿನ ಬಜೇಟ್ ಮೇಲೆ ಹತ್ತು ಹಲವು ನಿರೀಕ್ಷೆಗಳಿದ್ದು, ಈ ಬಾರಿಯ ಬಜೇಟ್ ಗಾತ್ರ 50 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ.ಸತತ ಎಂಟನೆ ಬಾರಿಗೆ ಬಜೇಟ್ ಮಂಡನೆ ಮಾಡುತ್ತಿರೋ ನಿರ್ಮಲಾ ಸೀತಾರಾಮನ್,ಬೆಳಿಗ್ಗೆ 11 ಗಂಟೆಗೆ ಬಜೇಟ್ ಮಂಡನೆ ಆರಂಭ ಮಾಡಲಿದ್ದಾರೆ.

ಬಜೇಟ್ ಮಂಡನೆಗೂ ಮುನ್ನ  ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಬಜೇಟ್ ಗೆ ಅನುಮೋದನೆ ನೀಡಲಿದ್ದು, ಆ ಬಳಿಕ ಬಜೇಟ್ ಮಂಡನೆಯಾಗಲಿದೆ. ಆ ಮೂಲಕ ಒಟ್ಟು ಎಂಟನೆ ಬಾರಿಗೆ ಬಜೇಟ್ ಮಂಡನೆ ಮಾಡಿದ ಖ್ಯಾತಿ ಸಿತಾರಾಮನ್ ಹೆಸರಿಗೆ ಬರಲಿದೆ. 

ಈ ಹಿಂದೆ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಹೆಸರಲ್ಲಿ ಅತಿಹೆಚ್ಚು ಬಾರಿ ಬಜೇಟ್ ಮಂಡನೆ ಮಾಡಿರೋ ದಾಖಲೆಯಿತ್ತು.ಒಟ್ಟು 10 ಬಾರಿ ಕೇಂದ್ರ ದೇಸಾಯಿ ಬಜೇಟ್ ಮಂಡನೆ ಮಾಡಿದ್ರೆ, ನಂತರ ಮಾಜಿ ಸಚಿವ ಪಿ ಚಿದಂಬರಂ 9 ಬಾರಿ ಬಜೇಟ್ ಮಂಡಿಸಿದ್ದಾರೆ. ನಂತರದಲ್ಲಿ ಪ್ರಣಬ್ ಮುರ್ಖರ್ಜಿ ಎಂಟು ಬಾರಿ ಬಜೇಟ್ ಮಂಡನೆ ಮಾಡಿದ್ದಾರೆ.

ಈ ಎಲ್ಲರ ಬಳಿಕ 8ನೇ ಬಾರಿಗೆ ಬಜೇಟ್ ಮಂಡನೆ ಮಾಡಿ ತಮ್ಮ ಹೆಸರನ್ನ ಈ ಗುಂಪಿಗೆ ಇಂದು ನಿರ್ಮಲಾ ಸೀತಾರಾಮನ್ ಸೇರ್ಪಡೆ ಮಾಡಲಿದ್ದಾರೆ. 2019 ರಲ್ಲಿ ಮೋದಿ ಸರ್ಕಾರದ ಎರಡನೆ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಜವಾಬ್ದಾರಿ ನಿರ್ವಹಿಸಿದ್ದಾರೆ.

Tags: ಕೇಂದ್ರ ಆಯವ್ಯಯಕೇಂದ್ರ ಬಜೆಟ್ಕೇಂದ್ರ ಹಣಕಾಸು ಸಚಿವೆನಿರ್ಮಲ ಸೀತಾರಾಮನ್ಮೋದಿ ಲೆಕ್ಕ
Previous Post

‘ವಿದ್ಯಾಪತಿ’ಗೆ ಸಿಕ್ಕರು ಖಡಕ್ ವಿಲನ್…ನಾಗಭೂಷಣ್ ಎದುರು ಗರುಡ ರಾಮ್ ಅಬ್ಬರ

Next Post

UNION BUDGET 2025 : ಇಂದು ಕೇಂದ್ರ ಬಜೆಟ್ ಮಂಡನೆ  – ಜನ ಸಾಮಾನ್ಯರ ನಿರೀಕ್ಷೆಗಳೇನು…?! 

Related Posts

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ
ರಾಜಕೀಯ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

by ಪ್ರತಿಧ್ವನಿ
May 15, 2026
0

ಬೆಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ‌ಕೆ‌ ಶಿವಕುಮಾರ್ ಅವರು 64ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿ...

Read moreDetails
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

May 14, 2026
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
Next Post
UNION BUDGET 2025 : ಇಂದು ಕೇಂದ್ರ ಬಜೆಟ್ ಮಂಡನೆ  – ಜನ ಸಾಮಾನ್ಯರ ನಿರೀಕ್ಷೆಗಳೇನು…?! 

UNION BUDGET 2025 : ಇಂದು ಕೇಂದ್ರ ಬಜೆಟ್ ಮಂಡನೆ  - ಜನ ಸಾಮಾನ್ಯರ ನಿರೀಕ್ಷೆಗಳೇನು…?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!