
ಬೆಳ್ಳಂ ಬೆಳಿಗ್ಗೆ ಮಾಪನ ಕೇಂದ್ರಕ್ಕೆ ಲೋಕಾ ಯುಕ್ತ ದಾಳಿ
ಈ ಇಂದೆ ಅನೇಕ ಬಾರಿ ದೂರು ಬಂದ ಕಾರಣ ಇಂದು ಸೋಮವಾರ ಬೆಳಿಗ್ಗೆ 10.15 ಲೋಕಾಯುಕ್ತ ದಾಳಿ ನಡೆಸಿದ ಕಾರಣ
ಅವ್ ವ್ಯವಾರ ನೋಡಿ ಲೋಕಾಯುಕ್ತ ರೆ ಬೆರಗಾಗಿದ್ದಾರೆ.
ಇದನ್ನು ಬೆಳಿಗ್ಗೆ ಲೋಕಾಯುಕ್ತ SP ವಂಶಿಕೃಷ್ಣ ದಾಳಿ ನಡೆಸಿದ್ದಾರೆ ಲೋಕಾಧಿಕಾರಿ ದಾಳಿ ವೇಳೆ ಸರಿಯಾದ ದಾಖಲೆ ಇಲ್ಲಾ ಮತ್ತು ಸರಿಯಾದ rigester book maitain ಮಾಡಿಲ್ಲ . ನಾಳೆ ನಾಳಿದ್ದು ಒಟ್ಟಿಗೆ ಹಾಜರಾತಿ ಹಾಕಿ ಕಚೇರಿಗೆ ಗೈರಾಗಿರೋ ಅಧಿಕಾರಿ ಗಳಿಗೆ ಕ್ಲಾಸ್ ತಗೊಂಡಿದ್ದಾರೆ ಈ ಕಛೇರಿ ಯಲ್ಲೇಟಕೆಲಾ ಮಾಡಿತಿರುವ ಕಾನೂನು ಮಾಪನ ನಿಯತ್ರಂಕರು ಅನಿತಲಕ್ಷ್ಮಿ ಗೆ ಉಪಲೋಕಾಯುಕ್ತ ಪ್ರಶ್ನೇಹಾಕಿದ್ದಾರೆ.
ಲೋಕಾಯುಕ್ತ ದಾಳಿ ವೇಳೆಯಲ್ಲಿ ಎಲ್ಲ ರೂಮ್ ಬಂದ್ ಮಾಡಿರುವ ಅಧಿಕಾರಿಗಳಿಗೆ ಫುಲ್ ಕ್ಲಾಸ್ .
ಕಚೇರಿಯ ಎಲ್ಲಾ ರೂಮ್ ಗಳು ಬೀಗ ಹಾಕಿರವೆ ಉಪ ಲೋಕಾಯುಕ್ತ ಫಣೀಂದ್ರ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಫುಲ್ ಕ್ಲಾಸ್. ತೆಗೆದುಕೊಡಿರುವ ಲೋಕಾಅಧಿಕಾರಿಗಳು.
ರಿಜಿಸ್ಟರ್ ಬುಕ್
ಮಾಪನ ಕೇಂದ್ರ ದ ಎಲ್ಲ ರೂಮ್ ಗಳಿಗೆ ಬೀಗ ಹಾಕಿದ್ದ ಅಧಿಕಾರಿಗಳಿಗೆ ಉಪಲೋಕಾಯುಕ್ತ ಫಣೀಂದ್ರ ಹಾಗೂ ವ ವೀರಪ್ಪ ಅಧಿಕಾರಿಗಳಿಗೆ ಕ್ಲಾಸ್
ಕೇಲಸದ ವೇಳೆಯಲ್ಲಿ ಸಿಬ್ಬಂದಿ ಅದ ಜ್ಯೋತಿ ಗೆ ಫುಲ್ ಕ್ಲಾಸ್ ಏಳು ವರ್ಷ ದಿನದ ಈ ಕಚೇರಿಯಲ್ಲಿ ಕೆಲ್ಸ ಮಾಡುತ್ತಿರುವ ಜ್ಯೋತಿ ಫೋನ್ ಪೆ phone pe ಹಿಸ್ಟರಿ ಚೆಕ್ ಮಾಡಿ ಅದರಲ್ಲಿ 50ಸಾವಿರ ಒಂದುಲಕ್ಷ ವರೆಗೂ ಹಣ ವರ್ಗಾವಣೆ ಆಗಿದ್ದು ನಿಮ್ ಅಕೌಂಟ್ ಗೆ ಹೇಗೆ ಬಂತು ಮತ್ತು ಕೆಲಸದ ವೇಳೆ ಬಾಗಿಲು ಹಾಕಿ ಹೊರ ಹೋಗಲು ಸರಕಾರಿ ನಿಯಮ ಇದೆಯಾ ಎಂದು ಲೋಕಾಯುಕ್ತ ಬೆವರು ಇಳಿಸಿದ್ದಾರೆ
ಹಾಗು ರಿಜಿಸ್ಟರ್ ನಲ್ಲಿ ವರ್ಗಾವಣೆ ಮತ್ತು ರಿಟೇರ್ಡ್ ಅದ ಹೆಸರು ಇದ್ದು ಹಾಗೂ ನಾಳೆ ನಾಳಿದ್ದು ಕು ಹಾಜರಾತಿ ಮತ್ತೋರ್ವ ಸಿಬ್ಬಂದಿಗೆ ಗೆ ಪ್ರಶ್ನೆ ಮಾಡಿದ್ದಾರೆ