• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇನ್ಮುಂದೆ ನಾಲಗೆ ಮೇಲೆ ಹಿಡಿತವಿಟ್ಟು ಮಾತನಾಡಿ – ಅಮಿತ್ ಶಾ ವಿರುದ್ಧ ಶಾಸಕ ಪ್ರಸಾದ್ ಅಬ್ಬಯ್ಯ ವಾಗ್ದಾಳಿ! 

Chetan by Chetan
January 9, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಇನ್ಮುಂದೆ ನಾಲಗೆ ಮೇಲೆ ಹಿಡಿತವಿಟ್ಟು ಮಾತನಾಡಿ – ಅಮಿತ್ ಶಾ ವಿರುದ್ಧ ಶಾಸಕ ಪ್ರಸಾದ್ ಅಬ್ಬಯ್ಯ ವಾಗ್ದಾಳಿ! 

Screenshot

Share on WhatsAppShare on FacebookShare on Telegram

ಧಾರವಾಡದಲ್ಲಿ (Dharwad) ದಲಿತಪರ ಸಂಘಟನೆಗಳಿಂದ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ,ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಕೈ ಶಾಸಕ ಪ್ರಸಾದ್ ಅಬ್ಬಯ್ಯ  (Prasad abbayya) ಭಾಗಿಯಾಗಿದ್ದಾರೆ.ಧಾರವಾಡ ಜ್ಯುಬಿಲಿ ಸರ್ಕಲ್ ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಅಬ್ಬಯ್ಯ ಬೆಂಬಲ ಸೂಚಿಸಿದ್ದು, ಗೃಹ ಸಚಿವ ಅಮಿತ್ ಶಾ (Amit shah) ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT
Screenshot

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಂಬೇಡ್ಕರ್ (Ambedkar ) ಅಂದ್ರೆ ನಮಗೆ ಪ್ರಾಣ, ನಮಗೆ ಉಸಿರು.ಇವತ್ತು ಅಂತಹ ವಿಶ್ವಮಾನವ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಯಾರು ಸಹಿಸಿಕೊಳ್ಳುವುದಿಲ್ಲ.ಒಮ್ಮೊಮ್ಮೆ ನಮಗೆ ಅವಮಾನ ಆದರೆ ಸಹಿಸಿಕೊಳ್ಳಬಲ್ಲೆವು. ಆದರೆ ಅಂಬೇಡ್ಕರ್ ಗೆ ಅವಮಾನ ಮಾಡಿದ್ರೆ ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

BJP Narayana Gowda: ಕುಮಾರಸ್ವಾಮಿಗೆ ಶಾಸಕ ನಾರಾಯಣಗೌಡ ಮನವಿ..! #narayanagowda #hdkumaraswamy #bjp #jds

ನಮ್ಮಲ್ಲಿ ಸಾವಿರಾರೂ ವರ್ಷಗಳಿಂದ ಅಸ್ಪೃಶ್ಯತೆ ಇತ್ತು.ನಾವು ಯಾರು ಮನುಷ್ಯರೆಂಬ ಭಾವನೆ ಇರಲಿಲ್ಲ.ಆದರೆ ನಮ್ಮ ರಕ್ಷಣೆ ಮಾಡಲು ಬಂದವರು ಅಂಬೇಡ್ಕರ್ ಅವರು. ನಮಗೆ ಎಲ್ಲಾ ಹಕ್ಕುಗಳನ್ನು ಕೊಟ್ಟವರು ಬಂದವರು ಅಂಬೇಡ್ಕರ್. ನಾವು ಮನಷ್ಯರಾಗಿ ಬಾಳುವ ಶಕ್ತಿ ಕೊಟ್ಟವರು ಅಂಬೇಡ್ಕರ್.ನಾವು ನೋಡಿದ ದೇವರು ಅಂಬೇಡ್ಕರ್ ಎಂದು ಹೇಳಿದ್ದಾರೆ. 

Screenshot

ಹೀಗಾಗಿ ನಮಗೆ ಅಂಬೇಡ್ಕರ ಕೊಟ್ಟ ಸಂವಿಧಾನವೇ ಸ್ವರ್ಗ. ಅಮಿತ್ ಶಾ ಬೇಕಿದ್ರೆ ಬೇರೆ ಸ್ವರ್ಗಕ್ಕೆ ಹೋಗಲಿ,ಸಂವಿಧಾನ, ಸ್ವಾತಂತ್ರ್ಯ ಸೇನಾನಿ ಗೌರವಿಸಬೇಕು.ಆದರೆ ಇದನ್ನು ಅಮಿತ್ ಶಾ ಪಾಲಿಸುತ್ತಿಲ್ಲ.ನಿವು ಅಧಿಕಾರಕ್ಕೆ ಬಂದಿರೋದು ಅಂಬೇಡ್ಕರ್ ಕೊಟ್ಟಿರೋ ಭಿಕ್ಷೆಯಿಂದ ಎಂದು ಅಬ್ಬಯ್ಯ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಾಲಿಗೆ ಮೇಲ ಹಿಡಿತ ಇಟ್ಟು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Tags: ಅಂಬೇಡ್ಕರ್ಅಮಿತ್ ಶಾ ಹೇಳಿಕೆದಲಿತ ಸಂಘಟನೆಧಾರವಾಡ ಬಂದ್ಶಾಸಕ ಪ್ರಸಾದ್ ಅಬ್ಬಯ್ಯ
Previous Post

ಸಂವಿಧಾನ ಗೌರವ ಅಭಿಯಾನ 2025 – ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ಸಭೆ

Next Post

ಹಿರಿಯ ಪತ್ರಕರ್ತ ಪ್ರೀತೀಶ್‌ ನಂದಿ ನಿಧನ

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಹಿರಿಯ ಪತ್ರಕರ್ತ ಪ್ರೀತೀಶ್‌ ನಂದಿ ನಿಧನ

ಹಿರಿಯ ಪತ್ರಕರ್ತ ಪ್ರೀತೀಶ್‌ ನಂದಿ ನಿಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada