• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಲೆಕ್ಸ್ , ಬ್ಯಾನರ್ ಗಳ ಆಡಂಬರ ಬೇಡ- ಹುಟ್ಟುಹಬ್ಬಕ್ಕೆ ನಾನು ಈ ಬಾರಿ ಲಭ್ಯವಿಲ್ಲ ! ಅಭಿಮಾನಿಗಳಿಗೆ ಯಶ್ ಪ್ರೀತಿಯ ಮನವಿ 

Chetan by Chetan
December 30, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಪ್ಲೆಕ್ಸ್ , ಬ್ಯಾನರ್ ಗಳ ಆಡಂಬರ ಬೇಡ- ಹುಟ್ಟುಹಬ್ಬಕ್ಕೆ ನಾನು ಈ ಬಾರಿ ಲಭ್ಯವಿಲ್ಲ ! ಅಭಿಮಾನಿಗಳಿಗೆ ಯಶ್ ಪ್ರೀತಿಯ ಮನವಿ 
Share on WhatsAppShare on FacebookShare on Telegram

ಹೊಸ ವರ್ಷಾಚರಣೆಯ ಹೊಸ್ತಿಲಲ್ಲಿ, ಹುಟ್ಟುಹಬ್ಬದ ಸನಿಹದಲ್ಲಿರುವ ಅಭಿಮಾನಿಗಳ ಪ್ರೀತಿಯ ರಾಕಿ ಭೈ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಪ್ರೀತಿಯ ಮನವಿಯೊಂದನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ ಇದು ಕೊಂಚ ನಿರಾಸೆಯಾದರೂ ಅನಿವಾರ್ಯವೇ ಆಗಿದೆ.

ADVERTISEMENT

ರಾಕಿಂಗ್ ಸ್ಟಾರ್ ಯಶ್ ಅವರ ಪೋಸ್ಟ್ ಹೀಗಿದೆ. 

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ.

ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ.ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.

ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ.

ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ.

ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ.

ನಿಮ್ಮ ಪ್ರೀತಿಯ ಯಶ್ ಎಂದು ಸಂದೇಶ ಹಂಚಿಕೊಂಡಿದ್ದಾರೆ. 

Tags: ಯಶ್ ಪೋಸ್ಟ್ಯಶ್ ಹುಟ್ಟುಹಬ್ಬರಾಕಿಂಗ್ ಸ್ಟಾರ್ಹೊಸ ವರ್ಷ
Previous Post

ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆದು, CBI ತನಿಖೆ ಮಾಡಿಸಲು ಬಿವೈ ವಿಜಯೇಂದ್ರ ಒತ್ತಾಯ

Next Post

ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು:ಸಚಿವ ಸಂತೋಷ್ ಲಾಡ್ ಸಂತಾಪ.

Related Posts

NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ
ಕರ್ನಾಟಕ

NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ

by ಪ್ರತಿಧ್ವನಿ
August 14, 2026
0

NAB IFFM Awards Night 2026ರಲ್ಲಿ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ...

Read moreDetails
‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

August 14, 2026
ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

August 14, 2026
ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

August 14, 2026
ಸಂಸತ್‌ ಗದ್ದಲ:ಪ್ರಶ್ನೋತ್ತರ ವೇಳೆಯೇ ರದ್ದು! ದೇಶಕ್ಕಾಗುವ ನಷ್ಟವೇಷ್ಟು?

ಸಂಸತ್‌ ಗದ್ದಲ:ಪ್ರಶ್ನೋತ್ತರ ವೇಳೆಯೇ ರದ್ದು! ದೇಶಕ್ಕಾಗುವ ನಷ್ಟವೇಷ್ಟು?

August 14, 2026
Next Post

ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು:ಸಚಿವ ಸಂತೋಷ್ ಲಾಡ್ ಸಂತಾಪ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!