• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುನಿರತ್ನ ಮೇಲೆ ಮೊಟ್ಟೆ ಎಸೆತ.. ಬಿಜೆಪಿ ನಾಯಕರು ಏನಂದ್ರು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
December 25, 2024
in Top Story, ಕರ್ನಾಟಕ, ರಾಜಕೀಯ
0
ಮುನಿರತ್ನ ಮೇಲೆ ಮೊಟ್ಟೆ ಎಸೆತ.. ಬಿಜೆಪಿ ನಾಯಕರು ಏನಂದ್ರು ಗೊತ್ತಾ..?
Share on WhatsAppShare on FacebookShare on Telegram

ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಬಳಿಕ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದಾರೆ. ಆಸ್ಪತ್ರೆಯಲ್ಲಿ ಮುನಿರತ್ನರನ್ನು ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಶಾಸಕರ ಮೇಲೆ ದಬ್ಬಾಳಿಕೆ ಆಗ್ತಿದೆ. ಪೊಲೀಸರನ್ನ ಬಳಸಿಕೊಂಡು ದಬ್ಬಾಳಿಕೆ ಮಾಡಲಾಗಿದೆ. ಸಿ.ಟಿ ರವಿ ಪ್ರಕರಣದಲ್ಲಿ ಪೊಲೀಸರು ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಇದ್ಯಾವುದು ಸರ್ಕಾರದ ಕುಮ್ಮಕ್ಕು ಇಲ್ಲದೆ ಆಗಲ್ಲ, ಮುನಿರತ್ನ ಮೇಲೆ ದಾಳಿ ಸಣ್ಣ ಪ್ರಕರಣವಲ್ಲ ಎಂದಿದ್ದಾರೆ.

ADVERTISEMENT

ಈ ಘಟನೆಗಳು ಷಡ್ಯಂತ್ರಗಳಿಂದ ನಡೆಯುತ್ತಿದೆ, ಇದೆಲ್ಲಾ ಕಾರ್ಯಕರ್ತರ ಮನಸ್ಸಿಗೆ ಬಹಳ ಬೇಜಾರಾಗಿದೆ. ಬೆದರಿಕೆ, ಒತ್ತಡ ಹಾಕಿ ಏನೂ ಮಾಡಲು ಆಗಲ್ಲ. ಜನಪ್ರತಿನಿಧಿಗಳನ್ನ ಬೆದರಿಸುವುದು ಅಕ್ಷ್ಯಮ್ಯ ಅಪರಾಧ. ಮುನಿರತ್ನ ಗನ್ ಮ್ಯಾನ್ ವಿತ್ ಡ್ರಾ ಮಾಡಿದ್ದಾರೆ. ಅವರು ಜನಪ್ರತಿನಿಧಿಗಳು ಅಲ್ವಾ..? ಮುನಿರತ್ನ ಅವರು ಗಟ್ಟಿಯಾಗಿದ್ದಾರೆ. ಬಲಾಢ್ಯರು ಅಂತ ಅವರನ್ನ ಕುಗ್ಗಿಸುವ ಕೆಲಸ ಮಾಡಿದ್ದಾರೆ. ನಮ್ಮ ಶಾಸಕರ ವಿರುದ್ಧ ಷಡ್ಯಂತ್ರ ಬಂದಾಗ ಅವರ ಬೆಂಬಲಕ್ಕೆ ಬಂದಿದ್ದೇನೆ ಎಂದಿದ್ದಾರೆ. ಮುನಿರತ್ನ ಮೇಲಿನ ಹಲ್ಲೆ ಇಡೀ ಕ್ಷೇತ್ರದ ಜನರಿಗೆ ಮಾಡುವ ಅಪಮಾನ. ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನಾವು ಇದನ್ನ ಖಂಡಿಸುತ್ತೇವೆ ಎಂದಿದ್ದಾರೆ.

BY Vijayendra: ಮೊಟ್ಟೆಯ ಕತೆಯನ್ನು ಕೇಳಲು ಮುನಿರತ್ನನ ಬಳಿ ಬಂದ  BYವಿಜಯೇಂದ್ರ..! #munirathna #blp #mla

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮುನಿರತ್ನ ಮೇಲೆ ಆರೋಪಗಳಿವೆ. ಅವರಿಗೆ ಕಾನೂನು ರೀತಿಯಲ್ಲಿ ಪೊಲೀಸರು ಕ್ರಮ ತಗೊಳ್ತಾರೆ. ಆದರೆ ಅವರು ಕ್ಷೇತ್ರಕ್ಕೆ ಹೋಗಬಾರದು ಎಂದರೆ ಹೇಗೆ‌‌..? ಸರ್ಕಾರವೇ ಪೊಲೀಸರ ಮೂಲಕ ಒತ್ತಡ ಹೇರುತ್ತಿದೆ. ಕಾನೂನು ಬಿಟ್ಟು ಈ ರೀತಿ ಮಾಡೋದು ಶೋಭೆ ತರಲ್ಲ ಎಂದಿದ್ದಾರೆ.

ಮಾಜಿ ಸಿಎಂ ಹಾಗು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್​ ನಾಯಕರ ಅಸಹನೆ ಮಿತಿ ಮೀರುತ್ತಿದೆ. ಕಾನೂನು ಕೈಗೆತ್ತಿಕೊಳ್ಳಬಾರದು ಅನ್ನೋ ಕನಿಷ್ಟ ಜ್ಞಾನ ಕೂಡ ಕಾಂಗ್ರೆಸ್​​ನವರಿಗೆ ಇಲ್ಲ. ಹೀಗಿದ್ಮೇಲೆ ನೂರು ವರ್ಷದ ಕಾಂಗ್ರೆಸ್ ಅಧಿವೇಶನ ಕಾರ್ಯಕ್ರಮ ಮಾಡಿ ಪ್ರಯೋಜನ ಏನು ಅಂತ ಪ್ರಶ್ನೆ ಮಾಡಿದ್ದಾರೆ.

ಇನ್ನು ಸಂಸದ ಮಂಜುನಾಥ್ ಮಾತನಾಡಿ, ನಾನು ಮುನಿರತ್ನ ಅವರನ್ನ ನೋಡಿ ಪರೀಕ್ಷೆ ಮಾಡಿದ್ದೇನೆ. ಅವರ ತಲೆಗೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಮೊಟ್ಟೆ ದಾಳಿಯಿಂದ ಕೂದಲು ಸ್ವಲ್ಪ ಬರ್ನ್ ಆಗಿದೆ. ಮುನಿರತ್ನರನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ಅನ್ನಿಸ್ತಿದೆ ಅಂತ ಹೇಳಿದ್ರು.

Tags: bjp mla munirathnaegg attackegg attack on munirathnaegg munirathnaegg pelted on bjp mla munirathna:egg threw on mlaegg threw on munirathnaegg thrownegg thrown at mla munirathnamla munirathnaMunirathnamunirathna bjpmunirathna casemunirathna eggmunirathna egg attackmunirathna egg peltingmunirathna latest newsmunirathna naidumunirathna newsmunirathna speechmunirathna today newsMuniratna
Previous Post

ಮುನಿರತ್ನ ಮೇಲೆ ಒಂದು ‘ಮೊಟ್ಟೆ’ಯ ಎಸೆತದ ಸುಳ್ಳು ಕಥೆ..

Next Post

ಮ್ಯಾಕ್ಸ್‌ ಸಿನಿಮಾ ಹೇಗಿದೆ..? ಬಾಸಿಸಮ್‌ ಅಂತಾ ಟಾಂಟ್‌ ಕೊಟ್ಟಿದ್ಯಾರಿಗೆ..?

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
Next Post
ಮ್ಯಾಕ್ಸ್‌ ಸಿನಿಮಾ ಹೇಗಿದೆ..? ಬಾಸಿಸಮ್‌ ಅಂತಾ ಟಾಂಟ್‌ ಕೊಟ್ಟಿದ್ಯಾರಿಗೆ..?

ಮ್ಯಾಕ್ಸ್‌ ಸಿನಿಮಾ ಹೇಗಿದೆ..? ಬಾಸಿಸಮ್‌ ಅಂತಾ ಟಾಂಟ್‌ ಕೊಟ್ಟಿದ್ಯಾರಿಗೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada