• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಾಸನಾಂಬೆ ಯಾವ ಪಾಸ್ ರದ್ದು..? ಹೇಗಿದೆ ದರ್ಶನ ವ್ಯವಸ್ಥೆ..?

ಕೃಷ್ಣ ಮಣಿ by ಕೃಷ್ಣ ಮಣಿ
November 1, 2024
in Top Story, ಕರ್ನಾಟಕ, ರಾಜಕೀಯ, ವಿಶೇಷ
0
ಹಾಸನಾಂಬೆ ಯಾವ ಪಾಸ್ ರದ್ದು..? ಹೇಗಿದೆ ದರ್ಶನ ವ್ಯವಸ್ಥೆ..?
Share on WhatsAppShare on FacebookShare on Telegram

ಹಾಸನಾಂಬೆ ದರ್ಶನದ ಟಿಕೆಟ್ ಮಾರಾಟ ಮತ್ತೆ ಪ್ರಾರಂಭ ಮಾಡಲಾಗಿದೆ. ನಿನ್ನೆ ಅವ್ಯವಸ್ಥೆಗಳ ಆಗರ ಆದ ಬಳಿಕ ಸ್ಥಗಿತ ಆಗಿದ್ದ ಟಿಕೆಟ್ ವ್ಯವಸ್ಥೆ ಮತ್ತೆ ಪ್ರಾರಂಭ ಮಾಡಲಾಗಿದೆ. ಭಕ್ತರ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ ₹1000 ಹಾಗೂ ₹300 ಬೆಲೆಯ ಟಿಕೆಟ್ ಮಾರಾಟ ಪ್ರಾರಂಭ ಮಾಡಲಾಗಿದೆ.

ADVERTISEMENT
Revenue Minister at KR Puram : ಕೆಆರ್ ಪುರ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ.. ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ

ಟಿಕೆಟ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರ ಮನವಿ ಹಿನ್ನಲೆಯಲ್ಲಿ ಟಿಕೆಟ್ ಮಾರಾಟಕ್ಕೆ ಮರು ಚಾಲನೆ ಕೊಟ್ಟಿದೆ ಜಿಲ್ಲಾಡಳಿತ. ಈಗಾಗಲೇ ವಿದೇಶಗಳಿಂದಲೂ ಟಿಕೆಟ್ ಬುಕ್ ಮಾಡಿರೋ ಭಕ್ತರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಹಾಸನಾಂಬೆ ದರ್ಶನಕ್ಕೆ ಬರುವ ಸಾಧ್ಯತೆ ಇದೆ. ಸಮಸ್ಯೆ ಆಗಬಾರದು ಎಂದು ಶೀಘ್ರ ದರ್ಶನ ಮುಂದುವರಿಸಲು ಜಿಲ್ಲಾಡಳಿತ‌ ನಿರ್ಧಾರ ಮಾಡಿದೆ.

ಗೇಟ್ ನಂ.1ರಲ್ಲಿ ₹1000 ಬೆಲೆಯ ಟಿಕೆಟ್ ಹಾಗು ದೇವಾಲಯದ ಹಿಂಭಾಗದಲ್ಲಿ ₹300 ಬೆಲೆಯ ಟಿಕೆಟ್ ಮಾರಾಟ ಪ್ರಾರಂಭ ಆಗಿದೆ. ಆದರೆ ವಿವಿಐಪಿ, ವಿಐಪಿ ಪಾಸುಗಳಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತ ನೀಡಿದ್ದ ಪಾಸುಗಳ ಬಳಕೆಯನ್ನು ರದ್ದುಗೊಳಿಸಲಾಗಿದೆ. ಗಣ್ಯರ ಪಾಸುಗಳ ದರ್ಶನ ಹೆಚ್ಚಾದ ಹಿನ್ನಲೆ ಪಾಸುಗಳ ವ್ಯವಸ್ಥೆ ರದ್ದು ಮಾಡಲಾಗಿದೆ.

Tags: godess hasanamba templehasanambahasanamba darshanhasanamba devasthanahasanamba devihasanamba devi photoshasanamba devi templehasanamba devi temple hassanhasanamba god imageshasanamba kasam khudai kehasanamba songshasanamba storyhasanamba templehasanamba temple 2020hasanamba temple hassanhasanamba temple in hassanhasanamba temple livehasanamba temple newshasanamba temple openhasanambehasanambe liveHassan
Previous Post

ಇಸ್ರೋ ಅದ್ಯಕ್ಷ ಸೋಮನಾಥ್‌ ಅವರಿಗೆ ಕೇರಳ ಪ್ರಭಾ ಪ್ರಶಸ್ಸ್ತಿ

Next Post

ಕನ್ನಡ ರಾಜ್ಯೋತ್ಸವ ದಿನ ಡಾಲಿ ಧನಂಜಯ್ ಗುಡ್ ನ್ಯೂಸ್..

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ಕನ್ನಡ ರಾಜ್ಯೋತ್ಸವ ದಿನ ಡಾಲಿ ಧನಂಜಯ್ ಗುಡ್ ನ್ಯೂಸ್..

ಕನ್ನಡ ರಾಜ್ಯೋತ್ಸವ ದಿನ ಡಾಲಿ ಧನಂಜಯ್ ಗುಡ್ ನ್ಯೂಸ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!