• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ದ ರಾಹುಲ್ ಗಾಂಧಿ ಹೇಳಿಕೆ ವಿಚಾರ

ಪ್ರತಿಧ್ವನಿ by ಪ್ರತಿಧ್ವನಿ
October 21, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
ಆತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ದ ರಾಹುಲ್ ಗಾಂಧಿ ಹೇಳಿಕೆ ವಿಚಾರ
Share on WhatsAppShare on FacebookShare on Telegram

…

ADVERTISEMENT

400 ಹೆಣ್ಣು ಮಕ್ಕಳ ಮೇಲೆ ರೇಪ್ ಎಸಗಿ, ವಿಡಿಯೋ ಮಾಡಿದ್ದಾನೆ
ರಾಹುಲ್ ಗಾಂಧಿ ಸುಳ್ಳು ಸುದ್ದಿ ಹರಡಿದ್ದಾನೆಂದು ಆರೋಪಿಸಿ ಅರ್ಜಿ
ರಾಹುಲ್ ಗಾಂಧಿ ವಿರುದ್ದ ಕ್ರಮಕ್ಕೆ ನಿರ್ದೇಶನ ಕೋರಿರುವ PIL
ಅರ್ಜಿ ವಿಚಾರಣೆ ಮಾಡಿ ಅರ್ಜಿದಾರನಿಗೆ ಹೈಕೋರ್ಟ್ 25 ಸಾವಿರ ದಂಡ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇಲ್ಲವೆಂದು ವಜಾ ಮಾಡಿದೆ.

ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ
ಸಿಜೆ ಎನ್ ವಿ ಅಂಜಾರಿಯಾ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ
ರಾಹುಲ್ ಗಾಂಧಿ ಪ್ರಮುಖ ರಾಜಕೀಯ ನಾಯಕನಾಗಿ ಹೇಳಿಕೆ
400 ಮಹಿಳೆಯರ ಮೇಲೆ ಆತ್ಯಾಚಾರವಾಗಿದೆ ಎಂದು ಹೇಳಿಕೆ
ಮತ ಗಳಿಸುವ ಉದ್ದೇಶದಿಂದ ಈ ರೀತಿ ಹೇಳಿಕೆಯ ನೀಡಿದ್ದಾರೆ
ಇಂತಹ ಹೇಳಿಕೆ ನೀಡುವ ಚಟ & ಚಾಳಿ ರಾಹುಲ್ ಗಾಂಧಿಗಿದೆ
ಹಿಂದೆ ಮೋದಿ ಉಪನಾಮ ಇರುವವರು ಕಳ್ಳರು ಎಂದಿದ್ದ ರಾಹುಲ್
ಇದರಿಂದ ಅವರು ಲೋಕಾಸಭಾ ಸ್ಥಾನದಿಂದ ಅನರ್ಹ ಆಗಿದ್ದರು
ಸದ್ಯ ಆ ಆದೇಶಕ್ಕೆ ಮಾನ್ಯ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಹೇಳಿಕೆ ಬಗ್ಗೆ ರಾಹುಲ್ ವಿರುದ್ದ ಪೊಲೀಸ್ರು ಕ್ರಮ ತಗೊಂಡಿಲ್ಲ.
ವಿಪಕ್ಷ ನಾಯಕನಾಗಿ ಅವರಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲ.
ಅಲ್ಲದೇ ಸದ್ಯ ರಾಹುಲ್ ಅವರ ಪೌರತ್ವವನ್ನು ಸಹ ಪ್ರಶ್ನಿಸಲಾಗಿದೆ.
ಅರ್ಜಿದಾರ ಪರ ವಕೀಲರಿಂದ ರಾಹುಲ್ ವಿರುದ್ದ ವಾದ ಮಂಡನೆ


..

ಈ ಪ್ರಕರಣಕ್ಕೂ ರಾಹುಲ್ ಗಾಂಧಿಗೆ ಏನು ಸಂಬಂಧ.? – ಜಡ್ಜ್ ಪ್ರಶ್ನೆ
ಪ್ರಜ್ವಲ್ 400 ಹೆಣ್ಣು ಮಕ್ಕಳ ರೇಪ್ ಮಾಡಿ ವಿಡಿಯೋ ಮಾಡಿದ್ದಾರೆ.
ಈ ರೀತಿ ಶಿವಮೊಗ್ಗ ಚುನಾವಣಾ ಭಾಷಣದಲ್ಲಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಮಾತಿನ ಮೇಲೆ ಸದ್ಯ ನಿಯಂತ್ರಣ ಹೇರಬೇಕಾಗಿದೆ.
ಅವರ ವಿರುದ್ದ ಈ ಕೇಸ್ ನಲ್ಲಿ ನೊಟೀಸ್ ಜಾರಿ ಮಾಡಬೇಕಿದೆ
ಅರ್ಜಿದಾರ ಪರ ವಕೀಲರಿಂದ ರಾಹುಲ್ ವಿರುದ್ದ ವಾದ ಮಂಡನೆ
ಹಾಸನ ಮೂಲದ ವಕೀಲರಿಂದ ಹೈಕೋರ್ಟ್ ನಲ್ಲಿ ವಾದ ಮಂಡನೆ
ರಾಹುಲ್ ಹೇಳಿಕೆ ನೀಡುವ ವೇಳೆ ಪ್ರಜ್ವಲ್ ವಿರುದ್ದ ಕೇಸ್ ಆಗಿರಲಿಲ್ಲ
ಆದ್ರೂ ರಾಹುಲ್ ಗಾಂಧಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹೀಗಾಗಿ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದೇನೆ.
ಆದ್ದರಿಂದ ನಾನು ಅರ್ಜಿಯನ್ನು ವಾಪಸ್ಸು ಪಡೆಯುವುದಿಲ್ಲ
ರಾಹುಲ್ ವಿವೇಚನಾರಹಿತ ಹೇಳಿಕೆ ಮಹಿಳೆಯರಿಗೆ ಅಪಮಾನ
ಭಾರತೀಯ ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ.
ವಿಶೇಷವಾಗಿ ಹಾಸನದ ಮಹಿಳೆಯ ಘನತೆಗೆ ಚ್ಯುತಿಯ ಹೇಳಿಕೆ.
ಹೀಗಾಗಿ ಅವರಿಗೆ ನೊಟೀಸ್ ಕೊಟ್ಟು ಸ್ಪಷ್ಟನೆ ಪಡೆಯಬೇಕು .

ಇದಕ್ಕೆ ಸರ್ಕಾರದ ಪರ ವಕೀಲರಿಂದ ಆಕ್ಷೇಪಣೆ ವಾದ ಮಂಡನೆ
ಇದು ಪಿಐಎಲ್ ಅಂತಾ ಹಾಕಿದ್ದಾರೆ ಇದರಲ್ಲಿ ಪಬ್ಲಿಕ್ ಇನ್ಟ್ರೇಸ್ಟ್ ಇಲ್ಲ
ದುರುದ್ದೇಶ ಪೂರ್ವಕವಾಗಿ ಅರ್ಜಿಯನ್ನ ಸಲ್ಲಿಕೆ ಮಾಡಲಾಗಿದೆ
ಅರ್ಜಿದಾರರಿಗೆ ದಂಡ ಹಾಕಿ ಕೇಸ್ ವಜಾ ಮಾಡಲು ಮನವಿ.

ಇಲ್ಲಿ ಸರ್ಕಾರದ ವಕೀಲರು ಪಕ್ಷದ ಪ್ರತಿನಿಧಿಯಂತೆ ವಾದಿಸುತ್ತಿದ್ದಾರೆ
ನನಗೆ ದಂಡ ವಿದಿಸುವುದು ಸರಿಯಲ್ಲ ಎಂದು ಅರ್ಜಿದಾರ ವಾದ
ನ್ಯಾಯಾಲಯದ ಕದ ತಟ್ಟುವುದು ಬಿಟ್ಟು ನನಗೆ ಬೇರೆ ದಾರಿಯಿಲ್ಲ.
ಸರಿಯಾಗಿ ಅರ್ಜಿ ಸಲ್ಲಿಸಿದ್ದೇನೆ ದಂಡ ವಿಧಿಸಬಾರದೆಂದು ಮನವಿ

ವಾದ ಆಲಿಸಿ ಅರ್ಜಿ ವಜಾ ಮಾಡಿದ ಹೈಕೋರ್ಟ್ ಮುಖ್ಯ ಪೀಠ
ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪೀಠ
ಸಾರ್ವಜನಿಕ ಭಾಷಣಗಳ ಬಗ್ಗೆ ಕೋರ್ಟ್ ಅಭಿಪ್ರಾಯ ಸೂಕ್ತವಲ್ಲ.
ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಅರ್ಜಿ ವಜಾ

Tags: BJPCongress Partymodi vs rahul gandhipm modi vs rahul gandhiPrajwal Revannaprajwal revanna blames rahul gandhiprajwal revanna hassanprajwal revanna newsprajwal revanna rahul gandhiprajwal revanna vidioprajwal revanna vidio cdrahul gandhi about prajwal revannarahul gandhi attacks prajwal revannarahul gandhi on prajawal revanna video caserahul gandhi on prajwal revannarahul gandhi slams prajwal revannasmriti irani vs rahul gandhiಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಯೋಗೇಶ್ವರ್‌‌ ನಡೆಗೆ ಬಿಜೆಪಿ ಶಾಕ್‌.. ಹೈಕಮಾಂಡ್‌ ಬುಲಾವ್‌

Next Post

ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

ಸಚಿವ ಬೋಸರಾಜ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada