ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಮತ್ತು ಇಬ್ಬರು ಮಕ್ಕಳ ಆತ್ಮಹತ್ಯೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿರುವ ಕುಟುಂಬಸ್ಥರು. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರ ಭೇಟಿ ಪರಿಶೀಲನೆ.
ನರಸಪ್ಪ ಅನ್ನೋರ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ, ಆತ್ಮಹತ್ಯೆ ಮಾಡಿಕೊಂಡ ಅವಿನಾಶ ಸಹೋದರ ಉದಯ್ ಎಂಬಾತನಿಂದ ದೂರು, ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿರೊ ಉದಯ್, ಪತಿ ಅವಿನಾಶ್ (38) ವರ್ಷ, ಪತ್ನಿ ಮಮತಾ (30) ವರ್ಷ, ಮಗಳಾದ ಅಧೀರ್ (5) ವರ್ಷ , ಅನಯ (2.5) ವರ್ಷದ ಮಗಳು ಸಾವು. ಮೊದಲಿಗೆ ಮಕ್ಕಳನ್ನ ಸಾಯಿಸಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರೊ ಪತಿ ಪತ್ನಿ. ಗುಲ್ಬರ್ಗ ಮೂಲದ ಅವಿನಾಶ್, ಕ್ಯಾಬ್ ಚಾಲಕ ನಾಗಿ ಕೆಲಸ ಮಾಡ್ತಿದ್ದ, ಗುಲ್ಬರ್ಗ ಮೂಲದ ಮೃತ ದಂಪತಿಗಳು. ಕಳೆದ ಐದು ವರ್ಷದಿಂದೆ ಬೆಂಗಳೂರಿಗೆ ಬಂದಿದ್ದ ಕುಟುಂಬ. ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡ್ತಿದ್ದ ಮೃತ ಅವಿನಾಶ್.
