• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Mushroom benefits: ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಅಣಬೆ ಬೆಸ್ಟ್.!

ಪ್ರತಿಧ್ವನಿ by ಪ್ರತಿಧ್ವನಿ
September 11, 2024
in Top Story, ಜೀವನದ ಶೈಲಿ
0
Mushroom benefits: ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಅಣಬೆ ಬೆಸ್ಟ್.!
Share on WhatsAppShare on FacebookShare on Telegram

ಅಣಬೆ ಅಂದ್ರೆ ಮಶ್ರೂಮ್ ನೋಡೋದಕ್ಕೆ ಎಷ್ಟು ಚಂದವೋ, ರುಚಿ ಕೂಡ ಅಷ್ಟೇ ಅದ್ಭುತ. ಹಳ್ಳಿ ಕಡೆ ಅಣಬೆ ಸಾಮಾನ್ಯವಾಗಿ ಸಿಗುತ್ತದೆ. ಆದರೆ ಸಿಟಿಯಲ್ಲಿ ದುಬಾರಿ ದುಡ್ಡು ಕೊಟ್ಟು ಅಣಬೆಯನ್ನ ಖರೀದಿ ಮಾಡಿ ರುಚಿ ರುಚಿಯಾದ ತಯಾರಿಸಿ ಸೇವಿಸ್ತಾರೆ. ಅಣಬೆ ನೋಡಲು ಬೆಳ್ಳಗೆ ಸಣ್ಣ ಸ್ಪಾಂಜಿನಂತೆ ಕಾಣಿಸಿದರು ಕೂಡ ಇದರಲ್ಲಿ ಇರುವಂತಹ ಪೌಷ್ಟಿಕಾಂಶಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಸಾಕಷ್ಟು ಶತಮಾನಗಳಿಂದಲೂ ಅಣಬೆಯನ್ನು ಔಷಧಿಯಾಗಿಯೂ ಕೂಡ ಬಳಸುತ್ತಾರೆ. ಹಾಗಿದ್ರೆ ಅಣಬೆಯಿಂದ ಸಿಗುವಂತಹ ಆರೋಗ್ಯ ಪ್ರಯೋಜನಗಳು ಏನು ಎಂಬುದರ ಮಾಹಿತಿ ಹೀಗಿದೆ.

ADVERTISEMENT

ಆಂಟಿ ಆಕ್ಸಿಡೆಂಟ್ ಅಧಿಕ

ಅಣಬೆಯಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳಿದ್ದು ,ಅದರಲ್ಲೂ ಕೂಡ ಪಾಲಿಫಿನಾಲ್ ಗಳು ಮತ್ತು ಸೆಲನಿಯಂ ನಂತಹ ಉತ್ಕರ್ಷಣ ನಿರೋಧಕಗಳು ಹೆಚ್ಚಿವೆ. ಇದು ಸೆಲ್ಸ್ ಡ್ಯಾಮೇಜ್ ನಿಂದ ರಕ್ಷಿಸುತ್ತೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಿ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಅಣಬೆಯಲ್ಲೂ ಕೂಡ ವಿವಿಧ ಬಗೆಗಳಿವೆ ಅವಗಳಲ್ಲಿ ಶೀಟೆಕ್ ಮತ್ತು ಒಯ್ಸ್ಟರ್ ಎಂಬ ಅಣಬೆಗಳಿದ್ದು. ಇವು ರುಚಿ, ಬಣ್ಣ ,ಟೆಕ್ಸ್ಚರ್ ಎಲ್ಲವೂ ಕೂಡ ಒಂದಕ್ಕಿಂತ ಒಂದು ಚೇಂಜಸ್ ಇರುತ್ತದೆ. ಹಾಗೂ ಈ ಅಣಬೆಗಳನ್ನ ತಿನ್ನೋದ್ರಿಂದ ಆಂಟಿ ಟ್ಯೂಮರ್ ಮತ್ತು ಆಂಟಿ ಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿವೆ ಹಾಗಾಗಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮುಖ್ಯವಾಗಿ ಕ್ಯಾನ್ಸರ್ ತಡೆಗಟ್ಟುತ್ತದೆ .

ಮೆದುಳಿನ ಆರೋಗ್ಯ

ಅಣಬೆಗಳಲ್ಲಿ ಲಯನ್ಸ್ ಮೆನ್ ಎಂಬ ಅಣಬೆಯು ಕೂಡ ಇರುತ್ತದೆ. ಇವುಗಳು ನರಗಳ ಬೆಳವಣಿಗೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನ ಹೊಂದಿರುತ್ತದೆ. ಇವು ಮೆದುಳಿನ ಆರೋಗ್ಯವನ್ನ ಕಾಪಾಡುವುದಲ್ಲದೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನ ದೂರವಿಡುತ್ತದೆ.

ಬ್ಲಡ್ ಶುಗರ್ ಲೆವೆಲ್

ಅಣಬೆಯಲ್ಲಿ ಆಂಟಿ ಡಯಾಬಿಟಿಕ್ ಅಂಶಗಳು ಹೆಚ್ಚಿದ್ದು. ದೇಹದಲ್ಲಿ ರಕ್ತದ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಪೋಷಕಾಂಶಗಳು

ಆರೋಗ್ಯಕ್ಕೆ ಬೇಕಾದಷ್ಟು ಪೋಷಕಾಂಶಗಳು ಅಣಬೆಯಲ್ಲಿ ಸಿಗುತ್ತದೆ, ಮುಖ್ಯವಾಗಿ ವಿಟಮಿನ್ಸ್ ,ವಿಟಮಿನ್ ಡಿ ಹಾಗೂ ಮಿನರಲ್ಸ್ ಅದರಲ್ಲೂ ಕಾಪರ್ ,ಸೆಲಿನಿಯಂ ,ಪೊಟಾಸಿಯಂ ಅಂತ ಅಂಶಗಳು ಹೆಚ್ಚು ಸಿಗುವುದರಿಂದ ಆರೋಗ್ಯ ಅದ್ಭುತವಾಗಿರುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಅಣಬೆಯಲ್ಲಿ ಪ್ರೀಬಯೋಟಿಕ್ ಫೈಬರ್ ಅಂಶ ಹೆಚ್ಚಿರುತ್ತದೆ .ಇದು ಕರುಳಿನ ಬ್ಯಾಕ್ಟೀರಿಯವನ್ನು ನಿಯಂತ್ರಿಸಲು ಮತ್ತು ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸಲು ಹಾಗೂ ಆರೋಗ್ಯಕರವಾಗಿರಿಸಲು ತುಂಬಾನೇ ಸಹಾಯಕಾರಿ.

Tags: 10 healthy habits12 healthy habits5 good food habitsanimal food habitsbrain healthdeath magiceating habitseternal healthFoodfood habitfood habitsfood habits for healthy lifefoot healthgood food habitsgood food habits drawinggood food habits grade 2good food habits in hindigood food habits rhymesgood food habits songgood habitsgood habits for childrengood habits for kidsgut healthgut health dietgut healthy foodshabitsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthmy food habitsmy food habits essayprivate healthsadhguru food habitsunhealthy food habitsus health
Previous Post

ಹರಿಯಾಣದಲ್ಲಿ ಕುಸ್ತಿ ಪಟು ವಿನೇಶ್‌ ಪೋಗಟ್‌ ವಿರುದ್ದ ಕ್ಯಾಪ್ಟನ್‌ ಯೋಗೀಶ್‌ ಬೈರಾಗಿ ಅವರನ್ನು ಕಣಕ್ಕಿಳಿಸಿದ ಬಿಜೆಪಿ

Next Post

ಕಲಬುರಗಿ ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರ ಬಂಧನ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಕಲಬುರಗಿ ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada