• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬ್ರೆಸ್ಟ್ ಫೀಡ್ ಮಾಡುವ ತಾಯಂದಿರು, ಮಗುವಿನ ಆರೋಗ್ಯಕ್ಕಾಗಿ ಈ ಪದಾರ್ಥಗಳನ್ನು ಸೇವಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
August 17, 2024
in Top Story, ಜೀವನದ ಶೈಲಿ
0
ಬ್ರೆಸ್ಟ್ ಫೀಡ್ ಮಾಡುವ ತಾಯಂದಿರು, ಮಗುವಿನ ಆರೋಗ್ಯಕ್ಕಾಗಿ ಈ ಪದಾರ್ಥಗಳನ್ನು ಸೇವಿಸಿ.!
Share on WhatsAppShare on FacebookShare on Telegram

ಮಗು ಹುಟ್ಟಿದ ನಂತರ ತಾಯಿ ಮಗುವಿಗೆ ಮೊದಲು ತಿಂಗಳಿಂದ ಆರು ತಿಂಗಳವರೆಗೂ ಕನಿಷ್ಠ ಪಕ್ಷ 6 ತಿಂಗಳವರೆಗು ಹಾಲನ್ನ ಉಣಿಸಬೇಕು.ಕೆಲವು ತಾಯಿಯಂದಿರು ಮಗುವಿಗೆ ಮೊದಲ ಆರು ತಿಂಗಳು ಹಾಲನ್ನು ಉಳಿಸಿದರೆ, ಇನ್ನೂ ಕೆಲವರು 12 ತಿಂಗಳು ಹಾಗೂ ಇನ್ನೂ ಕೆಲವರು ಎರಡು ವರ್ಷದ ತನಕ ಹಾಲುಣಿಸುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ಉತ್ತಮ ಪ್ರಭಾವ ಬೀರುತ್ತದೆ..

ADVERTISEMENT

ಮಗುವಿಗೆ ತಾಯಿಯ ಹಾಲುಣಿಸುವುದರಿಂದ ಉತ್ತಮ ಪೋಷಕಾಂಶಗಳು ದೊರೆಯುತ್ತದೆ ಹಾಗೂ ತಾಯಿಯ ಹಾಲು ಮೊದಲ ಲಸಿಕೆ ಎಂಬ ಮಾತು ಕೂಡ ಇದೆ.ತಾಯಿ ಹಾಲನ್ನು ಮಕ್ಕಳು ಕುಡಿಯುವುದರಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ ಹಾಗೂ ಓದು ಬರಹದಲ್ಲಿ ಮಕ್ಕಳು ಶಾರ್ಪ್ ಇರ್ತಾರೆ ಬ್ರೈನ್ ಫಂಕ್ಷನಿಂಗ್ಗೆ ತುಂಬಾನೇ ಒಳ್ಳೆಯದು.

ಇದೆಲ್ಲದರ ಜೊತೆಗೆ ಬ್ರೆಸ್ಟ್ಫೀಡಿಂಗ್ ಟೈಮ್ ಅಲ್ಲಿ ತಾಯಿ ತಾನು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು..ತನಗೆ ಮಾತ್ರವಲ್ಲದೆ ಮಗುವುಗು ಉತ್ತಮ ಎನಿಸುವಂತೆ ಬ್ಯಾಲೆನ್ಸ್ ಡಯೆಟ್ ಮಾಡುವುದು ಒಳಿತು..ಯಾವ ರೀತಿಯ ಆಹಾರ ಒಳ್ಳೆದೆ ಎಂಬುವುದರ ಮಾಹಿತಿ ಹೀಗಿದೆ.

ಹೆಚ್ಚು ನೀರನ್ನು ಕುಡಿಯಬೇಕು

ಪ್ರತಿಯೊಬ್ಬರೂ ಕೂಡ ದೇಹವನ್ನ ಹೈಡ್ರೇಟ್ ಆಗಿರಲು ಮೂರರಿಂದ ನಾಲ್ಕು ಲೀಟರ್ ಅಷ್ಟು ನೀರನ್ನು ಕುಡಿಯಬೇಕು.ಆದರೆ ತಾಯಂದಿರು ಬ್ರೆಸ್ಟ್ ಫೀಡ್ ಮಾಡುವಾಗ ಕನಿಷ್ಠ ಎರಡರಿಂದ ಮೂರು ಲೀಟರ್ ಅಷ್ಟು ನೀರನ್ನು ಕುಡಿಯುವುದರಿಂದ ತಮ್ಮ ಆರೋಗ್ಯಕ್ಕೂ ಹಾಗೂ ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ತುಂಬಾ ಬಿಸಿನೀರು ಅಥವಾ ತುಂಬಾ ತಣ್ಣಗಿರುವ ನೀರನ್ನು ಕುಡಿವ ಬದಲು ಬೆಚ್ಚಗಿನ ನೀರನ್ನು ಕುಡಿಯುವಂಥದ್ದು ಉತ್ತಮ.

ಮೆಂತ್ಯ ಹಾಗೂ ಸೋಂಕು ನೀರು

ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಮೆಂತ್ಯ ಕಾಳುಗಳು ಅಥವಾ ಒಂದು ಚಮಚದಷ್ಟು ಸೋಂಪು ಕಾಳುಗಳನ್ನು ನೆನೆ ಹಾಕಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಮತ್ತೆ ಕಾಳುಗಳನ್ನ ಸೇವಿಸುವುದರಿಂದ. ತಾಯಂದಿರ ಆರೋಗ್ಯಕ್ಕೆ ಒಳ್ಳೆಯದು. ಹಾಗೂ ಮುಖ್ಯವಾಗಿ ತಾಯಿಯ ಎದೆಯಲ್ಲಿ ಹಾಲನ್ನು ಹೆಚ್ಚು ಮಾಡುತ್ತದೆ ಈ ಕಾಲುಗಳು..

ಪ್ರೋಟೀನ್ ಬರಿತಾ ಆಹಾರ

ಮಕ್ಕಳಿಗೆ ಹಾಲುಣಿಸುವ ತಾಯಂದಿರು ಹೆಚ್ಚಿನ ಮಟ್ಟದಲ್ಲಿ ಪ್ರೊಟೀನ್ ಇರುವಂತ ಆಹಾರವನ್ನ ಸೇವಿಸಬೇಕು ಅದರಲ್ಲೂ ,ಮೀನು ,ಚಿಕನ್ ,ಮೊಟ್ಟೆ ನಟ್ಸ್ ಮತ್ತು ಬೀನ್ಸ್ ನಿಮ್ಮ ಡಯಟ್ ಅಲ್ಲಿ ಸೇರಿಸಿಕೊಳ್ಳಬೇಕು. ಇವುಗಳಲ್ಲಿ ದೊರಕುವಂತಹ  ಅಮಿನೊ ಆಸಿಡ್ ಅಂಶ ತಾಯಿಯ ಎದೆಯಲ್ಲಿ ಹಾಲನ್ನು ಹೆಚ್ಚು ಮಾಡುತ್ತದೆ .ಮಕ್ಕಳ ಸ್ನಾಯು ಬೆನವಣಿಗೆಗೆ ಉತ್ತಮ.

ಹಾಲಿನಿಂದ ಮಾಡಿರುವಂತಹ ಉತ್ಪನ್ನಗಳು

ಮಕ್ಕಳ ದೇಹದಲ್ಲಿ ವಿಟಮಿನ್ ಡಿ ಅಂಶ ಹಾಗೂ ಉತ್ತಮ ಮೂಳೆಗಳ ಬೆಳವಣಿಗೆಗಾಗಿ ಹಾಲಿನಿಂದ ಮಾಡಿರುವಂತಹ ಪದಾರ್ಥಗಳ್ಳನ್ನು ಸೇವಿಸುವುದು ಉತ್ತಮ. ಅದರಲ್ಲೂ ಪ್ರತಿದಿನ ಒಂದು ಲೋಟ ಹಾಲು, ಮೊಸರು, ಚೀಸ್ ಪನ್ನೀರ್ ಇವುಗಳನ್ನ ಸೇವಿಸಬೇಕು. ಇವು ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ.

ಇಷ್ಟು ಮಾತ್ರವಲ್ಲದೇ ಪ್ರತಿದಿನ ವಾಲ್ನೆಟ್, ಬಾದಾಮಿ, ಚಿಯಾ ಸೀಡ್ಸ್, ಆಯ್ಲಿ ಫಿಶ್ ,ಅವಕಾಡೊ ಹಾಗೂ ವಿಟಮಿನ್ಸ್ ಫೈಬರ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನ ಸೇವಿಸುವುದರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

Tags: babyBreastfeeddieteomenFoodHealthLifestylestopjunk
Previous Post

ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಡಿಸಿಎಂ.. ಡಿಕೆ ಶಿವಕುಮಾರ್‌ ಕಟ್ಟಪ್ಪಣೆ..

Next Post

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ! ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದರೆ ಎಂದ ಸಿಎಂ ಸಿದ್ದರಾಮಯ್ಯ ! 

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
Next Post
ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ! ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದರೆ ಎಂದ ಸಿಎಂ ಸಿದ್ದರಾಮಯ್ಯ ! 

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ! ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದರೆ ಎಂದ ಸಿಎಂ ಸಿದ್ದರಾಮಯ್ಯ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada