ಅತಿಯಾಗಿ ದಪ್ಪ ಇದ್ರೆ ಹೇಗೇ ಸಣ್ಣ ಆಗೋದು ಅನ್ನೊ ಚಿಂತೆ, ಸಣ್ಣಗಿದ್ರೆ ಹೇಗೇ ದಪ್ಪವಾಗೊದು ಅನ್ನೊ ಯೋಚನೆ ಈ ಎರಡರ ಮಧ್ಯೆ ಫಿಟ್ ಆಗಿ ಇರೊದಿಕ್ಕೆ ಸಾಕಷ್ಟು ಪ್ರಯತ್ನ ಮಾಡ್ತೀವಿ,ಈ ಪ್ರಯತ್ನದಲ್ಲಿ ಜಿಮ್ ಕೂಡ ಒಂದು..ಹೆಚ್ಚು ಜನ ತುಂಬಾ ಇಷ್ಟ ಪಟ್ಟು ಜಿಮ್ ಗೆ ಹೋಗ್ತಾರೆ.ಇನ್ನು ಜಿಮ್ ಗೆ ಹೋಗುವುದರಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ..ಆದ್ರೆ ಕೆಲವು ಭಾರಿ ಸಡನ್ ಆಗಿ ಜಿಮ್ ಬಿಡುವ ಪರಿಸ್ಥಿತಿ ಎದುರಾಗತ್ತೆ.ಜಿಮ್ ಇಂದ ಬ್ರೇಕ್ ತಗೊಳ್ತೀರಾ ಇಂತಹ ಸಂದರ್ಭದಲ್ಲಿ ದೇಹಕ್ಕೆ ಯಾವ ರೀತಿ ಎಫೆಕ್ಟ್ ಆಗತ್ತೆ ಅನ್ನೋದು ಗೊತ್ತಾ?ಆ ಬಗ್ಗೆ ಇಲ್ಲಿದೆ ಮಾಹಿತಿ
ತೂಕ ಹೆಚ್ಚಾಗುತ್ತದೆ
ವರ್ಕೌಟ್ ಮಾಡುವಾಗ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಬ್ಯಾಡ್ ಫ್ಯಾಟ್ ಬರ್ನ್ ಆಗಿರುತ್ತದೆ,ಆದ್ರೆ ಸಡನ್ ಆಗಿ ಜಿಮ್ ಬಿಡುವುದರಿಂದ ತೂಕ ಹೆಚ್ಚಾಗುತ್ತದೆ..
ಸ್ನಾಯುಗಳು ಕುಗ್ಗುತ್ತವೆ
ಇದ್ದಕ್ಕಿದ ಹಾಗೆ ವರ್ಕೌಟ್ ನಿಲ್ಲಿಸುದರಿಂದ ದೈಹಿಕ ಚಟುವಟಿಗಳು ಕಡಿಮೆಯಾಗುತ್ತದೆ,ಕೊಲೆಸ್ಟ್ರಾಲ್ ಬರ್ನ್ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿತ್ತದೇ.
ಒತ್ತಡ ಹೆಚ್ಚುತ್ತದೆ
ಜಿಮ್ ಗೆ ಹೋಗುವುದರಿಂದ ಬರಿ ಫಿಸಿಕಲ್ ಸ್ಟ್ರೆಂತ್ ಹೆಚ್ಚಾಗುವುದು ಮಾತ್ರವಲ್ಲದೆ ಮೆಂಟಲಿ ಕೂಡ ಸ್ಟ್ರಾಂಗ್ ಆಗ್ತಿವಿ.. ಆದರೆ ಸಡನ್ನಾಗಿ ಜಿಮ್ ಅನ್ನ ನಿಲ್ಲಿಸುವುದರಿಂದ ಒತ್ತಡ ಹೆಚ್ಚಾಗುತ್ತದೆ. ಮೂಡ್ ಸ್ವಿಂಗ್ಸ್ ಜಾಸ್ತಿಯಾಗುತ್ತದೆ.
ಹೃದಯಕ್ಕೆ ತೊಂದರೆ
ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ ಜೊತೆಗೆ ಹೃದಯ ಪಡಿತ ಕೂಡ ಜಾಸ್ತಿ ಇರುತ್ತದೆ. ಪ್ರತಿ ದಿನ ನಾವು ಹೋಗೋ ಮಾಡ್ತಿದ್ದೆ ತವರು ಸಡನ್ನಾಗಿ ನಿಲ್ಲಿಸುವುದರಿಂದ ಹಾಟ್ ರೇಟಲ್ಲಿ ಚೇಂಜಸ್ ಉಂಟಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಎದುರು ನೋಡಬಹುದಾಗುತ್ತದೆ