
ಸಿಐಡಿ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸಟೇಬಲ್ ಮುನಿರತ್ನ ಬಂಧಿತ ಪೊಲೀಸ್ ಸಿಬ್ಬಂದಿ, ಸಿಸಿಬಿ ಪೊಲೀಸರು ಮೇ ತಿಂಗಳಲ್ಲಿ ಡಿಟೆಕ್ಟಿವ್ ಏಜೆನ್ಸಿಗಳ ಮೇಲೆ ದಾಳಿ ಮಾಡಿ ಕೆಲವರನ್ನ ಬಂಧನ ಮಾಡಿದ್ರು ಈ ಸಂಬಂಧ ಮೂರು ಪ್ರಕರಣಗಳು ದಾಖಲಾಗಿತ್ತು. ಇದರ ಸಂಬಂಧ ತನಿಖೆ ಮುಂದುವರೆಸಿದ್ದ ಪೊಲೀಸರು ಅಕ್ರಮ ಸಿಡಿಆರ್ ಪಡೆಯುತ್ತಿದ್ದ ನಾಗೇಶ್ವರ್ ರೆಡ್ಡಿ ಹಾಗೂ ನೀಡುತ್ತಿದ್ದ ಮುನಿರತ್ನ ಬಂಧನ.

ಅಧಿಕೃತ ಪ್ರಕರಣಗಳ ಜೊತೆ ನಂಬರ್ ಸೇರಿಸಿ ಕೊಡುತ್ತಿದ್ದ ಮುನಿರತ್ನ ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ಮುನಿರತ್ನ ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರು ಸಿಡಿಆರ್ ಪಡೆದಿರುವುದು ಪತ್ತೆ. ತಮ್ಮ ಪತಿಯ ಸಿಡಿಆರ್ ನ್ನು ಡಿಟೆಕ್ಟಿವ್ ಏಜೆನ್ಸಿಗಳ ಮೂಲಕ ಪಡೆದಿರುವ ಪತ್ನಿಯರು.
ಸದ್ಯ ಸಿಸಿಬಿ ಪೊಲೀಸರಿಂದ ಮುಂದುವರೆದ ತನಿಖೆ