• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

2 ರಿಂದ 3 ಗ್ರಾಂ ತೂಗುವ ಈ ಕೀಟದ ಬೆಲೆ ಒಂದೆರಡು ಲಕ್ಷ ಅಲ್ಲ ಲಕ್ಸುರಿ ಕಾರಿಗಿಂತಲೂ ದುಬಾರಿ..!!

ಪ್ರತಿಧ್ವನಿ by ಪ್ರತಿಧ್ವನಿ
July 10, 2024
in Top Story, ಅಂಕಣ, ಇದೀಗ, ವಿಶೇಷ
0
2 ರಿಂದ 3 ಗ್ರಾಂ ತೂಗುವ ಈ ಕೀಟದ ಬೆಲೆ ಒಂದೆರಡು ಲಕ್ಷ ಅಲ್ಲ ಲಕ್ಸುರಿ ಕಾರಿಗಿಂತಲೂ ದುಬಾರಿ..!!
Share on WhatsAppShare on FacebookShare on Telegram

ಜೀರುಂಡೆಯಂತಹ ಸಣ್ಣದೊಂದು ಕೀಟಕ್ಕೆ ಒಂದು ಲಕ್ಸುರಿ ಕಾರಿಗಿಂತಲೂ ಅಧಿಕ ಬೆಲೆ ಇದೆ ಅಂದ್ರೆ ನೀವು ನಂಬ್ತೀರಾ? ನಂಬ್ತೀರೋ ಬಿಡ್ತಿರೋ ಆದ್ರೆ ಇಂತಹ ಸುದ್ದಿಯೊಂದು ಈಗ ಸಂಚಲನ ಸೃಷ್ಟಿಸಿದೆ.. ಮರ ಕೊರೆಯುವ ಕೀಟದಂತೆ ಕಾಣುವ ಈ ಸ್ಟಾಗ್ ಬೀಟಲ್‌ನ ಬೆಲೆ ಒಂದೆರಡು ರೂಪಾಯಿ ಅಲ್ಲ, ಬರೋಬ್ಬರಿ 75 ಲಕ್ಷ ಅಂದ್ರೆ ಅಚ್ಚರಿ ಆಗೋದಂತೂ ಗ್ಯಾರಂಟಿ.  ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಬೆಲೆಯ ಕೀಟವಂತೆ.

ADVERTISEMENT

ಕೀಟಕ್ಕೂ ಬೆಲೆನಾ? ಏನಿದರ ವಿಶೇಷತೆ ಎಂಬ ಅಚ್ಚರಿ ನಿಮಗಾಗಬಹುದು. ಆದರೆ ಈ ಅಪರೂಪದ ಕೀಟವನ್ನು ಅದೃಷ್ಟ ಎಂದು ನಂಬಲಾಗುತ್ತದೆಯಂತೆ. ಇದನ್ನು ತಮ್ಮ ಬಳಿ ಇಟ್ಟುಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗಬಹುದು ಎಂಬುದು ಜನರ ನಂಬಿಕೆ ಇದೇ ಕಾರಣಕ್ಕೆ ಈ ಸಾರಂಗ ಜೀರುಂಡೆ ಅಥವಾ ಸ್ಟಾಗ್ ಬೀಟಲ್ ಎಂದು ಕರೆಯಲ್ಪಡುವ ಈ ಕೀಟಕ್ಕೆ ಬರೋಬ್ಬರಿ 75 ಲಕ್ಷ ರೂಪಾಯಿ ಬೆಲೆ ಇದೆ. 

ಅದರ ಜೀವನಚಕ್ರದ ಕೆಲವು ಭಾಗದಲ್ಲಿ ಮರಗಳ ಸತ್ತ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಜಾತಿಗಳು ಮತ್ತು ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ. ಈ ಕೀಟಗಳು ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು ಪ್ರತಿನಿಧಿಸುತ್ತವೆ. (ಸ್ಯಾಪ್ರೊಕ್ಸಿಲಿಕ್ ಸಂಯೋಜನೆ ಎಂದರೆ ಕೀಟವೂ ತನ್ನ ಜೀವನಚಕ್ರದ ಕೆಲವು ಅವಧಿಯಲ್ಲಿ ಸತ್ತ ಮರಗಳ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಮೂಲಕ ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುವುದಾಗಿದೆ.) ಮತ್ತು ಈ ಕೀಟಗಳ ವಿಸ್ತರಿಸಿದ ದವಡೆಗಳು ಮತ್ತು ಪುರುಷ ಬಹುರೂಪತೆಗೆ ಹೆಸರುವಾಸಿಯಾಗಿದೆ ಎಂದು ವೈಜ್ಞಾನಿಕ ಮಾಹಿತಿ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿ ಹೇಳಿದೆ.

ಲಂಡನ್ ಮೂಲದ ಜೈವಿಕ ಇತಿಹಾಸ ಸಂಗ್ರಹಾಲಯದ ಪ್ರಕಾರ, ಈ ಕೀಟಗಳು 2 ರಿಂದ 6 ಗ್ರಾಂನಷ್ಟು ತೂಗುತ್ತವೆ. ಹೆಚ್ಚೆಂದರೆ 3 ರಿಂದ 7 ವರ್ಷಗಳ ಕಾಲ ಜೀವಿತಾವಧಿಯನ್ನು ಹೊಂದಿರುತ್ತವೆ. ಅದರಲ್ಲಿ ಗಂಡು ಕೀಟಗಳು 35 ರಿಂದ 75 ಮಿಲಿ ಮೀಟರ್ ಉದ್ದವಿದ್ದರೆ ಹೆಣ್ಣು ಕೀಟಗಳು 30 ರಿಂದ 50 ಮಿಲಿ ಮೀಟರ್‌ನಷ್ಟು ಉದ್ದವಿರುತ್ತೆ. ಇವುಗಳನ್ನು ಔಷಧೀಯ ಕಾರಣಕ್ಕೂ ಬಳಸಲಾಗುತ್ತದೆ. 

ಸ್ಟೇಗ್ ಬಿಟಲ್‌ ಎಂಬ ಹೆಸರು ಬಂದಿದ್ದು ಹೇಗೆ? ಗಂಡು ಜೀರುಂಡೆಯ ದವಡೆಯ ಮೇಲೆ ಸಾರಂಗಗಳ ಕೊಂಬುಗಳನ್ನು ಹೋಲುವ ವಿಶಿಷ್ಟವಾದ ರಚನೆ ಇರುವ ಕಾರಣಕ್ಕೆ ಈ ಕೀಟಗಳಿಗೆ ಸ್ಟೇಗ್ ಬಿಟಲ್‌ ಎಂಬ ಹೆಸರು ಬಂದಿದೆ. ಈ ಕೊಂಬುಗಳಂತಿರುವ ದವಡೆಯನ್ನು ಸಾರಂಗ ಜೀರುಂಡೆಗಳು ತಮ್ಮ ಸಂತಾನಾಭಿವೃದ್ಧಿಯ ಕಾಲದಲ್ಲಿ ಹೆಣ್ಣು ಕೀಟದೊಂದಿಗೆ ಸೇರುವುದಕ್ಕಾಗಿ ಹೋರಾಡುವ ಸಮಯದಲ್ಲಿ ಪರಸ್ಪರ ಕಾದಾಡುವುದಕ್ಕಾಗಿ ಬಳಸುತ್ತವೆಯಂತೆ.

ಇವುಗಳ ವಾಸ ಸ್ಥಾನವೆಲ್ಲಿ? ಈ ಸಾರಂಗ ಜೀರುಂಡೆಗಳು ಬೆಚ್ಚಗಿನ, ಉಷ್ಣವಲಯದ ಪರಿಸರದಲ್ಲಿ ಬೆಳೆಯುತ್ತವೆ ಮತ್ತು ಶೀತ ತಾಪಮಾನದಲ್ಲಿ ಸೂಕ್ಷ್ಮವಾಗಿರುತ್ತವೆ. ಅವು ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ. ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ಉದ್ಯಾನವನಗಳು ಮತ್ತು ಉದ್ಯಾನಗಳಂತಹ ನಗರ ಪ್ರದೇಶಗಳಲ್ಲಿಯೂ ಹೀಗೆ ಸತ್ತ ಮರಗಳು ಎಲ್ಲಿರುತ್ತವೋ ಅಲ್ಲೆಲ್ಲಾ ಸಹಜವಾಗಿ ಕಂಡುಬರುತ್ತವೆ.

Tags: goodluckInsectstagbeetle
Previous Post

ಯಾವುದೇ ಶಾಲೆಯಲ್ಲಿ ಆಟ ಆಡಿಸುತ್ತಿಲ್ಲ: ಶಾಸಕ ಶರಣು ಸಲಗರ

Next Post

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದಿಂದ ನೋಟಿಸ್ ಜಾರಿ..!

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದಿಂದ ನೋಟಿಸ್ ಜಾರಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada