ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎಮ್ ಎಲ್ ಸಿ ಗೋವಿಂದರಾಜು, ಯುಬಿ ವೆಂಕಟೇಶ್, ಆರೋಗ್ಯ ಇಲಾಖೆ ಆಯುಕ್ತ ರಂದೀಪ್ , ಸೇರಿದಂತೆ ಇಲಾಖೆ ಅಧಿಕಾರಿಗಳು ಭಾಗಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ವೈದ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಷಣ.. ಇಂದು ವೈದ್ಯರ ದಿನ, ಅಂದರೆ ದೈವದ ದಿನ ಮೆಡಿಕಲ್ ಕ್ಷೇತ್ರವೇ ಪವಿತ್ರ ಕ್ಷೇತ್ರ...
ಜನರನ್ನು ಉಳಿಸುವ ಕೆಲಸ ಮಾಡುವವರು ವೈದ್ಯರು ಪ್ರತಿಯೊಬ್ಬರೂ ಆರೋಗ್ಯ ವ್ಯವಸ್ಥೆಗೆ ಸಂಬಂಧ ಇರಲಿದೆ. ಆರೋಗ್ಯ ಕಟ್ಟುನಿಟ್ಟಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ನಮ್ಮ ಸರ್ಕಾರ ಸಹ ಆರೋಗ್ಯ ಇಲಾಖೆಗೆ ವಿಶೇಷವಾದ ಜವಾಬ್ದಾರಿ ನೀಡುತ್ತದೆ ವ್ಯಕ್ತಿ ಬೆಳೆದು ವಯಸ್ಸು ಆಗುವವರೆಗೂ ಸಂಪೂರ್ಣವಾಗಿ ಆರೋಗ್ಯ ವ್ಯವಸ್ಥೆ ಸಿಗಲಿದೆ ಆರೋಗ್ಯ ಇಲಾಖೆ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇದೆ ವರ್ಗಾವಣೆ ಕೌನ್ಸಿಲ್ ಸಂಪೂರ್ಣವಾಗಿ ಜಾರಿ ಮಾಡಿದ್ದೇವೆ ಇಲಾಖೆಯಲ್ಲಿ ಪರಿಣಾಮಕಾರಿಯಾದ ವ್ಯವಸ್ಥೆ ಮಾಡುತ್ತೇವೆ ನೀವು ಚನ್ನಾಗಿ ಇರಬೇಕು ಅಂದರೆ ಜನ ಚನ್ನಾಗಿ ಇರ್ತಾರೆ ಹೀಗಾಗಿ ಸರ್ಕಾರಕ್ಕೆ ನಿಮ್ಮ ಸೇವೆ ಬೇಕು ಬಡವರನ್ನು ಕಾಳಜಿಯಿಂದ ನೋಡಿಕೊಳ್ಳುವುದೇ ನಮ್ಮ ಸರ್ಕಾರಿ ವೈದ್ಯರು. ಸೇವೆಯನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ನಮ್ಮ ಸರ್ಕಾರ ಬಂದ ಮೇಲೆ ಸಾಕಷ್ಟು ಯೋಜನೆ ತಂದಿದ್ದೇವೆ.
ಆಶಾಕಿರಣ, ಪುನೀತ್ ರಾಜ್ಕುಮಾರ್ ಹೃದಯ ಸಂಜೀವಿನಿ ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ ಮೊದಲು 30ರಿಂದ 40% ಔಷಧಿ ಸರ್ಕಾರಿ ಆಸ್ಪತ್ರೆಗೆ ತಲುಪುತ್ತಿತ್ತು. ಈಗ 80% ರಷ್ಟು ಔಷಧಿ ಆಸ್ಪತ್ರೆ ತಲುಪುತ್ತಿದೆ, ಇನ್ನೂ ಕೆಲವೇ ದಿನಗಳಲ್ಲಿ 100%ರಷ್ಟು ಔಷಧಿ ತಲುಪಿಸುತ್ತೇವೆ.
ವೈದ್ಯರ ಅಸೋಸಿಯೇಷನ್ ಆರೋಗ್ಯ ಭವನ ಬೇಕು, ಅದಕ್ಕಾಗಿ ಕಳೆದ ವರ್ಷಗಳಲ್ಲಿ 6 ಕೋಟಿ ಬೇಕು ಅಂತ ಕೇಳಿದ್ರು ಅದನ್ನು ಕೊಡುವಂತ ಕೆಲಸ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ ಈ ಬಾರಿ ಆಸ್ಪತ್ರೆಯಲ್ಲಿ ಗ್ರೇಡ್ ಮಾಡುತ್ತೇವೆ ಗ್ರೇಡ್ ಮೂಲಕ ಆಸ್ಪತ್ರೆಗೆ ರ್ಯಾಂಕ್ ಕೊಡುತ್ತೇವೆ ಯಾಕೆಂದರೆ ಹಿಂದೆ ಉಳಿದ ಆಸ್ಪತ್ರೆ ಮುಂದೆ ಬರಬೇಕು..
ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
ಟೆಕ್ಸಾಸ್ ಅಮೆರಿಕದ ಟೆಕ್ಸಾಸ್ನಲ್ಲಿ ಎರಡು ಇಂಜಿನ್ಗಳ ಚಿಕ್ಕ ವಿಮಾನವೊಂದು ರನ್ವೇ ಬದಲಿಗೆ ರಸ್ತೆಗೆ ಇಳಿದಿದೆ.ರಸ್ತೆಗೆ ಇಳಿದ ತಕ್ಷಣ ವಿಮಾನ ಎರಡು ತುಂಡಾಯಿತು.ಅಪಘಾತದಲ್ಲಿ 4 ಮಂದಿ ಗಾಯಗೊಂಡಿದ್ದಾರೆ.ರಸ್ತೆಯಲ್ಲಿ ಚಲಿಸುತ್ತಿದ್ದ...
Read moreDetails