• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಸೂರು ಪ್ರಾಧಿಕಾರದಲ್ಲಿ 3 ಸಾವಿರ ಕೋಟಿಯ ಹಗರಣ ?! ಸಿದ್ದು ಸರ್ಕಾರಕ್ಕೆ ದೊಡ್ಡ ಸಂಕಷ್ಟ ?!

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮೈಸೂರು ಪ್ರಾಧಿಕಾರದಲ್ಲಿ 3 ಸಾವಿರ ಕೋಟಿಯ ಹಗರಣ ?! ಸಿದ್ದು ಸರ್ಕಾರಕ್ಕೆ ದೊಡ್ಡ ಸಂಕಷ್ಟ ?!
Share on WhatsAppShare on FacebookShare on Telegram

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಎಸ್ ಸಿ, ಎಸ್‌ಟಿ ನಿಗಮದ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿರೋದು ಬಹಿರಂಗಗೊಂಡಿದೆ. 60 ವರ್ಷದ ಹಿಂದಿನ ಭೂಮಿಗೆ ಮಾಲಿಕರನ್ನ ಹುಡುಕಿ ಇದೀಗ ಪರಭಾರೆ ಕೊಟ್ಟಿರೊದು ಬೆಳಕಿಗೆ ಬಂಂದಿದೆ.

ADVERTISEMENT

ಮುಡಾ ಆಯುಕ್ತ ಜಿ.ಟಿ.ದಿನೇಶ್ (GT dines) ಕುಮಾರ್ ಹಗರಣದ ಪ್ರಮುಖ ರೂವಾರಿ ಎನ್ನಲಾಗ್ತಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಅಂದಾಜು 3 ಸಾವಿರ ಕೋಟಿ ರುಪಾಯಿಯ ಸ್ಕ್ಯಾಮ್ ಎಂದು ಹೇಳಲಾಗಿದ್ದು, ಸರ್ಕಾರಕ್ಕೆ ಉರುಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿದೆ.

ಇನ್ನು ಈ ಬಗ್ಗೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ (8jp) ಶಾಸಕ ಟಿ.ಎಸ್.ಶ್ರೀವತ್ಸ (TS srivatsa) ಮಾತನಾಡಿದ್ದು, ಸಿಎಂ (Cm) ತವರಲ್ಲೇ ಅಕ್ರಮ ನಡೆದಿರುವ ಕಾರಣ ಸಿಎಂ ಮುಖ್ಯ ಜವಬ್ದಾರರು. ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ವಜಾ ಮಾಡೋಕು. ಜೊತೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Bhairathi suresh) ರಾಜೀನಾಮೆ ನೀಡೋಕು ಅಂತ ಆಗ್ರಹಿಸಿದ್ದಾರೆ.

Tags: ಕಾಂಗ್ರೆಸ್ ಸರ್ಕಾರಮೂಡ ಹಗರಣಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣವಾಲ್ಮೀಕಿ ನಿಗಮ ಹಗರಣಶಾಸಕ ಶ್ರೀವತ್ಸಸಿಎಂ ಸಿದ್ದರಾಮಯ್ಯ
Previous Post

ಮುನಿಸು ಮರೆತು ಪಾಂಡ್ಯಗೆ ಮುತ್ತಿಟ್ಟ ರೋಹಿತ್ ! ಅಭಿಮಾನಿಗಳ ಮನಗೆದ್ದ ಹಿಟ್‌ಮ್ಯಾನ್ !

Next Post

ಕಬಾಬ್ ಬೆನ್ನಲ್ಲೇ ಶವರ್ಮಾಗೂ ಬ್ಯಾನ್ ಭೀತಿ ?! ನಾನ್‌ವೆಜ್ ಪ್ರಿಯರಿಗೆ ಮತ್ತೊಂದು ಶಾಕ್ !

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಕಬಾಬ್ ಬೆನ್ನಲ್ಲೇ ಶವರ್ಮಾಗೂ ಬ್ಯಾನ್ ಭೀತಿ ?! ನಾನ್‌ವೆಜ್ ಪ್ರಿಯರಿಗೆ ಮತ್ತೊಂದು ಶಾಕ್ !

ಕಬಾಬ್ ಬೆನ್ನಲ್ಲೇ ಶವರ್ಮಾಗೂ ಬ್ಯಾನ್ ಭೀತಿ ?! ನಾನ್‌ವೆಜ್ ಪ್ರಿಯರಿಗೆ ಮತ್ತೊಂದು ಶಾಕ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!